Home
Apps

ಆಪಲ್ ಗ್ಯಾರೇಜ್ ಬ್ಯಾಂಡ್’ಗೆ ಹೊಸ ಆಪ್ ಡೇಟ್..!

ಇದಲ್ಲದೇ ಈ ಗ್ಯಾರೇಜ್ ಬ್ಯಾಂಡ್ ನಲ್ಲಿ ಏಷ್ಯಾದ ಸಂಗೀತ ಸಾಧನಗಳನ್ನು ಕಾಣಬಹುದಾಗಿದೆ. ಅವುಗಳ ಸೌಂಡ್ ಗಳನ್ನು ನೀವು ರೇಕಾರ್ಡ್ ಮಾಡಬಹುದಾಗಿದೆ. ಇದರಿಂದ ಸಂಗೀತ ಇನ್ನಷ್ಟು ಕ್ರಿಯೇಟಿವ್ ಆಗಲಿದೆ.

By Lekhaka

ಆಪಲ್ ಹೊಸದೊಂದು ಮೇಜರ್ ಆಪ್ ಡೇಟ್ ನೀಡಲು ಮುಂದಾಗಿದೆ. ಗ್ಯಾರೇಜ್ ಬ್ಯಾಂಡ್ iOS ಆಪ್ ಡೇಟ್ ನೀಡಿದ್ದು, ಇದು ಐಫೋನ್ ಮತ್ತು ಐಪ್ಯಾಡ್ ನಲ್ಲಿ ಹೆಚ್ಚು ಕ್ರಿಯೇಟಿವ್ ಮ್ಯೂಸಿಕ್ ಅನ್ನು ಕ್ರಿಯೇಟ್ ಮಾಡಲು ಇದು ಸಹಾಯಕಾರಿಯಾಗಲಿದೆ.

ಆಪಲ್ ಗ್ಯಾರೇಜ್ ಬ್ಯಾಂಡ್’ಗೆ ಹೊಸ ಆಪ್ ಡೇಟ್..!

ಹೊಸದಾಗಿ ಗ್ಯಾರೇಜ್ ಬ್ಯಾಂಡ್ ಸೌಂಡ್ ಲೈಬ್ರರಿಯನ್ನು ಪರಿಚಯಿಸಲಿದ್ದು, ಇದರಲ್ಲಿ ಉಚಿತವಾಗಿ ಸೌಂಡ್ ಪ್ಯಾಕ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಹೊಸ ಇನ್ಸಸ್ಟ್ರೋಮೆಂಟ್ ಮತ್ತು ಲೂಪ್ಸ್ ಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ.

ಇದರಲ್ಲಿ ಹೊಸ ಬಿಟ್ ಗಳನ್ನು ಕ್ರಿಯೇಟ್ ಮಾಡಬಹುದಾಗಿದೆ. ಕ್ಲಾಸಿಕ್ ಡ್ರಮ್ ಮೇಷಿನ್ ಗಳು ಸೇರಿದಂತೆ ಎಲ್ಲಾ ಬಿಟ್ಸ್ ಗಳನ್ನು ಕಾಣಬಹುದಾಗಿದೆ.

ಹೊಸ ಸೌಂಡ್ ಡೌನ್ ಲೋಡ್:

ಹೊಸ ಸೌಂಡ್ ಡೌನ್ ಲೋಡ್:

ಗ್ಯಾರೇಜ್ ಬ್ಯಾಂಡ್ ಸೌಂಡ್ ಲೈಬ್ರರಿಯಲ್ಲಿ ಬಳಕೆದಾರರು ಹೊಸ ಸೌಂಡ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದಲ್ಲದೇ ತಮ್ಮದೇ ಸೌಂಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಅದುವೇ ಉಚಿತ ೆನ್ನಲಾಘಿದೆ. ಇದಲ್ಲಿ ಗೀಟರ್ ಸೇರಿದಂತೆ ಎಲ್ಲಾ ಸಾಧನಗಳ ಸೌಂಡ್ ಅನ್ನು ಕ್ರಿಯೇಟ್ ಮಾಡಬಹುದಾಗಿದೆ.

ಹೊಸ ಬೀಟ್ಸ್:

ಹೊಸ ಬೀಟ್ಸ್:

ಇದಲ್ಲದೇ ಇ ಆಪ್ ನ್ಲಿ ಉತ್ತಮವಾದ ಹೊಸ ಬೀಟ್ಸ್ ಗಳನ್ನು ಸೆಟ್ ಮಾಡಬಹುದಾಗಿದೆ. ಕ್ಲಾಸಿಕ್ ಮತ್ತು ಮಾಡ್ರನ್ ಡ್ರಮ್ ಗಳ ಕಲೆಕ್ಷನ್ ಅನ್ನು ಕಾಣಬಹುದಾಗಿದೆ. ಉತ್ತಮ ಸೌಂಡ್ ಗಳನ್ನು ಹೊರಡಿಸಬಹುದಾಗಿದೆ. ಯೂನಿಕ್ ಸೌಂಡ್ ಬೀಟ್ಸ್ ಗಳನ್ನು ಹೊಂದಿದೆ ಎನ್ನಲಾಗಿದೆ.

 ಏಷ್ಯಾದ ಸಾಧನಗಳು:

ಏಷ್ಯಾದ ಸಾಧನಗಳು:

ಇದಲ್ಲದೇ ಈ ಗ್ಯಾರೇಜ್ ಬ್ಯಾಂಡ್ ನಲ್ಲಿ ಏಷ್ಯಾದ ಸಂಗೀತ ಸಾಧನಗಳನ್ನು ಕಾಣಬಹುದಾಗಿದೆ. ಅವುಗಳ ಸೌಂಡ್ ಗಳನ್ನು ನೀವು ರೇಕಾರ್ಡ್ ಮಾಡಬಹುದಾಗಿದೆ. ಇದರಿಂದ ಸಂಗೀತ ಇನ್ನಷ್ಟು ಕ್ರಿಯೇಟಿವ್ ಆಗಲಿದೆ.

ಆಪ್ ಡೇಟ್:

ಈಗಾಗಲೇ ಈ ಆಪ್ ಡೇಟ್ ಆಪಲ್ ಬಳಕೆದಾರರಗೆ ಲಭ್ಯವಿದ್ದು, ಆಪ್ ಸ್ಟೋರ್ ನಲ್ಲಿ ಕಾಣಿಸಿಕೊಂಡಿದೆ. iOS 11 ಆಪ್ ಡೇಟ್ ಪಡೆದಿರುವವರು ಇದನ್ನು ಇನ್ ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Apple has updated GarageBand for iOS offering more creative music making options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+