ಕಾಂಡೋಮ್ ಕೊಳ್ಳಲು ಆನ್ಲೈನ್ ಬುಕಿಂಗ್
oi
-Varun
By Varun

ಭಾರತದಲ್ಲಿ ಸೆಕ್ಸ್ ಬಗ್ಗೆ ಮಾತಾಡಲು ಸಂಕೋಚ ಪಡುವ ಸಾಕಷ್ಟು ಮಂದಿ ಇದ್ದಾರೆ. ಅದರ ಬಗ್ಗೆ ಇನ್ನೂ ಮಡಿವಂತಿಕೆ ಇರುವಾಗ, ಕಾಂಡೋಮ್ ವಿಚಾರಕ್ಕೆ ಬಂದರಂತೂ ಅದನ್ನು ಮೆಡಿಕಲ್ ಸ್ಟೋರ್ ನಲ್ಲಿ ಕೊಳ್ಳುವುದು ಹೇಗಪ್ಪಾ ಎಂದು ಯೋಚಿಸುತ್ತೇವೆ.
ನಮ್ಮ ಸಂಕೋಚವನ್ನು ಬಂಡವಾಳ ಮಾಡಿಕೊಂಡು ಬೆಂಗಳೂರು ಮೂಲದ ಕಂಪನಿಯೊಂದು ಭಾರತೀಯ ಬ್ರಾಂಡ್ಗಳಾದ ಕಾಮಸೂತ್ರ ಮತ್ತು ಮೂಡ್ಸ್ ನಿಂದ ಹಿಡಿದು ಯೂರೋಪಿನ ಪ್ರತಿಷ್ಟಿತ ಕಂಪನಿಗಳ ಕಾಂಡೋಮ್ ಗಳನ್ನು ಮಾರಾಟ ಮಾಡುತ್ತಿದೆ ತನ್ನ ಆನ್ಲೈನ್ ವೆಬ್ಸೈಟ್ ನಲ್ಲಿ.
ಕಾಂಡೋಮ್ಕಿಂಗ್ ಹೆಸರಿನಈ ವೆಬ್ಸೈಟ್ ನ ವಿಶೇಷವೇನೆಂದರೆ ನೀವು ಯಾವ ಕಾಂಡೋಮ್ ಬೇಕೆಂದು ಆರ್ಡರ್ ಮಾಡಿದರೆ ಸಾಕು, ನಿಮ್ಮ ಮನೆಗೆ ನೇರವಾಗಿ ಪ್ಯಾಕ್ ಆಗಿ ಬರುತ್ತದೆ.ಯಾರೂ ಕೂಡ ಸಂಶಯ ಪಡಲೂ ಸಾದ್ಯವಿಲ್ಲ, ಹಾಗಿರುತ್ತದೆ ಅವರ ಪ್ಯಾಕಿಂಗ್.
ಸುರಕ್ಷಿತ ಲೈಂಗಿಕತೆಗೆ ಕಾಂಡೋಮ್ ಬಳಸುವುದು ಆವಶ್ಯಕವಾದರೂ, ಸಂಕೋಚ ಇದ್ದೆ ಇರುತ್ತದೆ. ಹಾಗಾಗಿ ಈ ವೆಬ್ಸೈಟ್ ನಿಂದ ನಿಶ್ಚಿಂತೆಯಿಂದ ಖರೀದಿಸಬಹುದು.
ನಿಸ್ಸಂಕೋಚವಾಗಿ ಕ್ಲಿಕ್ ಮಾಡಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
