ಯಾರೂ ಮಿಸ್‌ ಮಾಡಿಕೊಳ್ಳಲೇಬಾರದ ಅಪ್ಲಿಕೇಶನ್‌ಗಳು

By Suneel
|

ತಂತ್ರಜ್ಞಾನ ಕ್ಷೇತ್ರದಲ್ಲಿಯ ಅಭಿವೃದ್ದಿ ನಿರಂತರ ಬೀಸುವ ಗಾಳಿ ಇದ್ದ ಹಾಗೆ. ಇತ್ತೀಚೆಗೆ ತಾನೆ ವಾಟ್ಸಾಪ್‌ ಎಂಡ್‌-ಟು-ಎಂಡ್‌ ಗೂಢಲಿಪೀಕರಣ(end-to-end encryption) ಅಭಿವೃದ್ದಿಗೊಳಿಸಿತು. ಹಾಗೆ ಆಪಲ್‌ ಸಹ 'ಸಂಯುಕ್ತ ತನಿಖಾ ದಳ'(FBI)ದೊಂದಿಗೆ ಇತ್ತೀಚೆಗೆ ಕಾಳಗವನ್ನು ಸಹ ಎದುರಿಸಿದೆ. ಆದರೆ ಟೆಕ್‌ ಪ್ರಿಯರು ಈ ವಾರದಲ್ಲಿ ಮಿಸ್‌ ಮಾಡಿಕೊಂಡ ಟೆಕ್‌ ಅಭಿವೃದ್ದಿಗಳು ಏನು ಗೊತ್ತಾ? ಚಿಂತೆ ಬಿಡಿ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಟೆಕ್‌ ಪ್ರಿಯರಿಗಾಗಿ ಅಭಿವೃದ್ದಿಗೊಂಡ, ಯಾರೂ ಸಹ ಮಿಸ್‌ ಮಾಡಲೇ ಬಾರದ ಅಪ್ಲಿಕೇಶನ್‌ಗಳನ್ನು ಪರಿಚಯಿಸುತ್ತಿದೆ. ಅಪ್ಲಿಕೇಶನ್‌ಗಳು ಯಾವುವು, ಅವುಗಳ ಉಪಯೋಗ ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

1

1

ಅಂದಹಾಗೆ ವೀಡಿಯೋ ಮೀಮ್‌ ಆಪ್‌ ಸ್ನೇಹಿತರಿಗೆ ವೀಡಿಯೋಗಳನ್ನು ಕಳುಹಿಸಲು ಸಹಾಯಕವಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಚಿತ್ರ ಕೃಪೆ :GOLDEN GATE SOLUTIONS

2

2

ಹೆಚ್ಚು ಜನರ ನೆಚ್ಚಿನ ವೀಡಿಯೋ ಗೇಮ್‌ 'Disney Crossy Road'. ಈ ಅಪ್ಲಿಕೇಶನ್‌ ಅನ್ನು ಈಗ ಹಿಂದಿಗಿಂತಲೂ ಅಧಿಕ ಫೀಚರ್‌ನೊಂದಿಗೆ ಅಭಿವೃದ್ದಿಪಡಿಸಲಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
ಚಿತ್ರ ಕೃಪೆ : DISNEY

3

3

ಫೋಟೋಗಳನ್ನು ಎಡಿಟ್‌ ಮಾಡಲು ಫೋಟೋಗಳನ್ನು ಅಪ್‌ಲೋಡ್‌ ಮಾಡಿದರೆ ಅತ್ಯುತ್ತಮವಾಗಿ ಎಡಿಟ್‌ ಮಾಡಿಕೊಡುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಚಿತ್ರ ಕೃಪೆ :ELIZABETH PRITTS

4

4

ಮೈಕ್ರೋಸಾಫ್ಟ್‌, 'ಐಓಎಸ್' ‌ವರ್ಸನ್‌ ವೇದಿಕೆಗಳಿಗೆ ತನ್ನ ಪ್ರಮುಖ ಅಪ್‌ಡೇಟ್‌ "ರಿಯಲ್‌ ಟೈಮ್ ಭಾಷಾಂತರ" ಅನ್ನು ಅಭಿವೃದ್ದಿಗೊಳಿಸಿದೆ. ರಿಯಲ್‌ ಟೈಮ್‌ ಬಾಷಾಂತರ ಆಫ್‌ಲೈನ್‌ನಲ್ಲೂ ಸಹ ಲಭ್ಯವಿದೆ. ವಿಶೇಷ ಅಂದ್ರೆ 34 ಭಾಷೆಗಳನ್ನು ಸೇರಿಸಲಾಗಿದ್ದು ಒಟ್ಟಾರೆ 43 ಭಾಷೆಗಳಿಗೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
ಐಓಎಸ್‌
ಆಂಡ್ರಾಯ್ಡ್‌
ಚಿತ್ರ ಕೃಪೆ :MICROSOFT CORPORATION

5

5

ದೀರ್ಘಕಾಲದ ನಂತರ ರೆಡ್ಡಿಟ್ ಕಂಪನಿ‌ ತನ್ನ ಸ್ವಯಂ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಸ್ವಚ್ಛ, ಸರಳ, ಉತ್ತಮ ಅನುಭವವನ್ನು ಬ್ರೌಸಿಂಗ್‌ನಲ್ಲಿ ರೆಡ್ಡಿಟ್ ನೀಡುತ್ತದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
ಐಓಎಸ್‌
ಆಂಡ್ರಾಯ್ಡ್‌
ಚಿತ್ರ ಕೃಪೆ :: REDDIT

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?

ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

Best Mobiles in India

English summary
5 can't-miss apps This week. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X