ಹೊಸವರ್ಷದ ರೆಸಲ್ಯೂಷನ್ ಇದೆಯಾ?..ಈ 6 ಅದ್ಬುತ ಆಪ್‌ಗಳನ್ನು ಡೌನ್‌ಲೋಡ್ ಮಾಡಿ!!

ಉತ್ಯಾಹ ಮತ್ತು ಬದ್ದತೆಗಳು ಎರಡೂ ಕೆಲವೇ ದಿನಗಳಲ್ಲಿ ಹೊರಟುಹೋಗುವುದರಿಂದ ನಿಮ್ಮ ರೆಸಲ್ಯೂಷನ್ ತಲುಪಲು ನಿಮಗೆ ಸಾಧ್ಯವಾಗದೇ ಇರಬಹುದು.!!

|

ಹೊಸವರ್ಷ ಪ್ರಾರಂಭವಾಗಿ ಆಗಲೇ 2 ದಿನಗಳು ಕಳೆದು ಮೂರನೇ ದಿನ ನಡೆಯುತ್ತಿದ್ದರೂ ಈ ವರ್ಷ ಸಾಧಿಸಬೇಕಿರುವ ಗುರಿಗಳು ಮಾತ್ರ ಇನ್ನು ಯೋಜನೆಗೆ ಬಂದಿಲ್ಲ.!! ಇನ್ನು ಈ ವರ್ಷ ನಾನು ಇದನ್ನು ಮಾಡಿಬಿಡುತ್ತೇನೆ ಎಂದು ಸಂಕಲ್ಪ ಮಾಡುತ್ತೇವೆ ಆದರೆ ಅದು ಕೂಡ ಜಾಸ್ತಿದಿವಸ ಉಳಿಯುವುದಿಲ್ಲ.!!

ಇಂತಹ ಉತ್ಯಾಹ ಮತ್ತು ಬದ್ದತೆಗಳು ಎರಡೂ ಕೆಲವೇ ದಿನಗಳಲ್ಲಿ ಹೊರಟುಹೋಗುವುದರಿಂದ ನಿಮ್ಮ ರೆಸಲ್ಯೂಷನ್ ತಲುಪಲು ನಿಮಗೆ ಸಾಧ್ಯವಾಗದೇ ಇರಬಹುದು.!! ಹಾಗಾಗಿ, ಇಂದಿನ ಲೇಖನದಲ್ಲಿ ಉತ್ಸಾಹ ಕಳೆದುಕೊಳ್ಳುವವರಿಗೆ ನೆರವಾಗುವುದಕ್ಕೆ ಕೆಲವು ಆಪ್‌ಗಳಿದ್ದು, ಅವುಗಳನ್ನು ಪರಿಚಯ ಮಾಡಿಕೊಡುತ್ತೇನೆ.!! ಹಾಗಾದರೆ, ಆ ಆಪ್‌ಗಳು ಯಾವುವು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜರ್ನಿ ಆಪ್‌ ಬಳಸಿ.!!

ಜರ್ನಿ ಆಪ್‌ ಬಳಸಿ.!!

ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿತ್ಯದ ಒಡನಾಟ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ಕುರಿತು ಡೈರಿಯ ರೂಪದಲ್ಲಿ ದಾಖಲಿಸುವುದಕ್ಕೆ ಅವಕಾಶ ನೀಡುವ ಜರ್ನಿ ಆಪ್ ಈ ವರ್ಷ ನಿಮ್ಮ ಮೊಬೈಲ್‌ನಲ್ಲಿರಲಿ.!! ನಿಮಗೆ ಗೊತ್ತಾ? ಅಮೆರಿಕದಲ್ಲಿ ಈ ಆಪ್ ಬಳಕೆ ಹೆಚ್ಚು.!!

ತೂಕ ಇಳಿಸಲು ಆಪ್.!!

ತೂಕ ಇಳಿಸಲು ಆಪ್.!!

ಅಶಿಸ್ತಿನ ಆಹಾರ ನಮ್ಮ ಆರೋಗ್ಯವನ್ನು ಏರುಪೇರು ಮಾಡುತ್ತದೆ. ಇದರಿಂದ ದೇಹದ ತೂಕ ಸಹ ಹೆಚ್ಚುತ್ತದೆ.! ಹಾಗಾಗಿ, ನಿಮಗೆ ತೂಕ ಇಳಿಸಲು ಸಹಾಯ ಮಾಡಲು 'ವೇಟ್ ವಾಚರ್ಸ್' ಹೆಸರಿನ ಆಪ್ ಇದೆ.!!

ಸಿಗರೇಟ್ ಬಿಡಲು ಆಪ್ ಇದೆ.!!

ಸಿಗರೇಟ್ ಬಿಡಲು ಆಪ್ ಇದೆ.!!

ತೂಕ ಇಳಿಸಿಕೊಳ್ಳುವುದರ ಜೊತೆಗೆ ಸಿಗರೇಟ್ ಸೇದುವುದನ್ನು ಬಿಡುವುದು ಬಹುತೇಕರ ರೆಸಲ್ಯೂಶನ್. ಆದರೆ, ಸಿಗರೇಟ್ ಬಿಡುವುದು ಕಷ್ಟಸಾಧ್ಯ.!! ಹಾಗಾಗಿ, 'ಕ್ವಿಟ್ ಸ್ಮೋಕಿಂಗ್' ಆಪ್ ಸುಲಭ ತಂತ್ರಗಳ ಮೂಲಕ ಸಿಗರೇಟ್ ಬಿಡುವ ದಾರಿಯನ್ನು ತೋರಿಸುತ್ತದೆಯಂತೆ.!!

ಒಳ್ಳೆಯ ಆಹಾರ ಸೇವಿಸಿ.!!

ಒಳ್ಳೆಯ ಆಹಾರ ಸೇವಿಸಿ.!!

ನಮ್ಮ ಪರಿಸರಕ್ಕೆ ಮತ್ತು ಜೀವನ ವಿಧಾನಕ್ಕೆ ಹೊಂದುವ ಆಹಾರದ ಬಗ್ಗೆ ಮಾಹಿತಿ ನೀಡಲು 'ಸ್ಪಾರ್ಕ್ ರೆಸಿಪೀಸ್' ಆಪ್ ತಿಳಿಸಿಕೊಡುತ್ತದೆ.!! ಈ ಆಪ್‌ನಲ್ಲಿ ಎಂಥಹ ಆಹಾರ ಬೇಕು ಮತ್ತು ಅದನ್ನು ಹೇಗೆ ಸಿದ್ದಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಯಬಹುದು.!!

ನೀವೇ ಡಾಕ್ಟರ್ ಆಗಿ.!!

ನೀವೇ ಡಾಕ್ಟರ್ ಆಗಿ.!!

ಇಂದಿನ ಜೀವನದಲ್ಲಿ ಯಾರಿಗೆ ಯಾವ ಯಾವ ರೋಗಗಳು ಅಂಟಿಕೊಳ್ಳುತ್ತವೆ ಎಂಬುದನ್ನು ತಿಳಿಯಲು ಆಗುವುದಿಲ್ಲ. ಹಾಗಾಗಿ, ನಿಮ್ಮ ಮೆಡಿಕಲ್ ಹಿಸ್ಟರಿಯನ್ನು ಸರಿಯಾಗಿ ಕಾಪಾಡಿ ಆರೋಗ್ಯದ ಬದಲಾವಣೆಯನ್ನು ನೀವೆ ಗುರಿತಿಸಬಹುದಾದ ಆಯ್ಕೆಯನ್ನು 'ಮೈಚಾರ್ಟ್' ಆಪ್ ನೀಡಲಿದೆ.!!

How to Sharing a Mobile Data Connection with Your PC (KANNADA)
ಸಮಯ ನಿರ್ವಹಣೆ ಮಾಡಲು.!!

ಸಮಯ ನಿರ್ವಹಣೆ ಮಾಡಲು.!!

ಸಮಯ ಹೇಗೆ ಕಳೆಯುತ್ತದೆ ಎಂದು ಸಮಯ ನಿರ್ವಹಣೆ ಮಾಡದವರಿಗೆ ತಿಳಿಯಲು ಸಾಧ್ಯವಿಲ್ಲ.!! ಹಣಕ್ಕಿಂತ ಹೆಚ್ಚು ಬೆಲೆಯ ಸಮಯವನ್ನು ಉಳಿಸಲು 'ಸ್ಮಾರ್ಟ್‌ರ್ ಟೈಮ್' ಆಪ್ ಇದ್ದರೆ ಇದಕ್ಕಿಂತ ಬೇರೇನು ಬೇಕು? ಹಾಗಾಗಿ, ಈ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಶೇರ್ ಮಾಡಿ.!!

Best Mobiles in India

English summary
This little device keeps us connected with the people around us. It also provides a wealth of information at your fingertips.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X