Home
ಸುದ್ದಿಜಾಲ

ಅಂತರ್ಜಾಲ ಟೀವಿ ಯಲ್ಲಿ ಅರಳಿದ ಕಮಲ

By Varun
ಅಂತರ್ಜಾಲ ಟೀವಿ ಯಲ್ಲಿ ಅರಳಿದ ಕಮಲ

ಭಾರತದ ಪ್ರಮುಖ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಟಿವಿ ಹೆಸರಿನ ಅಂತರ್ಜಾಲ ಚಾನೆಲ್ ಅನ್ನಹೊರತಂದಿದೆ.

ದೇಶದ ಯುವಕರಲ್ಲಿ ರಾಜಕೀಯ, ಆರ್ಥಿಕ, ಹಾಗು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಹೊಸ ಅಂತರ್ಜಾಲ ಚಾನಲ್ ಆರಂಭಿಸಿದ್ದೇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಯುವ ಟಿವಿ ವಾರದ ಎಲ್ಲಾ ದಿನವೂ ಸಂಜೆ 5-7ಘಂಟೆಯವರೆಗೆ ಪ್ರಸಾರವಾಗಲಿದ್ದು ಬಿಜೆಪಿಯ ವಿವಿಧ ರಾಜಕೀಯ ಸಮಾವೇಶಗಳು, ಯೋಜನೆಗಳು ಹಾಗು ಪಕ್ಷದ ಇತರ ಚಟುವಟಿಕೆಗಳ ಮಾಹಿತಿ ಲಭ್ಯವಾಗಲಿದೆಯಂತೆ.

ಅದರ ಲಿಂಕ್- www.yuva4india.tv

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+