ನಿಮ್ಮ ಫೋನ್ ಬ್ಯಾಟರಿ ನಿರ್ವಹಣೆಗೆ ಇದಕ್ಕಿಂತ ಉತ್ತಮ ಆಪ್ ಸಿಗಲ್ಲ!!

|

ಸ್ಮಾರ್ಟ್‌ಫೋನ್‌ ಬ್ಯಾಟರಿ ನಿರ್ವಹಣೆಗೆ ಹತ್ತಾರು ಬ್ಯಾಟರಿ ನಿರ್ವಹಣಾ ಆಪ್‌ಗಳು ಇದ್ದರೂ ಸಹ ಅವುಗಳ ಬಹುಪಯೋಗ ಕಡಿಮೆ ಎನ್ನಬಹುದು. ಆದರೆ, ಬ್ಯಾಟರಿಯನ್ನು ಕಾಪಾಡುವ, ಬ್ಯಾಟರಿಯನ್ನು ರಕ್ಷಿಸುವ 'ಅಕ್ಯು ಬ್ಯಾಟರಿ' ಅಪ್ಲಿಕೇಶನ್ ಬ್ಯಾಟರಿಯ ಸುರಕ್ಷತೆಯನ್ನು ಕಾಪಾಡಲು ಗ್ರಾಹಕನಿಗೆ ಬಹಳ ವಿಶಿಷ್ಟವಾದ ಬ್ಯಾಟರಿ ನಿರ್ವಹಣಾ ಆಪ್ ಎಂದರೆ ತಪ್ಪಾಗಲಾರದು. ಏಕೆಂದರೆ, ಈ ಅಕ್ಯೂ ಬ್ಯಾಟರಿ ಆಪ್ ಹಲವು ಉತ್ತಮ ಕಾರ್ಯಗಳನ್ನು ಮಾಡಬಹುದು.

ಹೌದು, ವಾಸ್ತವವಾಗಿ ಯಾವುದೇ ಬ್ಯಾಟರಿ ನಿರ್ವಹಣಾ ಆಪ್ ಬ್ಯಾಟರಿ ಜೀವಿತಾವಧಿಯನ್ನು ಉಳಿಸುವುದಿಲ್ಲ ಎಂಬುದು ಸತ್ಯ. ಆದರೆ, ಬ್ಯಾಟರಿ ನಿರ್ವಹಣಾ ಆಪ್ ಮೂಲಕ ನಾವು ನಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಸರಿಯಾಗಿ ನಿರ್ವಹಣೆ ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ 'ಅಕ್ಯು ಬ್ಯಾಟರಿ' ಅಪ್ಲಿಕೇಶನ್. ಈ ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಬಳಕೆಯನ್ನು ತೋರಿಸುತ್ತದೆ. ಮತ್ತು ಡೀಫಾಲ್ಟ್ ಉಪಕರಣಗಳು ಕಾಲಕಾಲಕ್ಕೆ ಬ್ಯಾಟರಿಗೆ ಎಚ್ಚರಿಕೆ ನೀಡುತ್ತದೆ.

ನಿಮ್ಮ ಫೋನ್ ಬ್ಯಾಟರಿ ನಿರ್ವಹಣೆಗೆ ಇದಕ್ಕಿಂತ ಉತ್ತಮ ಆಪ್ ಸಿಗಲ್ಲ!!

ಈ ಆಪ್‌ನ ಮೂಲಕ ವಿವಿಧ ಸ್ಥಿತಿಗಳ ಬ್ಯಾಟರಿ ಬಳಕೆಯು ಹೇಗೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿಯುವುದರಿಂದ 'ಅಕ್ಯು ಬ್ಯಾಟರಿ' ಅಪ್ಲಿಕೇಶನ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉತ್ತಮ ಆಪ್ ಕೂಡ ಆಗಿದೆ. ಹಾಗಾದರೆ, ಹಲವು ಉತ್ತಮ ಕಾರ್ಯಗಳನ್ನು ನೀಡಬಲ್ಲ ಅಕ್ಯು ಬ್ಯಾಟರಿ' ಅಪ್ಲಿಕೇಶನ್ ವಿಶೇಷತೆಗಳೇನು?, ಈ ಆಪ್ ಏನೆಲ್ಲಾ ಕಾರ್ಯನಿರ್ವಹಣೆ ನೀಡಲಿದೆ?, ಡೌನ್‌ಲೋಡ್ ಮಾಡಿಕೊಳ್ಳಲು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

1 ಬ್ಯಾಟರಿ ಬಳಕೆ ಹೇಗೆ?

1 ಬ್ಯಾಟರಿ ಬಳಕೆ ಹೇಗೆ?

ಈ ಆಪ್ ಬ್ಯಾಟರಿಯ ಸವಕಳಿಯನ್ನು ಪ್ರದರ್ಶಿಸುತ್ತದೆ. ಅನೇಕ ಸಂದರ್ಭಗಳಲ್ಲಿ ನಮಗೆ ತಿಳಿಯದೇ ಫೋನ್ ಸಾಫ್ಟ್ ವೇರ್ ಕಾರ್ಯನಿರ್ವಹಿಸುತ್ತಿದ್ದರೆ ಆ ಬಗ್ಗೆ ಎಚ್ಚರಿಕೆ ನೀಡುತ್ತದೆ. ಆಪ್ ಮೂಲಕ ವಿವಿಧ ಸ್ಥಿತಿಗಳು ಬ್ಯಾಟರಿ ಬಳಕೆಯು ಹೇಗೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

2 ಬ್ಯಾಟರಿ ಜೀವನ ಚಕ್ರ ಎಷ್ಟು?

2 ಬ್ಯಾಟರಿ ಜೀವನ ಚಕ್ರ ಎಷ್ಟು?

ಈ ಆಪ್ ಬ್ಯಾಟರಿ ಜೀವನ ಚಕ್ರ ಎಷ್ಟು ಎಂಬುದನ್ನು ಈ ಆಪ್ ಹೇಳುತ್ತದೆ ಇದರಲ್ಲಿ ಇರುವ ಹಿಸ್ಟರಿ ಸೆಕ್ಷನ್ನಲ್ಲಿ ನಾವು ಎಷ್ಟು ಬಾರಿ ಚಾರ್ಜಿಂಗ್ ಮಾಡಿದ್ದೇವೆ. ಪ್ರತಿ ಬಾರಿ ಎಷ್ಟು ಕಾಲ ಚಾರ್ಜಿಂಗ್ ಮಾಡಿದೆವು ಮತ್ತು ಇತರ ವಿಷಯಗಳು ತಿಳಿಯಬಹುದು.

3 ಬ್ಯಾಟರಿ ದಿನವನ್ನು ಹೇಗೆ ಬದಲಾಯಿಸುವುದು?

3 ಬ್ಯಾಟರಿ ದಿನವನ್ನು ಹೇಗೆ ಬದಲಾಯಿಸುವುದು?

ಈ ಆಪ್‌ನ ಸಹಾಯದಿಂದ ದಿನಕ್ಕೆ ಬ್ಯಾಟರಿ ದಿನವನ್ನು ಹೇಗೆ ಬದಲಾಯಿಸುವುದು ಎಂದು ಬಳಕೆದಾರರಿಗೆ ತಿಳಿಯಲಿದೆ. ಬ್ಯಾಟರಿಯು ಚಾರ್ಜ್ ಆಗುತ್ತಿದ್ದಾಗ ಹೇಗೆ ವರ್ತಿಸುತ್ತದೆ? ಇದು ಬಳಕೆಯಲ್ಲಿದ್ದಾಗ ಹೇಗೆ ವರ್ತಿಸುತ್ತದೆ? ಎಂಬುದು ಸಹ ನಿಮಗೆ ತಿಳಿಯಲಿದೆ.

4 ಸಾಕಷ್ಟು ಚಾರ್ಜ್ ಎಚ್ಚರಿಕೆ!

4 ಸಾಕಷ್ಟು ಚಾರ್ಜ್ ಎಚ್ಚರಿಕೆ!

ಈ ಆಪ್ ನಮಗೆ ಸಾಕಷ್ಟು ಚಾರ್ಜ್ ಆಗುತ್ತಿರುವ ಬಗ್ಗೆ ಎಚ್ಚರಿಸುತ್ತದೆ. 80% ಕ್ಕಿಂತ ಹೆಚ್ಚಿನ ಚಾರ್ಜಿಂಗ್ ಬ್ಯಾಟರಿ ಬಾಳಿಕೆಗೆ ಹಾನಿಕಾರಕವಾಗಿರುವುದರಿಂದ ಬ್ಯಾಟರಿ 80% ಚಾರ್ಜ್ ಮಾಡಿದಾಗ, ಇದು ದುಬ್ಬರವಿಳಿತವನ್ನು ಪ್ರತಿಕ್ರಿಯಿಸುತ್ತದೆ ಮತ್ತು ಅಧಿಸೂಚನೆಗಳನ್ನು ಕಳುಹಿಸುತ್ತದೆ.

5 ಉತ್ತಮ ಚಾರ್ಜರ್ ಎಚ್ಚರಿಕೆ

5 ಉತ್ತಮ ಚಾರ್ಜರ್ ಎಚ್ಚರಿಕೆ

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವ ಸಮಯದಲ್ಲಿ ನೀವು ಉತ್ತಮ ಚಾರ್ಜರ್ ಅನ್ನು ಬಳಸಿಲ್ಲ ಎಂದಾದರೆ ಈ ಆಪ್ ಎಚ್ಚರಿಸುತ್ತದೆ. ನಾವು ಬಳಸುತ್ತಿರುವ ಚಾರ್ಜರ್ ನಮ್ಮ ಬ್ಯಾಟರಿಗೆ ಒಳ್ಳೆಯದು ಎಂದು ನಿರ್ಧರಿಸಲು ಮತ್ತು ನಿಮ್ಮ ಬ್ಯಾಟರಿ ಜೊತೆ ಅದು ಪ್ರತಿಕ್ರಿಯಿಸುವುದರಿಂದ ನಿಮ್ಮ ಪೋನ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳಬಹುದು

6 ಚಾರ್ಜ್ ಸಮಯ ತಿಳಿವಳಿಕೆ!

6 ಚಾರ್ಜ್ ಸಮಯ ತಿಳಿವಳಿಕೆ!

ಚಾರ್ಜಿಂಗ್ ಸರಾಸರಿ ವೇಗ, ತಾಪಮಾನ, ಪೂರ್ಣ ಬ್ಯಾಟರಿ ಚಾರ್ಜ್‌ ಉಳಿದಿರುವ ಸಮಯ ಮತ್ತು ಬೇರೆ ಚಾರ್ಜರ್ಗಳೊಂದಿಗೆ ಫೋನ್ ಚಾರ್ಜ್ ಮಾಡುವಾಗ ಈ ಅಪ್ಲಿಕೇಶನ್ನ ಚಾರ್ಜ್ ವಿಭಾಗದಲ್ಲಿ ಗೋಚರಿಸುತ್ತದೆ.ಈ ಆಪ್ ಮೂಲಕ ವಿವಿಧ ಸ್ಥಿತಿಗಳು ಬ್ಯಾಟರಿ ಬಳಕೆಯು ಹೇಗೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.

Most Read Articles
Best Mobiles in India

English summary
Research shows that battery lifespan can be extended up to 200%, when you charge your device to only 80%. AccuBattery measures the. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X