ಫೆವರಿಟ್ ರೆಸ್ಟೋರೆಂಟ್ ಬುಕ್ ಮಾಡಲು ವೆಬ್ಸೈಟ್
oi
-Varun
By Varun

ವೀಕೆಂಡ್ ಬಂದಿದೆ. ಮನೆಯಲ್ಲಿ ಅಡಿಗೆ ಮಾಡಲು ಬೇಜಾರಿರಬಹುದು ಇಲ್ಲವೆ ಉತ್ತಮ ರೆಸ್ಟೋರೆಂಟ್ ಗೆ ಹೋಗಿ ವಿವಿಧ ದೇಶದ ತಿನಿಸುಗಳನ್ನು ಸವಿಯಲು ನಾಲಿಗೆ ಹಾತೊರೆಯುತ್ತಿರಬಹುದು. ಆದರೆ ಜನಜಂಗುಳಿ ಇರುವುದರಿಂದ ಗಂಟೆಗಟ್ಟಲೆ ಕಾಯಬೇಕಾಗಬಹುದು. ಇದಕ್ಕೆ ಪರಿಹಾರ, ಮೊದಲೇ ಬೂಕಿಂಗ್ ಮಾಡಬೇಕು ಇಲ್ಲವೆ ಹೋಮ್ ಡೆಲಿವರಿ ಗೆ ಆರ್ಡರ್ ಮಾಡಬೇಕು.
ಅಂತಹ ಆನ್ಲೈನ್ ಬುಕಿಂಗ್ ವ್ಯವಸ್ತೆ ಇರುವ ವೆಬ್ಸೈಟ್ ಒಂದು ಇದೆ. ನಿಮ್ಮ ಏರಿಯಾದ, ಫೆವರಿಟ್ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲೇ ಕೂತು ಬುಕ್ ಮಾಡಬಹುದು,ಜಸ್ಟ್ಈಟ್.ಇನ್ ಮೂಲಕ,ಯಾವುದೇ ಸೇರ್ವೀಸ್ ಚಾರ್ಜ್ ಇಲ್ಲದೆ.
ಆನ್ಲೈನ್ ಹಣ ಪಾವತಿ ಮಾಡಿದರೆ 10 % ಡಿಸ್ಕೌಂಟ್ ಕೂಡ ಸಿಗುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
