ಆಪಲ್‌ನಿಂದ 'ನ್ಯೂಸ್' ಆಪ್: ಪತ್ರಕರ್ತರಿಗೆ ಚಿಂತೆ

By Suneel
|

ಆಪಲ್‌ ತನ್ನ ವಿನೂತನ "ನ್ಯೂಸ್" ಆಪ್‌ ಬಗ್ಗೆ ಮಾಹಿತಿ ಪ್ರಕಟಗೊಳಿಸಿದ್ದು, ಮಾಧ್ಯಮ ಜಗತ್ತನ್ನು ಆಪ್‌ ನಿರ್ವಹಿಸಲಿದೆ. ಪತ್ರಕರ್ತರು, 'ಆಪ್‌ ಒಂದು ಸುದ್ದಿಗಳನ್ನು ಹೊಂದಿದಾಗ ಸುದ್ದಿ ಪ್ರಕಟಣೆ ನಿಯಂತ್ರಣ ಹೇಗೆ' ಎಂಬ ಚಿಂತೆಯನ್ನು ಹಚ್ಚಿಕೊಂಡಿದ್ದಾರಂತೆ. ಏನಿದು ನ್ಯೂಸ್‌ ಆಪ್‌? ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಆಪಲ್‌ನಿಂದ

ಆಪಲ್‌ನಿಂದ "ನ್ಯೂಸ್‌" ಆಪ್

ಆಪಲ್‌ ತನ್ನ ವಿನೂತನ "ನ್ಯೂಸ್" ಆಪ್‌ ಬಗ್ಗೆ ಮಾಹಿತಿ ಪ್ರಕಟಗೊಳಿಸಿದ್ದು, ಮಾಧ್ಯಮ ಜಗತ್ತನ್ನು ಆಪ್‌ ನಿರ್ವಹಿಸಲಿದೆ.

ಪತ್ರಕರ್ತರಿಗೆ ಚಿಂತೆ

ಪತ್ರಕರ್ತರಿಗೆ ಚಿಂತೆ

ಪತ್ರಕರ್ತರು, 'ಆಪ್‌ ಒಂದು ಸುದ್ದಿಗಳನ್ನು ಹೊಂದಿದಾಗ ಸುದ್ದಿ ಪ್ರಕಟಣೆ ನಿಯಂತ್ರಣ ಹೇಗೆ' ಎಂಬ ಚಿಂತೆಯನ್ನು ಹಚ್ಚಿಕೊಂಡಿದ್ದಾರೆ.

CNN ಸುದ್ದಿ ಸಂಸ್ಥೆ

CNN ಸುದ್ದಿ ಸಂಸ್ಥೆ

ಆಪಲ್‌ ಕಂಪನಿಯ 'ನ್ಯೂಸ್‌' ಆಪ್‌ ಪ್ರಪಂಚದ ದೊಡ್ಡ ಮಾಧ್ಯಮ ಸಂಸ್ಥೆ "CNN" ನಿಂದ ವರದಿಗಳನ್ನು ಹೊಂದಲಿದೆ ಎನ್ನಲಾಗಿದೆ.

ಡೇವ್‌ ವಿನರ್‌

ಡೇವ್‌ ವಿನರ್‌

"ಬೃಹತ್‌ ದೊಡ್ಡ ಟೆಕ್‌ ಕಂಪನಿ ಸುದ್ದಿ ವಿತರಣೆಯ ಮಾಲಿಕತ್ವವನ್ನು ಹೊಂದುತ್ತಿದೆ" ಆದ್ದರಿಂದ ಪತ್ರಕರ್ತರಿಗೆ ಆತಂಕ ಉಂಟಾಗಿದೆ ಎಂದು ಅಗ್ರಗಣ್ಯ ಬ್ಲಾಗರ್ ಡೇವ್‌ ವಿನರ್ ಬ್ಲಾಗ್‌ನಲ್ಲಿ ಹಾಕಿದ್ದಾರೆ ಎನ್ನಲಾಗಿದೆ.

ಆಪಲ್‌ ಪಾಲುದಾರರು

ಆಪಲ್‌ ಪಾಲುದಾರರು

ಆಪಲ್‌ನ ನ್ಯೂಸ್‌ ಆಪ್‌ ಹಲವು ದೊಡ್ಡ ಶಾಟ್‌ಪ್ರಕಟಕಾರರರನ್ನು ಪಾಲುದಾರರಾಗಿ ಹೊಂದಿದ್ದು, ನ್ಯೂಸ್‌ ಮತ್ತು ಸಿಎನ್‌ಎನ್‌ ಅನ್ನು ಪಾಲುದಾರರಾಗಿ ಹೊಂದಿದೆ.

ವೀಕ್ಷಕರ ಗೆಲುವು

ವೀಕ್ಷಕರ ಗೆಲುವು

ವೀಕ್ಷಕರನ್ನು ಸೆಳೆಯುವ ಸ್ಪರ್ಧೆಯಲ್ಲಿ ಟೆಕ್ನಾಲಜಿ ಕಂಪನಿ ಆಪಲ್‌ ಗೆಲುವು ಸಾಧಿಸುವಲ್ಲಿ ಮುಂದೆ ಇದೆ.

 ನ್ಯೂಸ್‌ ಆಪ್‌

ನ್ಯೂಸ್‌ ಆಪ್‌

ನ್ಯೂಸ್‌ ಆಪ್‌ ವಿಶಾಲವಾದ ಸುದ್ದಿ ಮಾಹಿತಿಯನ್ನು ಹೊಂದಲಿದ್ದು, ಇದು ವಯಕ್ತಿಕ ಸರಳವಾದ ನಿಯತಕಾಲಿಕೆಯಂತೆ ಅನುಭವ ನೀಡಲಿದೆ.

Best Mobiles in India

English summary
Apple’s latest ‘News’ app has journalists worried. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X