ದೇಶದ ವೇಗದ ಸುಪರ್ ಕಂಪ್ಯೂಟರ್ ಪರಮ್ ಯುವ - 2 ಲೋಕಾರ್ಪಣೆ
oi
-Ashwath
By Ashwath
ದೇಶದ ಹೆಮ್ಮೆಯ ಸುಪರ್ ಕಂಪ್ಯೂಟರ್ ಪರಮ್ ಯುವ - 2 ಲೋಕಾರ್ಪಣೆಗೊಂಡಿದೆ. ಈ ಮೂಲಕ ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.ಯುವ -2 ಭಾರತದ ವೇಗದ ಮತ್ತು ವಿಶ್ವದಲ್ಲಿ 62ನೇ ಅತೀ ವೇಗದ ಸುಪರ್ ಕಂಪ್ಯೂಟರ್ ಎಂಬ ಹೆಗ್ಗಳಿಕೆಯನ್ನು ಪಡದಿದೆ.
ಪುಣೆಯ ಸಿ.ಡಾಕ್ ವಿಜ್ಞಾನಿಗಳು ಈ ಸುಪರ್ ಕಂಪ್ಯೂಟರ್‌ನ್ನು ನಿರ್ಮಾಣ ಮಾಡಿದ್ದಾರೆ.,ಹವಾಮಾನ,ಭೂಕಂಪ,ವೈಮಾನಿಕ ಇಂಜಿನಿಯರಿಂಗ್,ಔಷಧ ಕ್ಷೇತ್ರಗಳ ಹೆಚ್ಚಿನ ಅಧ್ಯಯನಕ್ಕೆ ಈ ಸುಪರ್ ಕಂಪ್ಯೂಟರ್ ಬಳಕೆ ಮಾಡಲಾಗುತ್ತದೆ.

ಪರಮ್ ಎಂದರೆ ಪರಮ - ಎಲ್ಲಕ್ಕಿಂತ ಉತ್ತಮವಾದದ್ದು ಎಂದು ಅರ್ಥ. ಸಂಸ್ಕೃತದಿಂದ ಈ ಪದವನ್ನು ಆರಿಸಲಾಗಿದೆ. 1991ರಲ್ಲಿ ಬಿಡುಗಡೆಗೊಂಡ ಪರಮ್- 8000 ಭಾರತದ ಪ್ರಥಮ ಸುಪರ್ ಕಂಪ್ಯೂಟರ್ ಪರಮ್-ಯುವ 2008ಲ್ಲಿ ಬಿಡುಗಡೆಯಾಯಿತು. ಈ ಸುಪರ್ ಕಂಪ್ಯೂಟರ್ ಪ್ರತಿ ಕ್ಷಣಕ್ಕೆ 5,40,00,00,00,00,000 ಆಂದರೆ 5,40,000 ಶತಕೋಟಿ ಸೂಚನೆಗಳನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
