ಪಾನ್ ಕಾರ್ಡ್ ಗೆ ಆಫ್ ಲೈನ್ ನಲ್ಲಿ ಅಪ್ಲೈ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

By Gizbot Bureau
|

ಪರ್ಮನೆಂಟ್ ಅಕೌಂಟ್ ನಂಬರ್ (PAN) 10 ಡಿಜಿಟ್ ಗಳಿರುವ ಆಲ್ಫಾನ್ಯೂಮರಿಕ್ ಅಂದರೆ ಅಕ್ಷರಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ ಭಾರತದ ತೆರಿಗೆ ಪಾವತಿದಾರರಿಗೆ ಭಾರತೀಯ ತೆರಿಗೆ ಇಲಾಖೆಯಿಂದ ನೀಡಲಾಗುವ ಯೂನಿಕ್ ನಂಬರ್ ಆಗಿರುತ್ತದೆ.

ಪಾನ್ ಕಾರ್ಡ್ ಗೆ ಆಫ್ ಲೈನ್ ನಲ್ಲಿ ಅಪ್ಲೈ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಂಬಳ, ಪ್ರೊಫೆಷನಲ್ ಫೀಸ್ ಗಳು, ಸೇಲ್ ಮತ್ತು ಅಸೆಟ್ ಗಳ ಖರೀದಿ, ಮ್ಯೂಚುವಲ್ ಫಂಡ್ ಟ್ರೇಡಿಂಗ್ ಇತ್ಯಾದಿಗಳ ವ್ಯವಹಾರಗಳಿಗೆ ಈ ಪಾನ್ ಸಂಖ್ಯೆ ಬಹಳ ಮುಖ್ಯವಾಗಿ ಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಇದು ಐಡೆಂಟಿಟಿಯ ಪ್ರಮುಖ ಸಾಕ್ಷಿಯಾಗಿಯೂ ಕೂಡ ಬಳಕೆ ಮಾಡಬಹುದು. ಆಫ್ ಲೈನ್ ನಲ್ಲಿ ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಕೆಲವು ಪ್ರಮುಖ ತಪ್ಪುಗಳನ್ನು ನೀವು ಮಾಡದೇ ಇರುವುದು ಸೂಕ್ತ. ಹಾಗಾದ್ರೆ ಅದು ಯಾವ ತಪ್ಪುಗಳು? ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ ನೋಡಿ.

ತಪ್ಪು1 : ಫೋಟೋವನ್ನು ಪಿನ್/ಸ್ಟೆಪ್ಪಲ್ ಮಾಡಬೇಡಿ;

ತಪ್ಪು1 : ಫೋಟೋವನ್ನು ಪಿನ್/ಸ್ಟೆಪ್ಪಲ್ ಮಾಡಬೇಡಿ;

ಅರ್ಜಿಯಲ್ಲಿ ನಿಮ್ಮ ಫೋಟೋವನ್ನು ಪಿನ್ ಮಾಡುವುದು ಅಥವಾ ಸ್ಟೆಪ್ಪಲ್ ಮಾಡುವುದು ಮಾಡಬೇಡಿ. ಬದಲಾಗಿ ನಿಗದಿತ ಜಾಗದಲ್ಲಿ ಸರಿಯಾದ ಅಂಟನ್ನು ಬಳಸಿ ಅಂಟಿಸಿ.

ತಪ್ಪು 2:  ಸರಿಯಾಗಿ ಸಹಿ ಮಾಡಿ;

ತಪ್ಪು 2: ಸರಿಯಾಗಿ ಸಹಿ ಮಾಡಿ;

ಒಂದು ವೇಳೆ ನೀವು ಅರ್ಜಿ ತುಂಬಿಸುವಾಗ ತಪ್ಪಾದರೆ ವೈಟನರ್ ಬಳಸಬೇಡಿ ಅಥವಾ ಕಾಟುಚಿತ್ತು ಮಾಡಿ ತಪ್ಪಿನ ಮೇಲೆ ಮತ್ತೆಮತ್ತೆ ಬರೆಯಬೇಡಿ. ಹೊಸ ಅಪ್ಲಿಕೇಷನ್ ತೆಗೆದುಕೊಂಡು ಪುನಃ ಭರ್ತಿ ಮಾಡುವ ಕೆಲಸ ಮಾಡಿ.

ತಪ್ಪು 3: ಓವರ್ ರೈಟ್ ಮಾಡುವುದನ್ನು ತಪ್ಪಿಸಿ

ತಪ್ಪು 3: ಓವರ್ ರೈಟ್ ಮಾಡುವುದನ್ನು ತಪ್ಪಿಸಿ

ಸಹಿ ಹಾಕಲು ನೀಡಲಾಗಿರುವ ಜಾಗದಲ್ಲೇ ಸಹಿ ಮಾಡಿ. ಬಾಕ್ಸಿನ ಹೊರಗಡೆ ಸಹಿ ಹೋಗದಂತೆ ನೋಡಿಕೊಳ್ಳಿ. ಫೋಟೋ ಮೇಲೆ ಸಹಿ ಮಾಡುವ ಅಗತ್ಯವಿಲ್ಲ.

ತಪ್ಪು 4: ಹೆಚ್ಚುವರಿ ಮಾಹಿತಿಗಳ ಅಗತ್ಯವಿಲ್ಲ

ತಪ್ಪು 4: ಹೆಚ್ಚುವರಿ ಮಾಹಿತಿಗಳ ಅಗತ್ಯವಿಲ್ಲ

ನಿಮ್ಮ ಮೊದಲ ಮತ್ತು ಹೆಸರಿನ ಕೊನೆಯನ್ನು ಬರೆಯುವಾಗ ಎಬ್ರಿವೇಷನ್ ನಮೂದಿಸುವ ಅಗತ್ಯವಿಲ್ಲ. ಅನಗತ್ಯ ವಿವರಗಳಾಗಿರುವ ದಿನಾಂಕ, ಡೆಸಿಗ್ನೇಷನ್, ರ್ಯಾಂಕ್ ಇತ್ಯಾದಿಗಳನ್ನು ಸಹಿಯ ಜೊತೆಗೆ ಸೇರಿಸಬೇಡಿ.

ತಪ್ಪು 5: ಪಾನ್ ಗಾಗಿ ನೀವು ಈಗಾಗಲೇ ಅಪ್ಲೈ ಮಾಡಿದ್ದರೆ ಪುನಃ ಅಪ್ಲೈ ಮಾಡುವ ಅಗತ್ಯವಿಲ್ಲ

ತಪ್ಪು 5: ಪಾನ್ ಗಾಗಿ ನೀವು ಈಗಾಗಲೇ ಅಪ್ಲೈ ಮಾಡಿದ್ದರೆ ಪುನಃ ಅಪ್ಲೈ ಮಾಡುವ ಅಗತ್ಯವಿಲ್ಲ

ಯಾರ ಬಳಿ ಪಾನ್ ಕಾರ್ಡ್ ಇರುತ್ತದೆಯೊ ಅವರು ಪುನಃ ಅಪ್ಲೈ ಮಾಡಬೇಡಿ. ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಹೊಂದಿರುವುದು ಕಾನೂನುಬಾಹಿರ ಅಪರಾಧವಾಗಿರುತ್ತದೆ.ಆದರೆ ನೀವು ಬದಲಾವಣೆಗೆ ಮತ್ತು ಅಪ್ ಡೇಟ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ---

ತಪ್ಪು 6 : ಸರಿಯಾದ ವಿಳಾಸಕ್ಕೆ ಮೇಲ್ ಕಳುಹಿಸಿ

ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, 5th ಫ್ಲೋರ್, ಮಂತ್ರಿ ಸ್ಟ್ರೀಲಿಂಗ್, ಫ್ಲ್ಯಾಟ್ ನಂಬರ್. 341, ಸರ್ವೇ ನಂಬರ್. 997/8, ಮಾಡೆಲ್ ಕಾಲೋನಿ, ನಿಯರ್ ಡೀಪ್ ಬಂಗ್ಲೋ ಚೌಕ್, ಪುಣೆ - 411 016.

ತಪ್ಪು 7: ಸರಿಯಾದ ನಂಬರ್ ಮತ್ತು ಇಮೇಲ್ ನ್ನು ನಮೂದಿಸಿ

ಈ ವಿಳಾಸಕ್ಕೆ ನಿಮ್ಮ ಅಪ್ಲಿಕೇಷನ್ ನ್ನು ಕಳುಹಿಸಬೇಕು.: ಇನ್ಕಂ ಟ್ಯಾಕ್ಸ್ ಪಾನ್ ಸರ್ವೀಸ್ ಯುನಿಟ್ (ಫಾರ್ಮ್ ನಲ್ಲಿ ನಮೂದಿಸಲಾಗಿರುವ NSDL ಇ-ಗವರ್ನೆನ್ಸ್ ನ ಫೋನ್ ನಂಬರ್ ಮತ್ತು ಇಮೇಲ್- ಐಡಿಯನ್ನು ನಮೂದಿಸಿ.

ತಪ್ಪು 8: ಕಡ್ಡಾಯ ಲಿಂಕ್

ಐಟಿ- ರಿಟರ್ನ್ ಗೆ ಪಾನ್ ಮತ್ತು ಆಧಾರ್ ಕಾರ್ಡ್ ನ್ನು ಲಿಂಕ್ ಮಾಡುವುದು ಖಡ್ಡಾಯವಾಗಿರುತ್ತದೆ.

Most Read Articles
Best Mobiles in India

Read more about:
English summary
Applying for PAN card offline? Avoid these mistakes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X