Subscribe to Gizbot

ಎಂ ಆಧಾರ್ ಬಳಕೆ ಮಾಡಿಕೊಳ್ಳುವುದರಿಂದ ಹಲವು ಲಾಭಗಳು..!

Posted By: -

ಭಾರತ ವಿಶಿಷ್ಠ ಗುರುತು ಪ್ರಾಧಿಕಾರವು ಅಧಿಕೃತವಾಗಿ ಎಂ ಆಧಾರ್ ಆಪ್ ಅನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಲಾಂಚ್ ಆಗಿರುವ ಎಂ ಆಧಾರ್ ಅನ್ನು ನೀವು ಆಧಾರ್ ಕಾರ್ಡ್ ಬದಲಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಸ್ಮಾರ್ಟ್ ಫೋನಿನಲ್ಲಿಯೇ ಎಲ್ಲಾ ಮಾಹಿತಿಗಳನ್ನು ಇಷ್ಟುಕೊಳ್ಳುವುದರಿಂದ ಆಧಾರ್ ಕಾರ್ಡ್ ಕಳೆದು ಹೊಗುವ ಭೀತಿಯೂ ತಪ್ಪಲಿದೆ.

ಈ ಹಿನ್ನಲೆಯಲ್ಲಿ ಎಂ ಆಧಾರ್ ಕಾರ್ಡ್ ಬಳಕೆಯಿಂದ ನೀವು ಪಡೆಯ ಬಹುದಾದ ಉಪಯೋಗಗಳ ಕುರಿತ ಮಾಹಿತಿಯೂ ಮುಂದಿನಂತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ಕಾರ್ಡ್ ಬದಲಿಗೆ:

ಆಧಾರ್ ಕಾರ್ಡ್ ಬದಲಿಗೆ:

ನಿಮ್ಮ ಆಧಾರ್ ಕಾರ್ಡ್ ಬದಲಿಗೆ ಎಂ ಆಧಾರ್ ಕಾರ್ಡ್ ಅನ್ನು ನಿಮ್ಮ ಸ್ಮಾಟ್ ಫೋನಿನಲ್ಲಿಯೇ ಬಳಕೆ ಮಾಡಿಕೊಳ್ಳಬಹುದಾಗಿದೆ.

ಸ್ಮಾರ್ಟ್ ಫೋನಿನಲ್ಲಿ ಮಾಹಿತಿ:

ಸ್ಮಾರ್ಟ್ ಫೋನಿನಲ್ಲಿ ಮಾಹಿತಿ:

ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನೀವು ಎಲ್ಲಾ ಆಧಾರ್ ಕಾರ್ಡ್ ಮಾಹಿತಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆಧಾರ್ ಬೇಕಾದ ಕಡೆಗಳಲ್ಲಿ ಇದನ್ನೇ ಬಳಕೆ ಮಾಡಿಕೊಳ್ಳಬಹುದು.

ಬಯೋಮೆಟ್ರಿಕ್ ಲಾಕ್-ಅನ್ ಲಾಕ್:

ಬಯೋಮೆಟ್ರಿಕ್ ಲಾಕ್-ಅನ್ ಲಾಕ್:

ಎಂ ಆಧಾರ್ ಆಪ್ ಇದಲ್ಲಿ ನಿಮ್ಮ ಆಧಾರ್ ಬಯೋ ಮೆಟ್ರಿಕ್ ಅನ್ನು ಲಾಕ್ ಮತ್ತು ಅನ್ ಲಾಕ್ ಮಾಡಬಹುದಾಗಿದೆ.

QR ಕೋಡ್ ಮೂಲಕ:

QR ಕೋಡ್ ಮೂಲಕ:

ನಿಮ್ಮ ಕೆವೈಸಿ ಮಾಹಿತಿಯನ್ನು ನೀವು QR ಕೋಡ್ ಮೂಲಕವೇ ಹಂಚಿಕೊಳ್ಳಬಹುದಾಗಿದೆ.

ಮೂರು ಕಾರ್ಡ್ ಸೇವ್:

ಮೂರು ಕಾರ್ಡ್ ಸೇವ್:

ಇದಲ್ಲದೇ ಎಂ ಆಧಾರ್ ಆಪ್ ನಲ್ಲಿ ನೀವು ಮೂರು ಆಧಾರ್ ಕಾರ್ಡ್ ಮಾಹಿತಿಯನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

ಎಲ್ಲಿ ಬೇಕಾದರು:

ಎಲ್ಲಿ ಬೇಕಾದರು:

ನೀವು ಆಧಾರ್ ಕಾರ್ಡ್ ಮಾಹಿತಿಯನ್ನು ಎಲ್ಲಿಬೇಕಾದರು, ಹೇಗೆ ಬೇಕಾದರು ಬಳಕೆ ಮಾಡಿಕೊಳ್ಳು ಸ್ವಾತಂತ್ರ್ಯ ದೊರೆಯಲಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಆಂಡ್ರಾಯ್ಡ್ ಮಾತ್ರವೇ:

ಆಂಡ್ರಾಯ್ಡ್ ಮಾತ್ರವೇ:

ಈ ಆಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಆಪಲ್ ಬಳಕೆದಾರರಿಗೆ ಇನ್ನು ಲಭ್ಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Aadhaar card and all that you can do with government's mAadhaar app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot