Home
Apps

ಇಂಟರ್ನೆಟ್ ಕನೆಕ್ಶನ್ ಸ್ಲೋ ಆಗಿದೆಯೇ ಈ ಹ್ಯಾಕಿಂಗ್ ಅಪ್ಲಿಕೇಶನ್ ಬಳಸಿ

ಈ ಹ್ಯಾಕಿಂಗ್ ಆಪ್‌ಗಳ ಮೂಲಕ ನಿಮ್ಮ ಸ್ನೇಹಿತರ ಅಕೌಂಟ್‌ಗಳನ್ನು ಹ್ಯಾಕ್ ಮಾಡಬಹುದು ಮತ್ತು ಅವರೊಂದಿಗೆ ಮೋಜಿನ ಆಟವನ್ನು ನಡೆಸಬಹುದಾಗಿದೆ.

By Shwetha Ps

ಇಂದಿನ ತಂತ್ರಜ್ಞಾನ ಯುಗದಲ್ಲಿ ಹ್ಯಾಕ್ ಮಾಡುವುದನ್ನು ಮೋಜಿನ ಕೆಲಸಗಳಿಗೂ ಬಳಸಲಾಗುತ್ತಿದೆ. ನಿಮ್ಮ ಸ್ನೇಹಿತರ ಖಾತೆಯನ್ನು ನೀವು ಹ್ಯಾಕ್ ಮಾಡಿ ಅವರಿಗೆ ಆಘಾತವನ್ನು ನೀಡಬೇಕು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಹ್ಯಾಕಿಂಗ್ ಅಪ್ಲಿಕೇಶನ್‌ಗಳ ವಿವರಗಳನ್ನು ನೀಡುತ್ತಿದ್ದೇವೆ.

ಇಂಟರ್ನೆಟ್ ಕನೆಕ್ಶನ್ ಸ್ಲೋ ಆಗಿದೆಯೇ ಈ ಹ್ಯಾಕಿಂಗ್ ಅಪ್ಲಿಕೇಶನ್ ಬಳಸಿ

ನೀವು ಈ ಹ್ಯಾಕಿಂಗ್ ಆಪ್‌ಗಳ ಮೂಲಕ ನಿಮ್ಮ ಸ್ನೇಹಿತರ ಅಕೌಂಟ್‌ಗಳನ್ನು ಹ್ಯಾಕ್ ಮಾಡಬಹುದು ಮತ್ತು ಅವರೊಂದಿಗೆ ಮೋಜಿನ ಆಟವನ್ನು ನಡೆಸಬಹುದಾಗಿದೆ. ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ವಿವರಗಳನ್ನು ನಾವು ಇಂದಿಲ್ಲಿ ನೀಡುತ್ತಿದ್ದು, ನಿಮ್ಮ ಹ್ಯಾಕಿಂಗ್ ಆಟ ಮನರಂಜನೆಗೆ ಮಾತ್ರ ಸೀಮಿತವಾಗಿರಲಿ,ಅದು ಬಿಟ್ಟು ಅದನ್ನು ಗಂಭೀರವಾಗಿ ನಡೆಸಬೇಡಿ ಎಂಬುದಾಗಿ ನಾವು ಸೂಚಿಸುತ್ತೇವೆ.

ನಿಮಗೆ ಸಿನಿಮಾ, ಹಾಡು, ವಾಲ್‌ಪೇಪರ್ ಮೊದಲಾದವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಗೇಮಿಂಗ್ ಅಪ್ಲಿಕೇಶನ್‌ಗಳನ್ನು ಕೂಡ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಈ ಮೂಲಕ ನೀವು ಮನರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಅಪ್ಲಿಕೇಶನ್‌ಗಳ ವಿವರಗಳು ಇಲ್ಲಿವೆ.

ಮ್ಯಾಕ್ಸ್ ಟೋರ್ಜ್

ಮ್ಯಾಕ್ಸ್ ಟೋರ್ಜ್

ಈ ಒಂದೇ ಅಪ್ಲಿಕೇಶನ್ ಮೂಲಕ ಯಾವುದೇ ಪ್ರಕಾರದ ಸಿನಿಮಾಗಳನ್ನು ನೀವು ಫಿಲ್ಟರ್ ಮಾಡಿಕೊಳ್ಳಬಹುದಾಗಿದೆ. ಎಚ್‌ಡಿ 720 ಪಿ, ಪೂರ್ಣ ಎಚ್‌ಡಿ 1080 ಪಿ ಅಥವಾ 3ಡಿನಲ್ಲಿ ಸಿನಿಮಾಗಳು ನಿಮಗೆ ಲಭ್ಯವಾಗುತ್ತವೆ. ಇದರಲ್ಲಿ ಸುಲಭವಾಗಿ ನಿಮಗೆ ಬೇಕಾದ ಚಲನಚಿತ್ರಗಳನ್ನು ಹುಡುಕಿಕೊಳ್ಳಬಹುದಾಗಿದೆ.

ಸ್ಟೋರ್ ಸೇವ್

ಸ್ಟೋರ್ ಸೇವ್

ನಿಮ್ಮ ಸ್ನೇಹಿತರ ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು ಅವರ ಲೈವ್ ಸ್ಟ್ರೀಮ್‌ಗಳನ್ನು ನಿಮಗೆ ಈ ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ನೀವು ಒಮ್ಮೆ ಲಾಗಿನ್ ಮಾಡಿದ ನಂತರ ಇಲ್ಲಿ ಸ್ಟೋರಿಗಳನ್ನು ಪೋಸ್ಟ್ ಮಾಡಿದ ಜನರ ಪಟ್ಟಿ ನಿಮಗೆ ದೊರೆಯುತ್ತದೆ. ನೀವು ಬಲ, ಎಡಕ್ಕೆ ಸ್ವೈಪ್ ಮಾಡುವ ಮೂಲಕ ಅವರು ಪೋಸ್ಟ್ ಮಾಡಿದ ಇತರ ಸ್ಟೋರಿಗಳನ್ನು ವೀಕ್ಷಿಸಬಹುದಾಗಿದೆ.

ಕನೆಕ್ಶನ್ ಸ್ಟೆಬಿಲೈಸರ್ ಬೂಸ್ಟರ್

ಕನೆಕ್ಶನ್ ಸ್ಟೆಬಿಲೈಸರ್ ಬೂಸ್ಟರ್

ನಿಮ್ಮ ಸೆಲ್ಯುಲಾರ್ ಡೇಟಾ ಸಂಪರ್ಕದಲ್ಲಿ ದೋಷ ಇದೆ ಎಂದಾದಲ್ಲಿ ಇಲ್ಲಿ ನಿಮಗೆ ಬೇಕಾಗಿರುವ ಅಪ್ಲಿಕೇಶನ್ ಒಂದಿದೆ. ಈ ಅಪ್ಲಿಕೇಶನ್ ನಿಮ್ಮ ಫೋನ್ ಮತ್ತು ಐಎಸ್‌ಪಿ ಸರ್ವರ್‌ಗಳ ನಡುವೆ ಟ್ರಾಫಿಕ್ ಫ್ಲೋವಿಂಗ್ ಅನ್ನು ಇರಿಸುವಲ್ಲಿ ಸಹಾಯ ಮಾಡಲಿದೆ. ಆಕ್ಟೀವ್ ರಿಕನೆಕ್ಟ್ ನಿಮ್ಮ 2ಜಿ, ಜಿಪಿಆರ್‌ಎಸ್, 3ಜಿ ಅಥವಾ 4ಜಿ ಎಲ್‌ಇಟಿ ಯನ್ನು ಇಂಟರ್ನೆಟ್‌ಗೆ ಕನೆಕ್ಟ್ ಮಾಡುತ್ತದೆ.

ಟೆಂಪರರಿ ಫೋನ್ ಮತ್ತು ಮೇಲ್

ಟೆಂಪರರಿ ಫೋನ್ ಮತ್ತು ಮೇಲ್

ಇದು ಉಚಿತ ಫೋನ್ ಮತ್ತು ಇಮೇಲ್ ಅಪ್ಲಿಕೇಶನ್‌ಗಳನ್ನು ನಿಮಗೆ ಒದಗಿಸಲಿದ್ದು ಇದರಿಂದ ಸ್ಪ್ಯಾಮ್ ಮೇಲ್ ಮತ್ತು ಎಸ್‌ಎಂಎಸ್‌ಗಳನ್ನು ನೀವು ನಿವಾರಿಸಿಕೊಳ್ಳಬಹುದಾಗಿದೆ.

Best Mobiles in India

English summary
If you are interested in Hacking then download these amazing Hacking apps for adnroid device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+