Home
Apps

ವೆಬ್‌ನಲ್ಲಿ ವಾಟ್ಸ್‌ಆಪ್ ಬಳಸುವವರಿಗೆ ಇಲ್ಲಿದೇ ಸಿಂಪಲ್ ಟಿಪ್ಸ್...!

By Gizbot Bureau

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ದೇಶದ ವಿದೇಶದಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಒಂದು ಬಿಲಿಯನ್ ಗೂ ಅಧಿಕ ಮಂದಿ ತಿಂಗಳೊಂದರಲ್ಲಿ ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ ಎನ್ನುವುದು ವರದಿಯೊಂದರಿಂದ ತಿಳಿದುಬಂದಿದೆ.

ವೆಬ್‌ನಲ್ಲಿ ವಾಟ್ಸ್‌ಆಪ್ ಬಳಸುವವರಿಗೆ ಇಲ್ಲಿದೇ ಸಿಂಪಲ್ ಟಿಪ್ಸ್...!

ವಾಟ್ಸ್ಆಪ್ ಬಳಕೆದಾರರಿಗೆ ಸಹಾಯ ಮಾಡುವ ಸಲುವಾಗಿವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ವಾಟ್ಸ್ಆಪ್ ವೆಬ್, ಕಂಪ್ಯೂಟರ್ ನಲ್ಲಿಯೂ ನೀವು ಸುಲಭವಾಗಿ ಚಾಟ್ಸ್ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ವಾಟ್ಸ್ಆಪ್ ವೆಬ್ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಸಹಾಯವಾಗುವ ವಿಷಯಗಳು ಈ ಕೆಳಕಂಡತೆ ಇದೆ.

ಕೀಬೋರ್ಡ್ ಶಾರ್ಟ್ ಕಟ್:

ಕೀಬೋರ್ಡ್ ಶಾರ್ಟ್ ಕಟ್:

1) Ctrl + N: ಹೊಸ ಚಾಟ್ ಶುರು ಮಾಡಲು

2) Ctrl + Shift + ]: ಮುಂದಿನ ಚಾಟ್

3) Ctrl + Shift + [: ಹಿಂದಿನ ಚಾಟ್

4) Ctrl + E: ಆರ್ಚಿವ್ ಚಾಟ್

5) Ctrl + Shift + M: ಚಾಟ್ ಮ್ಯೂಟ್

6) Ctrl + Backspace: ಚಾಟ್ ಡಿಲೀಟ್

7) Ctrl + Shift + U: ಆನ್ ರೀಡ್ ಮಾರ್ಕ್

8) Ctrl + Shift + N: ಹೊಸ ಗ್ರೂಪ್ ಕ್ರಿಯೇಟ್ ಮಾಡಲು

9) Ctrl + P: ಪ್ರೋಫೈಲ್ ಸ್ಟೇಟಸ್ ಓಪನ್ ಮಾಡುವ ಸಲುವಾಗಿ.

ಎಮೋಜಿಗಾಗಿ ಕೀಬೋರ್ಡ್ ಬಳಕೆ:

ಎಮೋಜಿಗಾಗಿ ಕೀಬೋರ್ಡ್ ಬಳಕೆ:

ಇದಲ್ಲದೇ ನೀವು ಕೀಬೋರ್ಡ್ ಸಹಾಯದಿಂದಲೇ ಇಮೋಜಿಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಇಮೋಜಿ ಸರ್ಚ್ ನಲ್ಲಿ ಎಮೋಜಿಯ ಮೊದಲ ಎರಡು ಆಕ್ಷರಗಳನ್ನು ಟೈಪ್ ಮಾಡಿದರೆ ಸಾಕು ಆ ಅಕ್ಷರಗಳೊಂದಿಗೆ ಮಾಚ್ ಆಗುವಂತಹ ಎಮೋಜಿಗಳು ನಿಮಗೆ ಕಾಣಿಸಿಕೊಳ್ಳಲಿದೆ.

ಆಟೋ ಚೇಂಜ್ ಎಮೋಷನ್ ಎಮೋಜಿ:

ಆಟೋ ಚೇಂಜ್ ಎಮೋಷನ್ ಎಮೋಜಿ:

ಇದಲ್ಲದೆ ನಿಮ್ಮ ಟೆಕ್ಸ್ಟ್ ಗಳನ್ನು ಎಮೋಜಿಗಳನ್ನಾಗಿ ಬದಲಾಯಿಸುವ ವ್ಯವಸ್ಥೆಯನ್ನು ಮಾನಿಡಲಾಗಿದ್ದು, ಕೀ ನೋರ್ಡ್ ನಲ್ಲಿ ಟೈಪ್ ಮಾಡಿದನ್ನು ಇಮೋಜಿಗಳನಾಗಿ ಬದಲಾಯಿಸುವ ಅವಕಾಶವನ್ನು ಸಹ ಮಾಡಿಕೊಡಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಇಮೋಜಿಗಳನ್ನು ಆಟೋ ಕರೆಕ್ಟ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಮಲ್ಟಿಪಲ್ ಆಕೌಂಟ್:

ಮಲ್ಟಿಪಲ್ ಆಕೌಂಟ್:

ಇದಲ್ಲದೇ ಒಂದೇ ವೆಬ್ ನಲ್ಲಿ ಎರಡು ಆಕೌಂಟ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದ್ದು, ಬಳಕೆದಾರರು ತಮಗೆ ಬೇಕಾದ ಒಂದಕ್ಕಿಂತ ಹೆಚ್ಚು ಆಕೌಂಟ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್ಆಪ್ ಅನ್ನು ಮಾಡಿಕೊಡಲಾಗಿದೆ. ಒಂದೇ ಸಂದರ್ಭದಲ್ಲಿ ಎರಡು ವಾಟ್ಸ್ಆಪ್ ಗಳನ್ನು ಕಂಪ್ಯೂಟರ್ ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಬ್ಲೂ ಟೀಕ್ ಇಲ್ಲದೇ ಮೇಸೆಜ್ ಓದಿ:

ಬ್ಲೂ ಟೀಕ್ ಇಲ್ಲದೇ ಮೇಸೆಜ್ ಓದಿ:

ಮೊಬೈಲ್ ವಾಟ್ಸ್ಆಪ್ ನಲ್ಲಿ ಯಾರಿಗೂ ಕಾಣದೇ ಮೇಸೆಜ್ ಓದುವ ಮಾದರಿಯಲ್ಲಿ ವಾಟ್ಸ್ ಆಪ್ ವೆಬ್ ನಲ್ಲಿಯೂ ಮೇಸೆಜ್ ಗಳನ್ನು ಓದುವ ಅವಕಾಶವನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದಕ್ಕಾಗಿ ನೀವು ವಾಟ್ಸ್ಆಪ್ ಮೇಸೆಜ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ಸಹ ಮೇಸೆಜ್ ಅನ್ನು ಓಪನ್ ಮಾಡದೆ ಓದಬಹುದಾಗಿದೆ.

Best Mobiles in India

English summary
7 handy WhatsApp Web tips you should know. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+