Home
Apps

ಸ್ಲಾಕ್ ಅನ್ನು ಮೀರಿಸುವ ವೆಬ್ ತಾಣಗಳು..!

By Lekhaka

ಇಂದಿನ ದಿನಗಳಲ್ಲಿ ಕೆಲಸದ ಸ್ಥಳಗಳಲ್ಲಿ ಸಂವಹನ ಎನ್ನುವುದು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಕಚೇರಿಯಲ್ಲಿರುವ ವಿವಿಧ ನೌಕರರನ್ನು ಒಂದೇ ವೇದಿಕೆಯಲ್ಲಿ ತಲುಪಲು ಹಲವಾರು ಮೆಸೆಂಜಿಂಗ್ ತಾಣಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವುದು ಸ್ಲಾಕ್. ಆದರೆ ಮಾರುಕಟ್ಟೆಯಲ್ಲಿ ಸ್ಲಾಕ್ ಅನ್ನು ಮೀರಿಸುವ ಮೆಸೆಂಜಿಂಗ್ ತಾಣಗಳನ್ನು ಕಾಣಬಹುಹುದಾಗಿದ್ದು, ಅವವುಗಳ ಕುರಿತ ಮಾಹಿತಿಯೂ ಮುಂದಿದೆ.

ಗೂಗಲ್ ಹ್ಯಾಂಗ್ ಔಟ್ಸ್:

ಗೂಗಲ್ ಹ್ಯಾಂಗ್ ಔಟ್ಸ್:

ಕೆಲಸದ ಸ್ಥಳದಲ್ಲಿಯೂ ಗೂಗಲ್ ಹ್ಯಾಂಗ್ ಓಟ್ಸ್ ಅನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ವಿಡಿಯೋ ಕಾಲಿಂಗ್, ಮೆಸೆಜಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಇದು ಬಳಕೆದಾರರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ.

ಫ್ಲಿಪ್:

ಫ್ಲಿಪ್:

ಈ ತಾಣದಲ್ಲಿ ನೀವು ಇ ಮೇಲ್ ಐಡಿಗೂ ಮೆಸೇಜ್ ಕಳುಹಿಸುವ ಅವಕಾಶವನ್ನು ಪಡೆಯಬಹುದಾಗಿದೆ. ಇದು ಕ್ಲೌಡ್ ಸೇವೆಯನ್ನು ಸಹ ನೀಡಲಿದ. ಅಲ್ಲದೇ ಫ್ರಿ ಪ್ಯಾಕೆಜ್ ನಲ್ಲಿಯೇ ಹೆಚ್ಚಿನ ಸೇವೆಯನ್ನು ನೀಡಲು ಇದು ಶಕ್ತವಾಗಿದೆ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಬಿಟ್ರಿಕ್ಸ್ 24:

ಬಿಟ್ರಿಕ್ಸ್ 24:

ಸ್ಲಾಕ್ ಪರ್ಯಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ತಾಣಗಳಲ್ಲಿ ಇದು ಸಹ ಒಂದು, ಇದನ್ನು ಬಳಕೆ ಮಾಡಿಕೊಳ್ಳಲು ಪಾವತಿ ಮಾಡಬೇಕಾಗಿದ್ದು, ಇದರಲ್ಲಿ ಸ್ಕ್ರಿನ್ ಶೇರ್ ಮಾಡಿಕೊಳ್ಳುವ ಅವಕಾಶ ಸೇರಿದಂತೆ ಹಲವು ಆಯ್ಕೆಗಳನ್ನು ಕಾಣಬಹುದಾಗಿದೆ.

ಗ್ಲಿಪ್:

ಗ್ಲಿಪ್:

ಈ ಆಪ್ ನಲ್ಲಿ ಸಹ ಬಳಕೆದಾರರಿಗೆ ಹೆಚ್ಚಿನ ಮಾಹಿತಿಯೂ ದೊರೆಯಲಿದೆ. ಪ್ರೋಜೆಕ್ಟ್ ಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಬೇರೆ ಬೇರೆ ಆಪ್ ಗಳನ್ನು ಶೇರ್ ಮಾಡಿಕೊಳ್ಳುವ ಅವಕಾಶವನ್ನು ಇದರಲ್ಲಿ ಮಾಡಿಕೊಡಲಾಗಿದೆ.

ರೈವರ್:

ರೈವರ್:

ಇದರಲ್ಲಿ ಡ್ರೈವ್ ಟ್ರಾಪ್ ಬಾಕ್ಸ್ ಸೇರಿದಂತೆ ವಿವಿಧ ಆಯ್ಕೆಗಳನ್ನು ಕಾಣಬಹುದಾಗಿದೆ. ಇದರಲ್ಲಿ ಫೈಲ್ ಗಳನ್ನು ಕಳುಹಿಸುವುದು ಸೇರಿಂದತೆ ವಿವಿಧ ಕಾರ್ಯಗಳನ್ನು ವೇಗವಾಗಿ ಮಾಡಬಹುದಾಗಿದೆ. ಅಲ್ಲದೇ ಒಮ್ಮೆಗೆ 400 ಜನರನ್ನು ಇದರಲ್ಲಿ ಸಂಪರ್ಕಿಸಬಹುದಾಗಿದೆ.

Best Mobiles in India

English summary
When it comes to work, team communication is more important for any enterprises. If in case, your team got bored of Slack, we provide you 5 alternative apps that you can try.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+