ಮ್ಯೂಸಿಕ್‌ ಕಲಿಯಲು‌ ಟಾಪ್‌ 10 ಆಂಡ್ರಾಯ್ಡ್‌ ಆಪ್‌ಗಳು

By Suneel
|

ಬಹುಸಂಖ್ಯಾತರು 'ನಾನು ಮ್ಯೂಸಿಕ್‌ ಕಲಿಬೇಕಿತ್ತು, ಯಾವುದಾದ್ರು ಒಂದು ಮ್ಯೂಸಿಕ್‌ ಇನ್‌ಸ್ಟ್ರುಮೆಂಟ್‌ನ ನುಡಿಸುವುದನ್ನ ಕಲಿತಿದ್ರೆ ಎಷ್ಟೊಂದು ಚೆನ್ನಾಗಿರುತ್ತಿತ್ತು. ಆದ್ರೆ ಆಗ್ಲಿಲ್ಲ' ಅಂತ ಗೊರಗುತ್ತಿರುತ್ತಾರೆ. ಇನ್ನೂ ಕೆಲವರು ತಮ್ಮೊಳಗಿನ ಸಾಹಿತ್ಯವನ್ನ ಆಗಾಗ ಕವನಗಳಾಗಿ ಬಿಳಿ ಹಾಳೆಯಲ್ಲಿ ಗೀಚಿ ಓದುತ್ತಾ ಚೆನ್ನಾಗಿದೆ. ಇದಕ್ಕೊಂದು ಟ್ಯೂನ್‌ ಹಾಕಬೇಕು ಆದ್ರೆ ಯಾವ ಕಡೆಇಂದಾನು ಸಾಧ್ಯವಾಗುತ್ತಿಲ್ಲ ಅಂತ ಯೋಚನೆ ಮಾಡಿ ಸುಮ್ಮನಾಗುತ್ತಾರೆ. ಆದ್ರೆ ಇಂತಹ ಆಸೆಗಳನ್ನ ಇಟ್ಟುಕೊಂಡಿರುವವರು ಖಂಡಿತ ಹಾಗೆ ಸುಮ್ಮನಾಗಬೇಡಿ. ಯಾಕಂದ್ರೆ ನಿಮಗೆ ಬಿಡುವಾದ ಸಮಯದಲ್ಲಿ ನಿಮ್ಮಲ್ಲಿರುವ ಆಂಡ್ರಾಯ್ಡ್‌ ಸ್ಮಾರ್ಟ್‌ನಿಂದ ಮ್ಯೂಸಿಕ್‌ನು ಕಲಿಬೋದು ಹಾಗೆ ನೀವು ಬರೆದ ಕವನ, ಹಾಡುಗಳಿಗೆ ನಿಮ್ಮದೇ ಆದ ಟ್ಯೂನ್‌ ಸಹ ಮಾಡಬಹುದು. ಪ್ರಯತ್ನ ಒಂದೇ ಎಲ್ಲಾ ಕೆಲಸಗಳ ಯಶಸ್ಸಿಗೆ ಕಾರಣ ಎಂಬುದನ್ನು ಮರೆಯಬೇಡಿ. ನಿಮ್ಮ ಇಂತಹ ಪುಟ್ಟ ಪುಟ್ಟ ಆಸೆಗಳನ್ನು ನಿಮ್ಮ ಮನಸ್ಸಿನ ನೆಮ್ಮದಿಗಾದರೂ ಸಹ ಮಾಡಬಹುದಾಗಿದೆ. ಅಲ್ಲದೇ ಕೆಲವು ಮಕ್ಕಳಿಗೆ ಈ ಆಪ್‌ಗಳನ್ನು ಓಪನ್‌ ಮಾಡಿ ಕೊಟ್ಟರೆ ಉತ್ತಮವಾಗಿ ಆಟವಾಡಲು ಸಹ ಅನುಕೂಲವಾಗುತ್ತದೆ.

ಹಲವು ರೀತಿಯ ಮ್ಯೂಸಿಕ್‌ ಇನ್‌ಸ್ಟ್ರುಮೆಂಟಲ್ ನುಡಿಸುವ, ಮತ್ತು ನಿಮ್ಮ ಕವನ, ಹಾಡುಗಳಿಗೆ ಟ್ಯೂನ್‌ ಹಾಕಲು ನಾವು ತಿಳಿಸುವ ಟಾಪ್‌ 10 ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ನಿಮಗೆ ಸರಳ ರೀತಿಯಲ್ಲಿ ಸಹಾಯಕವಾಗಲಿವೆ. ಹಲವು ರೀತಿಯ ಮ್ಯೂಸಿಕ್‌ ಇನ್‌ಸ್ಟ್ರುಮೆಂಟಲ್‌ಗಳ ಆಪ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಿಮಗೆ ಯಾವುದು ಇಷ್ಟವೋ ಅಂತಹ ಆಪ್‌ಗಳನ್ನು ನಿಮ್ಮ ಆಂಡ್ರಾಯ್ಡ್‌ನಲ್ಲಿ ಇನ್‌ಸ್ಟಾಲ್‌ ಮಾಡಿ ಬಳಸಬಹುದು. ಎಲ್ಲವನ್ನು ಸಹ ಉಚಿತವಾಗಿ ಆಫ್‌ಲೈನ್‌ನಲ್ಲಿ ಉಪಯೋಗಿಸಬಹುದು. ಅವು ಯಾವುವು ಎಂದು ಲೇಖನದ ಸ್ಲೈಡ್‌ನಲ್ಲಿ ಓದಿರಿ. ಅಲ್ಲದೇ ಕೆಲವು ಮಕ್ಕಳಿಗೆ ಈ ಆಪ್‌ಗಳನ್ನು ಓಪನ್‌ ಮಾಡಿ ಕೊಟ್ಟರೆ ಉತ್ತಮವಾಗಿ ಆಟವಾಡಲು ಸಹ ಅನುಕೂಲವಾಗುತ್ತದೆ.

rn

ಡ್ರಮ್‌ ಸೆಟ್‌ (Drum Set)

ಆಂಡ್ರಾಯ್ಡ್‌ ಫೋನ್‌ಗೆ ಉಚಿತವಾಗಿ ಇನ್‌ಸ್ಟಾಲ್‌ ಮಾಡಬಹುದಾಗಿದ್ದು, ಡ್ರಮ್‌ಸೆಟ್‌ ವಿವಿಧ ರೀತಿಯ ಡ್ರಮ್‌ಗಳ ವ್ಯವಸ್ಥೆ ಹೊಂದಿದೆ. ಇವುಗಳ ಸೌಂಡನ್ನು ರಿಯಲ್‌ ಡ್ರಮ್‌ಗಳಿಂದ ವ್ಯವಸ್ಥೆ ಮಾಡಿದ್ದು ಸ್ಟುಡಿಯೋ ಗುಣಮಟ್ಟದ ಅನುಭವ ಈ ಆಪ್‌ನಲ್ಲಿ ಸಿಗುತ್ತದೆ. ಉತ್ತಮವಾಗಿ ತರಬೇತಿ ಪಡೆಯಬಹುದು.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ ವೀಡಿಯೋ ಕೃಪೆ: Igor Sambolec

ಮೈ ಗಿಟಾರ್‌ (My Guitar)

ಮೈ ಗಿಟಾರ್‌ (My Guitar)

ನಿಮ್ಮ ಆಂಡ್ರಾಯ್ಡ್‌ನಲ್ಲಿ ರಿಯಲ್‌ ಗಿಟಾರ್‌ ಭಾರಿಸುವ ರೀತಿಯಲ್ಲೇ ಈ ಆಪ್‌ನಲ್ಲಿ ಗೀಟರ್ ಭಾರಿಸಬಹುದು. ಇದು ಅದ್ಭುತ ಆಪ್‌ ಆಗಿದೆ.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಪಿಯಾನೋ ಟೀಚರ್ (Piano Teacher)

ಪಿಯಾನೋ ಟೀಚರ್ (Piano Teacher)

ಈ ಆಪ್‌ನಲ್ಲಿ 128 ಮ್ಯೂಸಿಕ್‌ ಇನ್‌ಸ್ಟ್ರುಮೆಂಟಲ್ ಮತ್ತು 50,000 ಕ್ಕೂ ಹೆಚ್ಚು ಸಾಂಗ್‌ಗಳು ಇವೆ. ಇದು ಹೇಗೆ ಪುಯಾನೋ ಭಾರಿಸಬೇಕು ಎಂದು ಹೇಳಿಕೊಡುವ ಅತ್ಯುತ್ತಮ ಆಪ್‌

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಿಯಲ್‌ ಡ್ರಮ್‌

ರಿಯಲ್‌ ಡ್ರಮ್‌

ಸರಳ ಮತ್ತು ಸುಗಮವಾದ ಸೌಂಡ್‌ ಫೀಚರ್ ಅನ್ನು ಈ ಆಪ್‌ ಹೊಂದಿದೆ.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

 ಫ್ಲ್ಯಾಶ್‌ನೋಟ್‌ ಡರ್ಬಿ (Flashnote Derby)

ಫ್ಲ್ಯಾಶ್‌ನೋಟ್‌ ಡರ್ಬಿ (Flashnote Derby)

ಫ್ಲ್ಯಾಶ್‌ನೋಟ್‌ ಡರ್ಬಿ (Flashnote Derby) ಆಂಡ್ರಾಯ್ಡ್‌ ಅಪ್ಲಿಕೇಶನ್‌ ಹೆಚ್ಚು ಮಕ್ಕಳಿಗೆ ಹಾಸ್ಯಭರಿತವಾಗಿದೆ. ಅಲ್ಲದೇ ಮ್ಯೂಸಿಕ್‌ ನೋಟ್ಸ್‌ ಸಹ ಇದರಲ್ಲೇ ದೊರೆಯುತ್ತದೆ.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಶೀಟ್‌ ಮ್ಯೂಸಿಕ್‌ ವರ್ಕ್‌ಔಟ್‌ (Sheet Music Workout)

ಶೀಟ್‌ ಮ್ಯೂಸಿಕ್‌ ವರ್ಕ್‌ಔಟ್‌ (Sheet Music Workout)

ಮ್ಯೂಸಿಕ್‌ ಶೀಟ್‌ ಓದಲು ಆಸಕ್ತಿ ಇರುವವರು ಪ್ರತಿಯೊಬ್ಬರು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಾದ ಆಪ್‌.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯೂಸಿಕ್‌ ಟ್ಯುಟರ್‌ ಸೈಟ್‌ ರೀಡ್‌ (Music Tutor Sight Read)

ಮ್ಯೂಸಿಕ್‌ ಟ್ಯುಟರ್‌ ಸೈಟ್‌ ರೀಡ್‌ (Music Tutor Sight Read)

ಈ ಅಪ್ಲಿಕೇಶನ್‌ ಮ್ಯೂಸಿಕ್‌ ವಿದ್ಯಾರ್ಥಿಗಳಿಗೆಂದೇ ಅಭಿವೃದ್ದಿ ಪಡಿಸಲಾಗಿದೆ. ಮ್ಯೂಸಿಕ್ ಕ್ವಿಜ್‌ ಗೇಮ್‌ ಆಪ್‌ ಇದಾಗಿದೆ.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಟ್‌ ಟ್ರೈನರ್‌ (Note Traniner)

ನೋಟ್‌ ಟ್ರೈನರ್‌ (Note Traniner)

ಮ್ಯೂಸಿಕ್‌ ನೋಟ್ ಓದುತ್ತಾ ತರಬೇತಿ ಹೊಂದಲು ಇರುವ ಉತ್ತಮ ಆಪ್ ಇದು.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿದಮ್‌ ಟೀಚರ್ (Rhythm Teacher)

ರಿದಮ್‌ ಟೀಚರ್ (Rhythm Teacher)

ಈ ಅಪ್ಲಿಕೇಶನ್‌ನಲ್ಲಿ ಮ್ಯೂಸಿಕ್‌ ತರಬೇತಿ ಎಂಬುದು ಬೇಸರ ತರಿಸುವುದೇ ಇಲ್ಲಾ. ಉತ್ತಮ ಟೂಲ್‌ಗಳ ಟೀಚರ್‌ ಮ್ಯೂಸಿಕ್‌ ಆಪ್‌ ಇದು.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್‌ಪಿಸಿ-ಮ್ಯೂಸಿಕ್‌ ಡ್ರಮ್‌ ಪ್ಯಾಡ್‌ (SPC- Music Drum Pad)

ಎಸ್‌ಪಿಸಿ-ಮ್ಯೂಸಿಕ್‌ ಡ್ರಮ್‌ ಪ್ಯಾಡ್‌ (SPC- Music Drum Pad)

ಮಿಶ್ರಣ, ರೆಕಾರ್ಡಿಂಗ್‌, ಪ್ಲೇ ಮಾಡುವ ಉತ್ತಮ ವೇದಿಕೆಯ ಇಲೆಕ್ಟ್ರಾನಿಕ್‌ ಮ್ಯೂಸಿಕ್‌ ಅಪ್ಲಿಕೇಶನ್‌ ಎಸ್‌ಪಿಸಿ.

ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು

ಪ್ರಪಂಚದಲ್ಲೇ ಹೆಚ್ಚು ವರ್ಷ ಬದುಕಿ ಮರಣಗೊಂಡ ನಾಯಿ: ಇಂಟರ್ನೆಟ್‌ ವೈರಲ್‌ಗೊರಕೆ ಸೌಂಡ್‌ ನಿಲ್ಲಿಸುವ ಸ್ಮಾರ್ಟ್‌ ಗ್ಯಾಜೆಟ್!!ಯೂಟ್ಯೂಬ್‌ ವೀಡಿಯೋಗಳನ್ನ ಗೂಗಲ್‌ ಡ್ರೈವ್‌ಗೆ ಸೇವ್‌ ಮಾಡಲು 4 ಸ್ಟೆಪ್ಸ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
10 Best Android Apps for Music learning. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more