Home
Apps

ಕ್ರಿಕೆಟ್ ಬೆಟ್ಟಿಂಗ್ ಗೆ ಹೇಳಿ ಮಾಡಿಸಿದ ವೆಬ್ ಸೈಟ್ ಗಳು...!

By Sushma Charhra

ಐಪಿಎಲ್ ಎಂದರೆ ಬೆಟ್ಟಿನ ಪ್ರಿಯರಿಗೆ ನೆಚ್ಚಿನ ಆಟ. ತಮ್ಮ ಹಣವನ್ನು ಬೆಟ್ಟಿಂಗ್ ನಲ್ಲಿ ತೊಡಗಿಸುವ ಮತ್ತೊಂದು ಅವಕಾಶ ಐಪಿಎಲ್ 2018 ಮತ್ತೆ ಆರಂಭವಾಗಿದೆ. ಹಲವಾರು ವೆಬ್ ಸೈಟ್ ಗಳು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದೆ. ಆದರೆ ಎಲ್ಲಾ ವೆಬ್ ಸೈಟ್ ಗಳಿಗೂ ಕಾನೂನಿನ ಮಾನ್ಯತೆ ಇಲ್ಲ. ಬೆಟ್ಟಿಂಗ್ ನಲ್ಲಿ ತೊಡಗುವವರು ಈ ಪ್ರಮುಖ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ತೊಡಗಿಸುವುದು ಉತ್ತಮ,.ಇಲ್ಲದೆ ಇದ್ದರೆ ಹಣ ಕಳೆದುಕೊಳ್ಳಬೇಕಾದ ಸಾಧ್ಯತೆಗಳಿರುತ್ತೆ ಎಚ್ಚರಿಕೆ. ಹಾಗಾದ್ರೆ ಕಾನೂನಿನ ಮಾನ್ಯತೆ ಇರುವ ಅಧ್ಬುತ ವೆಬ್ ಸೈಟ್ ಗಳ ಪಟ್ಟಿ ಇಲ್ಲಿದೆ ನೋಡಿ. ಇವು ಈ ಬಾರಿಯ ಬೆಟ್ಟಿಂಗ್ ಗೆ ಉತ್ತಮ ಆಫರ್ ಗಳನ್ನೂ ನೀಡುತ್ತಿವೆ.

ಕ್ರಿಕೆಟ್ ಬೆಟ್ಟಿಂಗ್ ಗೆ ಹೇಳಿ ಮಾಡಿಸಿದ ವೆಬ್ ಸೈಟ್ ಗಳು...!

ನೀವೂ ಕೂಡ ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗವಹಿಸಿ ಹಣ ಗಳಿಸಬೇಕು ಎಂದುಕೊಂಡಿದ್ದೀರಾ.. ಹಾಗಾದ್ರೆ ಇಲ್ಲಿದೆ ನೋಡಿ ಸರಿಯಾದ ವಿವರಗಳು. ಈ ವೆಬ್ ಸೈಟ್ ಗಳು ನಿಮ್ಮ ಹಣವನ್ನು ನುಂಗಿ ನೀರು ಕುಡಿಯುವುದಿಲ್ಲ.

ಗಮನಿಸಿ : ಈ ಕೆಳಗಿನ ಎಲ್ಲಾ ವೆಬ್ ಸೈಟ್ ಗಳು 18 ವರ್ಷ ದಾಟಿದವರು ಮಾತ್ರ ಬಳಸಬಹುದಾಗಿದೆ

ಸಲಹೆ : ಬೆಟ್ಟಿಂಗ್ ನಲ್ಲಿ ಹಣ ತೊಡಗಿಸುವುದು ಉತ್ತಮ ಹಣಗಳಿಕೆಯ ಮಾರ್ಗವಲ್ಲ. ಇಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಯೂ ಅಧಿಕವಾಗಿರುತ್ತದೆ.

BetrallyIndia

BetrallyIndia

ಬೋನಸ್ ಗಳಿಸಲು ಇಲ್ಲಿ ಕ್ಲಿಕ್ಕಿಸಿ ಮತ್ತು ಬೆಟ್ ಮಾಡಿ
ಅತ್ಯಂತ ಹಳೆಯ ವೆಬ್ ಸೈಟ್ ಗಳಲ್ಲಿ ಇದೂ ಒಂದಾಗಿದ್ದು, ಪ್ರಪಂಚದ ಹೆಚ್ಚಿನ ಎಲ್ಲಾ ಆಟಗಳ ಮೇಲೂ ಬೆಟ್ಟಿಂಗ್ ನಡೆಸಲು ಇದರಲ್ಲಿ ಅವಕಾಶವಿರುತ್ತೆ. ಆಟ ಎಲ್ಲಿ ನಡೆಯುತ್ತಿರುವುದು ಎಂಬ ಪ್ರಶ್ನೆಯೇ ಇಲ್ಲದೆ, ಎಲ್ಲಿಯ ಆಟವಾದರೂ ಸರಿ ನೀವು ಇಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಬಹುದು. ಭಾರತದಲ್ಲೂ ಈ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದ್ದು 15,000 ಪ್ರಾರಂಭಿಕ ಬೋನಸ್ ನ್ನು ನೀಡುತ್ತಿದೆ.

Royal Panda

Royal Panda

10,000 ಪ್ರಾರಂಭಿಕ ಬೋನಸ್ ನೀಡಿ, Royal Panda ವೆಬ್ ಸೈಟ್ ನಿಮಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಲು ಅವಕಾಶ ನೀಡುತ್ತಿದೆ. ಕ್ರಿಕೆಟ್ ಹೊರತು ಪಡಿಸಿ 16 ವಿವಿಧ ಆಟಗಳ ಬೆಟ್ಟಿಂಗ್ ಗೆ ಇದು ಹಣ ತೊಡಗಿಸಲು ಅವಕಾಶ ನೀಡುತ್ತೆ. ಇದು ಕಾನೂನಿನ ಮಾನ್ಯತೆ ಇರುವ ವೆಬ್ ಸೈಟ್ ಆಗಿದ್ದು, ನ್ಯಾಯಯುತವಾಗಿ ಬೆಟ್ಟಿಂಗ್ ನಡೆಸುತ್ತದೆ

SpinPalace

SpinPalace

ಮತ್ತೊಂದು ಫೇಮಸ್ ಐಪಿಎಲ್ ಬೆಟ್ಟಿಂಗ್ ವೆಬ್ ಸೈಟ್ ಅಂದರೆ ಅದು ಸ್ಪಿನ್ ಪ್ಯಾಲೇಸ್. ಇದು ಕೂಡ ಕ್ರಿಕೆಟ್ ಮಾತ್ರ ಸೀಮಿತವಾಗಿರುವ ವೆಬ್ ಸೈಟ್ ಅಲ್ಲ. ಇದನ್ನು ಹೊರತು ಪಡಿಸಿ casino ಮತ್ತು ಇತರೆ ಹಲವಾರು ಗೇಮ್ ಗಳಲ್ಲಿ ಬೆಟ್ಟಿಂಗ್ ಮಾಡಲು ಇದರಲ್ಲಿ ಅವಕಾಶವಿದೆ. 6000 ವೆಲ್ ಕಂ ಬೋನಸ್ ನ್ನು ಈ ವೆಬ್ ಸೈಟ್ ನೀಡುತ್ತಿದೆ. ಈಗಾಗಲೇ ತಿಳಿಸಿರುವ ವೆಬ್ ಸೈಟ್ ಗಳಂತೆ ಇದೂ ಕೂಡ ಕಾನೂನಿನ ಮಾನ್ಯತೆ ಹೊಂದಿದೆ.

Betway

Betway

2,500 ಬೋನಸ್ ನೀಡಿ,ಭಾರತದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆರಂಭಿಸುತ್ತಿರುವ ವೆಬ್ ಸೈಟ್ ಬೆಟ್ ವೇ. ಡ್ರಿಮ್ 11 ನಂತೆಯೇ ಇರುವ ವೆಬ್ ಸೈಟ್ ಇದಾಗಿದ್ದು ಕಾನೂನಿನ ಮಾನ್ಯತೆ ಪಡೆದಿದೆ. ಇದರಲ್ಲಿ ಲೈವ್ ಚಾಟ್ ಗೂ ಕೂಡ ಅವಕಾಶವಿದ್ದು, ಬೇರೆ ಆಟಗಾರರ ಜೊತೆ ಚಾಟಿಂಗ್ ನಲ್ಲಿ ತೊಡಗಲು ಅವಕಾಶವಿರುತ್ತೆ. ಆದರೆ ಡ್ರೀಮ್ 11 ನಷ್ಟು ಫ್ಲೆಕ್ಸಿಬಲ್ ಆಗಿಲ್ಲ ಈ ವೆಬ್ ಸೈಟ್.

Dream 11

Dream 11

ಡ್ರೀಮ್ 11 ತುಂಬಾ ಪ್ರಸಿದ್ಧಿ ಪಡೆದಿರುವ ವೆಬ್ ಸೈಟ್ ಆಗಿದ್ದು, ಈಗಂತೂ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಗಳ ಮೂಲಕ ಮೊಬೈಲ್ ನಲ್ಲೂ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಬೆಟ್ಟಿಂಗ್ ನಲ್ಲಿ ತೊಡಗುವವರಿಗೆ ಇದು ತುಂಬಾ ಫ್ಲೆಕ್ಸಿಬಲ್ ಆಗಿರುವ ವೆಬ್ ಸೈಟ್ ಆಗಿದೆ. ನೀವು ಇದರಲ್ಲಿ ಆಟಗಾರರನ್ನು ಸೆಲೆಕ್ಟ್ ಮಾಡಬಹುದು ಮತ್ತು ನಿಮ್ಮದೇ ಆದ ಒಂದು ತಂಡವನ್ನೂ ಆಯ್ಕೆ ಮಾಡಬಹುದಾಗಿದೆ.

How To Link Aadhaar With EPF Account Without Login (KANNADA)

ಇವುಗಳ 2018 ರ ಐಪಿಎಲ್ ಗೆ ಹೇಳಿ ಮಾಡಿಸಿದ ಬೆಸ್ಟ್ ಐಪಿಎಲ್ ಬೆಟ್ಟಿಂಗ್ ವೆಬ್ ಸೈಟ್ ಗಳು. ನಾವು ಯಾವುದನ್ನಾದರೂ ಮಿಸ್ ಮಾಡಿದ್ದರೆ, ಕಮೆಂಟ್ ಮಾಡಿ ತಿಳಿಸಿ ಮತ್ತು ಈ ಲೇಖನವನ್ನು ನಿಮ್ಮವರಿಗೆ ಶೇರ್ ಮಾಡಿ. ಆ ಮೂಲಕ ಅವರ ಬೆಟ್ಟಿಂಗ್ ಗೆ ಸಹಾಯವಾಗಲಿ.

Best Mobiles in India

English summary
Best Cricket Betting Sites For IPL 2018 That Offer Welcome Bonus, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+