ಬರಲಿದೆ ಇನ್ನೂ ಎರಡು ಇಂಟೆಲ್ ಸ್ಮಾರ್ಟ್ ಫೋನ್
oi
-Varun
By Varun

ಮೊನ್ನೆ ತಾನೇ ಲಾವಾ ಕಂಪನಿಯು ಲಾಂಚ್ ಮಾಡಿದ ಇಂಟೆಲ್ ಪ್ರೋಸೆಸರ್ ಆಧಾರಿತ Xolo 900 ಸ್ಮಾರ್ಟ್ ಫೋನ್ ಬಗ್ಗೆ ಓದಿದ್ದೀರಿ.
ಈಗ ಮತ್ತೆ ಇನ್ನೆರೆಡು ಇಂಟೆಲ್ ಆಧಾರಿತ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ. ಆಂಡ್ರಾಯ್ಡ್ ತಂತ್ರಾಂಶದ ಒಂದು ಫೋನಿನ ಬೆಲೆ 15,000 ಹಾಗು ಮಧ್ಯಮ ರೇಂಜ್ ಸ್ಮಾರ್ಟ್ ಫೋನಿನ ಬೆಲೆ 12,000 ರೂಪಾಯಿ.
ವಿಶ್ವದಲ್ಲೇ ಮೊದಲ ಇಂಟೆಲ್ ಪ್ರೋಸೆಸರ್ ಆಧಾರಿತ ಸ್ಮಾರ್ಟ್ ಫೋನ್ Xolo 900 ಅನ್ನು ಬಿಡುಗಡೆ ಮಾಡಿದ ಕೀರ್ತಿಲಾವಾ ಕಂಪೆನಿಯದ್ದು.
ಕ್ರೋಮಾ ರೀಟೈಲ್ ಮಳಿಗೆಯಲ್ಲಿ ಈ ಫೋನುಗಳು ಏಪ್ರಿಲ್ 23 ರಿಂದ ಲಭ್ಯವಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
