ಮಾನ್ಸುನ್ ಶುರುವಾಯ್ತು: ಸ್ಮಾರ್ಟ್ ಫೋನಿನಲ್ಲಿ ಈ ಆಪ್ ಗಳು ಇರಲಿ...!!

Written By: Lekhaka

ಮಾನ್ಸುನ್ ಬಂತು ಎಂದರೆ ಹಿಂದಿನಂತೆ ಹೆದರುವ ಅಗತ್ಯವೇ ಇಲ್ಲ. ಇದಕ್ಕೆ ಕಾರಣ ನಿಮ್ಮ ಕೈನಲ್ಲಿ ಇರುವ ಸ್ಮಾರ್ಟ್ ಫೋನ್ ನಿಮ್ಮ ಮಾನ್ಸುನ್ ಅನ್ನು ಇನಷ್ಟು ಸುಂದರಗೊಳಿಸಲಿದೆ. ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬಿಸಿ ಬಿಸಿ ತಿಂಡಿ-ತಿನಿಸು, ಪಾನೀಯ ಸೇರಿದಂತೆ ಹಲವು ವಸ್ತುಗಳನ್ನು ತಂದು ಕೊಡುವ ಆಪ್ ಗಳು ಇಂದು ಲಭ್ಯವಿದೆ.

ಮಾನ್ಸುನ್ ಶುರುವಾಯ್ತು: ಸ್ಮಾರ್ಟ್ ಫೋನಿನಲ್ಲಿ ಈ ಆಪ್ ಗಳು ಇರಲಿ...!!

ನಿಮ್ಮ ಮನೆಯಲ್ಲಿಯೇ ಕುಳಿತು ಹೊಸ ಹೊಸ ರುಚಿಯನ್ನು ಸವಿಯುವ ಜೊತೆಗೆ ನಿಮ್ಮ ಮಾನ್ಸುನ್ ಅನ್ನು ಇನಷ್ಟು ಸುಂದರಗೊಳಿಸಲಿದೆ. ಈ ಹಿನ್ನಲೆಯಲ್ಲಿ ಯಾವ ಆಪ್ ಗಳು ನಿಮ್ಮ ಸಹಾಯಕ್ಕೆ ಬರಲಿದೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಬರ್ ಈಟ್ಸ್:

ಉಬರ್ ಈಟ್ಸ್:

ಮಳೆಯಲ್ಲಿ ಬಿಸಿ ಕಾಫಿ ಜೊತೆಗೆ ಸಮೋಸ ತಿನ್ನಬೇಕು ಎನ್ನಿಸಿದವರಿಗಾಗಿಯೇ ಇದೆ ಉಬರ್ ಈಟ್ಸ್ ಆಪ್, ಉಬರ್ ಹೊಸದಾಗಿ ಭಾರತದಲ್ಲಿ ಲಾಂಚ್ ಮಾಡಿರುವ ಆಪ್ ಸೇವೆ ಇದಾಗಿದೆ. ಇದು ನಿಮ್ಮ ನಗರದಲ್ಲಿ ಇರುವ ಲೋಕಲ್ ರುಚಿಯನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸಲಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಗ್ರೋಫೇರ್ಸ್:

ಗ್ರೋಫೇರ್ಸ್:

ಮಳೆಗಾಲದಲ್ಲಿ ನಿಮ್ಮ ಮನೆಗೆ ದಿನಸಿ ಸಾಮಾನುಗಳನ್ನು ತರಲು ಮರೆತಿದ್ದರೇ ಗ್ರೋಫೇರ್ಸ್ ಆ ಕಾರ್ಯವನ್ನು ಮಾಡಲಿದೆ. ನಿಮಗೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನು ನೀವು ಈ ಆಪ್ ನಲ್ಲಿ ಆರ್ಡರ್ ಮಾಡಬಹುದಾಗಿದೆ. ಇದು ನಿಮ್ಮ ಮನೆ ಬಾಗಿಲಿಗೆ ದಿನಸಿ ಸಾಮಾನುಗಳನ್ನು ತಂದು ಕೊಡಲಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಬನ್ ಕ್ಲಾಪ್:

ಅರ್ಬನ್ ಕ್ಲಾಪ್:

ಮಾನ್ಸುನ್ ನಲ್ಲಿ ಜೋರು ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ನೀವು ನೇಲ್ಸ್ ಕ್ಲಿನ್ ಮಾಡಿಸಿಕೊಳ್ಳಲು ಸಲೂನ್ ಗೆ ಹೋಗಲು ಸಾಧ್ಯವಾಗಲಿಲ್ಲ ಎಂದರೆ ಇದಕ್ಕಾಗಿಯೇ ನಿಮ್ಮ ಮನೆಯಲ್ಲಿಯೇ ವರ್ಲ್ಡ್ ಕ್ಲಾಸ್ ಪೆಡಿಗಿರಿ ಮತ್ತು ಮಸಾಜ್ ಸೇವೆಯನ್ನು ಅರ್ಬನ್ ಕ್ಲಾಪ್ ಆಪ್ ಒದಗಿಸುತ್ತದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನ್ಯಾಕಾ:

ನ್ಯಾಕಾ:

ಈ ಆಪ್ ನಿಮ್ಮ ಮೇಕಪ್ ವಸ್ತುಗಳನ್ನು ಖರೀದಿಸಲು ನೆರವಾಗುತ್ತದೆ, ಲಿಪ್ ಸ್ಟಿಕ್, ಐಲೈನರ್ ನಂತಹ ವಸ್ತುಗಳನ್ನು ಆರ್ಡರ್ ಮಾಡಿ ಮನೆಗೆ ಡೆಲಿವರಿ ಪಡೆಯಬಹುದಾಗಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಾಕ್ಟೋ:

ಪ್ರಾಕ್ಟೋ:

ಮಾನ್ಸೂನ್ ನಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುತ್ತದೆ ಈ ಸಂದರ್ಭದಲ್ಲಿ ನಿಮ್ಮ ಮನೆಯ ಹತ್ತಿರ ಇರುವಂತಹ ಡಾಕ್ಟರ್ ಗಳನ್ನು ಹುಡುಕಲು ಸಹಾಯ ಮಾಡುತ್ತದೆ. ತುರ್ತು ಸಮಯದಲ್ಲಿ ಬೇಗನೆ ಆರೋಗ್ಯ ಸೇವೆಯು ದೊರೆಯುವ ಜಾಗವನ್ನು ತಿಳಿಸುತ್ತದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
5 must-have smartphone apps this monsoon
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot