Home
ಸುದ್ದಿಜಾಲ

ಪಕ್ಷಿಗಳ ಸಾವಿಗೆ ಮೊಬೈಲ್ ಟವರ್ ಕಾರಣವಾ?

By Varun
ಪಕ್ಷಿಗಳ ಸಾವಿಗೆ ಮೊಬೈಲ್ ಟವರ್ ಕಾರಣವಾ?

ಮೊನ್ನೆ ತಾನೇ ಒರಿಸ್ಸಾ ದಲ್ಲಿ ಪಕ್ಷಿಗಳ ಗುಂಪೊಂದು ಮೊಬೈಲ್ ಟವರ್ ವಿಕೀರಣಕ್ಕೆ ಸತ್ತ ಪರಿಣಾಮ, ಪರಿಸರ ಮತ್ತು ಅರಣ್ಯ (MoEF) ಸಚಿವಾಲಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸಿದೆ.

ಮೊಬೈಲ್ ಟವರ್ ನ ವಿಕೀರಣದಿಂದಾಗಿ ಆಕಾಶದಲ್ಲಿ ಸಂಚರಿಸುವ ಪಕ್ಷಿಗಳು ಹಾಗು ಕೀಟಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆಯೆಂಬ ವರದಿಗಳು ಬಂದ ಹಿನ್ನಲೆಯಲ್ಲಿ ಕಳವಳಗೊಂಡಿದ್ದ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ನಿರ್ದಿಷ್ಟವಾಗಿ ಯಾವ ತರಂಗಾಂತರದಿಂದಾಗಿ ಪಕ್ಷಿ ಹಾಗು ಕೀಟಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಅಧ್ಯಯನ ನಡೆಸಿ ಮೂರು ತಿಂಗಳಲ್ಲಿ ಪೂರ್ಣ ವರದಿಯನ್ನು ಸಲ್ಲಿಸಲು ಸಮಿತಿಗೆ ಸೂಚಿಸಿದೆ.

ಮೊಬೈಲ್ ವಿಕೀರಣದಿಂದಾಗಿ ಗುಬ್ಬಚ್ಚಿಗಳು ಈಗಾಗಲೇ ಪಟ್ಟಣ ಪ್ರದೇಶಗಳಲ್ಲಿ ಕಾಣೆಯಾಗಿದ್ದು, ಕಾಲ ಸರಿದಂತೆ ಇನ್ಯಾವ ಪಕ್ಷಿ ಸಂಕುಲ ಇದಕ್ಕೆ ಬಲಿಯಾಗಲಿದೆಯೋ ಎಂಬ ಚಿಂತೆ ಕಾಡದೆ ಇರಲಾರದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+