ವಿಕಿಪೀಡಿಯ ಸಮೀಕ್ಷೆ :ಭಾರತೀಯರೇ ಅತೀ ಉದಾರ ದಾನಿಗಳು
oi
-Varun
By Varun

ಈ ವಿಷಯ ನಮಗೆಲ್ಲರಿಗೂ ಹೆಮ್ಮೆ ತರುವಂತಹದ್ದು. ಜಗತ್ತಿನ ವೆಬ್ ವಿಶ್ವಕೋಶ- ವಿಕಿಪೀಡಿಯ ಇತ್ತೀಚೆಗಷ್ಟೇ ತನ್ನ ವಾರ್ಷಿಕ ಧನ ಸಂಗ್ರಹ ಕಾಯಕ ವನ್ನ ಮುಗಿಸಿತ್ತು.
ತಮ್ಮ ದಾನಿಗಳ ಮನಸ್ಥಿತಿ ಅರಿತುಕೊಳ್ಳಲು ಆನ್ ಲೈನ್ ಸಮೀಕ್ಷೆ ನಡೆಸಿ ಅದರ ಪ್ರಕಾರ ವಿಕಿಪೀಡಿಯ ಕೇವಲ ದಾನಿಗಳಿಂದ ನಡೆಯುತ್ತಿದೆ ಎಂದು ಗೊತ್ತಿದ್ದೂ ಎಷ್ಟು ಜನ ಹಣವನ್ನ ಕೊಡುಗೆಯಾಗಿ ನೀಡುತ್ತೀರಿ ಎಂಬ ಪ್ರಶ್ನೆಗೆ 42 % ಭಾರತೀಯರು ತಾವು ದಾನ ಮಾಡುತ್ತೇವೆ ಎಂಬುದನ್ನು ಘೋಷಿಸಿದ್ದರು.ಅಮೇರಿಕಾ ದ 33 % ಜನ ಹಾಗು ಜಪಾನ್ ನ ಕೇವಲ 15 % ಓದುಗರು ದಾನ ಮಾಡುತ್ತೇವೆಂದರು.
ಅಂತರ್ಜಾಲದಲ್ಲಿ ಇರುವ ಬಹುಪಾಲು ವೆಬ್ ಸೈಟ್ ಗಳಂತೆ ಅಲ್ಲದೆ ವಿಕಿಪೀಡಿಯ ಕೇವಲ ದಾನಿಗಳ ಕೊಡುಗೆಯಿಂದ ನಡೆಯುತ್ತಿದ್ದು ವಿಶ್ವದೆಲ್ಲಡೆ ಜ್ಞಾನ ಉಚಿತವಾಗಿ ಸಿಗುವಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತ ಜಿಮ್ಮಿ ವೇಲ್ಸ್ ಎಂಬಾತನ ಕೂಸು ಇದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
