ಸ್ಮಾರ್ಟ್ ಸ್ಪೀಕರ್‌ಗಳು ಎಷ್ಟು ಸುರಕ್ಷಿತ..?

Posted By: Staff

ಮಾರುಕಟ್ಟೆಯಲ್ಲಿ ಸ್ಮಾರ್ಟ್ ಸ್ಪೀಕರ್ ಗಳ ಹಾವಳಿಯೂ ಹೆಚ್ಚಾಗಿದ್ದು, ಅಮೆಕಾನ್ ಇಕೋ ಮತ್ತು ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿವೆ. ಶೀಘ್ರವೇ ಮಾರುಕಟ್ಟೆಗೆ ಆಪಲ್ ಹೋಮ್ ಪಾಡ್ ಸಹ ಸೇರಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಸ್ಟೀಕರ್ ಗಳ ಬಳಕೆ ಎಷ್ಟು ಮಟ್ಟದಲ್ಲಿ ಸೆಫ್..? ಈ ಕುರಿತ ಮಾಹಿತಿಯೂ ಮುಂದಿನಂತಿದೆ.

ಮಾರುಕಟ್ಟೆಯಲ್ಲಿ ವೈರ್ಲೈಸ್ ಸ್ಪೀಕರ್ ಗಳ ಬಳಕೆಯೂ ಹೆಚ್ಚಾಗಿದ್ದು, ಬ್ಲೂಟೂತ್, NFC, ಸೇರಿದಂತೆ ಎಲ್ಲಾ ಮಾದರಿಯ ಕನೆಷನ್ ಅವಕಾಶವು ಇದರಲ್ಲಿರಲಿದ್ದು, ವಾಯ್ಸ್ ಕಂಟ್ರೋಲ್ ಗಳು ಸಹ ಇದರಲ್ಲಿ ಅಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಸಹ ಇದರಲ್ಲಿ ನೀಡಲಾಗಿತ್ತದೆ. ಆದರು ಸಹ ಇದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ಇದೆ.

ಸ್ಮಾರ್ಟ್ ಸ್ಪೀಕರ್‌ಗಳು ಎಷ್ಟು ಸುರಕ್ಷಿತ..?

ಯಾವಾಗಲು ಕೇಳಿಸಿಕೊಳ್ಳುತ್ತವೆ:

ಈ ಸ್ಮಾರ್ಟ್ ಸ್ಪೀಕರ್ ಗಳು ಎಲ್ಲಾ ಸಯದಲ್ಲಿಯೂ ತಮ್ಮ ಕಿವಿಗಳನ್ನು ತೆರೆದಿಟ್ಟುಕೊಂಡಿರುತ್ತವೆ. ನೀವು ಮಾತನಾಡುವ ಪ್ರತಿ ವಿಷಯವನ್ನು ಕೇಳಿಸಿಕೊಳ್ಳುತ್ತಿರುತ್ತವೆ. ಇದು ಉತ್ತಮವಾದ ವಿಚಾರವಲ್ಲ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ವೈಯಕ್ತಿಕ ಮಾತುಕತೆಗಳು ಸ್ಟೋರ್ ಆಗುವ ಸಾಧ್ಯತೆ ಇದೆ.

ಡೇಟಾ ಸ್ಟೋರೆಜ್:

ಇದಲ್ಲದೇ ನಿಮ್ಮ ಪ್ರತಿ ಮಾತುಕತೆಯನ್ನು ಈ ಸ್ಮಾರ್ಟ್ ಸ್ಟೀಕರ್ ಗಳು ಕೇಳಿಸಿಕೊಳ್ಳುವುದಲ್ಲದೆ ಅದನ್ನು ಡೇಟಾ ಮಾದರಿಯಲ್ಲಿ ಸ್ಟೋರ್ ಮಾಡಿಕೊಳ್ಳುತ್ತದೆ. ಇದು ಸ್ಮಾರ್ಟ್ ಸ್ಟೀಕರ್ ಗಳ ಕಾರ್ಯ ಶೀಲತೆಯನ್ನ ಹೆಚ್ಚು ಮಾಡಿಲಿದೆ ಅದಕ್ಕಾಗಿ ಸ್ಟೋರ್ ಮಾಡಿಕೊಳ್ಳುವುದಾಗಿ ಕಂಪನಿಗಳು ತಿಳಿಸುತ್ತವೆ.

ಸ್ಮಾರ್ಟ್ ಸ್ಪೀಕರ್‌ಗಳು ಎಷ್ಟು ಸುರಕ್ಷಿತ..?

ಸರೌಂಡೆಡ್ ಆಡಿಯೋ:

ಇದಲ್ಲದೇ ಸುತ್ತಮುತ್ತಲಿನ ಎಲ್ಲಾ ಮಾಹಿತಿಗಳನ್ನು ಅಂದರೆ ಟಿವಿ. ರೆಡಿಯೋ ಮುಂತಾದ ಸೌಂಡ್ ಗಳನ್ನು ರೆಕಾರ್ಡ್ ಮಾಡಿಕೊಳ್ಳಿದೆ. ಇದರಿಂದಾಗಿ ನಿಮ್ಮ ಸುತ್ತಮುತ್ತಲಿ ಎಲ್ಲಾ ವಿಷಯಗಳನ್ನು ಇದು ರೆಕಾರ್ಡ್ ಮಾಡಿಕೊಳ್ಳಲಿದೆ.

How to Activate UAN Number? KANNADA
ಸ್ಟೈ ಮಾಡಲು:

ಇದಲ್ಲದೇ ಕೆಲವರು ಈ ಸ್ಮಾರ್ಟ್ ಸ್ಪೀಕರ್ ಗಳ ಸಹಾಯದಿಂದ ನಿಮ್ಮ ಮೇಲೆ ಸ್ಪೈ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ವೈಯಕ್ತಿಕ ವಿಷಯಗಳು ಬಹಿರಂಗವಾಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗಿದೆ.
ಸ್ಮಾರ್ಟ್ ಸ್ಪೀಕರ್‌ಗಳು ಎಷ್ಟು ಸುರಕ್ಷಿತ..?

ಹ್ಯಾಕಿಂಗ್:

ಈ ಸ್ಮಾರ್ಟ್ ಸ್ಪೀಕರ್ ಗಳನ್ನು ಸುಲಭವಾಗಿ ಹ್ಯಾಕ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಇವುಗಳ ಸುರಕ್ಷತೆಗೆ ಯಾವುದೇ ಫೈರ್ ವಾಲ್ ಗಳು ಇಲ್ಲ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ಡಿವೈಸ್ ಗಳನ್ನು ಸುಕ್ಷಿತವಾಗಿ ಇಟ್ಟುಕೊಳ್ಳಬೇಕಾಗಿದೆ.


ಮೊಬೈಲ್:

• ಮಾರುಕಟ್ಟೆಯಲ್ಲಿ ವೈರ್ಲೈಸ್ ಸ್ಪೀಕರ್ ಗಳ ಬಳಕೆಯೂ ಹೆಚ್ಚಾಗಿದ್ದು, ಬ್ಲೂಟೂತ್, NFC, ಸೇರಿದಂತೆ  ಎಲ್ಲಾ ಮಾದರಿಯ ಕನೆಕ್ಷನ್ ಅವಕಾಶವು ಇದರಲ್ಲಿರಲಿದ್ದು, ಅಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಸಹ ಇದರಲ್ಲಿ ನೀಡಲಾಗಿತ್ತದೆ. ಆದರು ಸಹ ಇದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಲೀಕ್ ಆಗುವ ಸಾಧ್ಯತೆ ಇದೆ.

English summary
smart speaker is a type of wireless speaker and voice command device with an integrated virtual assistant. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot