ಏರ್ ಸೆಲ್ ನಿಂದ ಹೊಸ ಫ್ರೀ ಬ್ರೌಸಿಂಗ್ ಆಪ್ ಬಿಡುಗಡೆ

Written By: Lekhaka

ಟೆಲಿಕಾಂ ಆಪರೇಟರ್ ಏರ್ ಸೆಲ್ ತನ್ನದೇ ಆಪ್ ವೊಂದನ್ನು ಬಿಡುಗಡೆ ಮಾಡಿದೆ. ಏರ್ ಸೆಲ್ ಫ್ರಿ ಬ್ರೌಸಿಂಗ್ ಆಪ್ ಆಗಿದ್ದು, ಕಸ್ಟಮರ್ ಏಕ್ಸಪೀರಿಯನ್ಸ್ ಪಡೆಯುವ ಸಲುವಾಗಿ ಈ ಆಪ್ ಬಿಡುಗಡೆ ಮಾಡಿದೆ.

ಏರ್ ಸೆಲ್ ನಿಂದ ಹೊಸ ಫ್ರೀ ಬ್ರೌಸಿಂಗ್ ಆಪ್ ಬಿಡುಗಡೆ

ಗ್ರಾಹಕರು ಏರ್ ಸೆಲ್ ಆಪ್ ನಲ್ಲಿ ಡೇಟಾ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದ್ದು, ಅಲ್ಲದೇ ಹೊಸ ಟಾಕ್ ಟೈಮ್ ಆಫರ್ ಗಳ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದಾಗಿದೆ. ಅಲ್ಲದೇ ಡೇಟಾ ಲೋನ್ ಪಡೆಯುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ಅಕೌಂಟ್ ಬ್ಯಾಲೆನ್ಸ್ ಸಹ ನೋಡಿಕೊಳ್ಳಬಹುದು.

ಈ ಆಪ್ ಫ್ರೀ ಬೌಸಿಂಗ್ ಅನ್ನು ಹೊಂದಿದ್ದು, ಇದರ ಬಳಕೆ ಮಾಡಿದರೆ ಯಾವುದೇ ರೀತಿಯ ಡೇಟಾ ಖಾಲಿಯಾಗುವುದಿಲ್ಲ. ಕಾರಣ ಗ್ರಾಹಕರು ಏರ್ ಸೆಲ್ ಕೊಡುಗೆಗಳನ್ನು ಶೀಘ್ರವೇ ತಮ್ಮದಾಗಿಸಿಕೊಳ್ಳಲಿ ಎಂಬುದಾಗಿದೆ.

ಆನ್‌ಲೈನ್ ಬ್ಯಾಂಕಿಂಗ್‌ನಿಂದ 3 ವರ್ಷದಲ್ಲಿ 203 ಕೋಟಿವಂಚನೆ!..ನಿಮ್ಮ ಸುರಕ್ಷತೆ ಹೀಗಿರಲಿ!!?

ಇದಲ್ಲದೇ ಏರ್ ಸೆಲ್ ಈ ಆಪ್ ಮೂಲಕ ಹೊಸ ಹೊಸ ಆಫರ್ ಗಳನ್ನು ಗ್ರಾಹಕರಿಗೆ ತಲುಪಿಸಲಿದೆ. ಆಪ್ ಬಳಕೆದಾರಿಗೆ ಹೊಸ ಹೊಸ ಆಫರ್ ಗಳನ್ನು ಘೋಷಣೆ ಸಹ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮದೇ ಆಪ್ ಗಳನ್ನು ಹೊಂದಿದ್ದು, ಈ ಮೂಲಕವೇ ತಮ್ಮ ಗ್ರಾಹಕರೊಂದಿಗೆ ಸಂಪರ್ಕವನ್ನು ಹೊಂದುವ ಕಾರ್ಯವನ್ನು ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಅದೇ ದಾರಿಯಲ್ಲಿ ಸಾಗಲು ಏರ್ ಸೆಲ್ ಸಹ ಮುಂದಾಗಿದೆ.

Read more about:
English summary
The special offer will help customers’ freedom from worrying about their data balance while they are browsing the app. Customers can download the app
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot