Home
Apps

ಈ ಅಪ್ಲಿಕೇಶನ್ ಬಳಸಿ ನಿಮ್ಮ ಫೋನ್ ಕಂಡುಹಿಡಿಯಿರಿ

ಈಗ ಬಂದಿರುವ ಹೊಸ ಅನ್ವೇಷಣೆಯ ಮೂಲಕ ನಿಮ್ಮ ಫೋನ್ ಅನ್ನು ಅಪ್ಲಿಕೇಶನ್ ಮೂಲಕ ಕಂಡುಕೊಳ್ಳಬಹುದಾಗಿದೆ.

By Shwetha Ps

ತಂತ್ರಜ್ಞಾನ ಆಧುನಿಕಗೊಳ್ಳುತ್ತಿದ್ದಂತೆ ಹೊಸ ಹೊಸ ಸವಲತ್ತುಗಳು ಮತ್ತು ಆವಿಷ್ಕಾರಗಳನ್ನು ನಾವು ಕಂಡುಕೊಳ್ಳುತ್ತೇವೆ. ಈಗ ಬಂದಿರುವ ಹೊಸ ಅನ್ವೇಷಣೆಯ ಮೂಲಕ ನಿಮ್ಮ ಫೋನ್ ಅನ್ನು ಅಪ್ಲಿಕೇಶನ್ ಮೂಲಕ ಕಂಡುಕೊಳ್ಳಬಹುದಾಗಿದೆ. ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಆಶ್ವರ್ಯಕರವಾಗಿದ್ದು ನಿಮ್ಮ ಡಿವೈಸ್ ಇಂಟರ್ನೆಟ್‌ ಸಂಪರ್ಕದಲ್ಲಿ ಇಲ್ಲದೇ ಇದ್ದರೂ ಈ ಅಪ್ಲಿಕೇಶನ್ ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ಕಂಡುಹಿಡಿಯುತ್ತದೆ.

ಈ ಅಪ್ಲಿಕೇಶನ್ ಬಳಸಿ ನಿಮ್ಮ ಫೋನ್ ಕಂಡುಹಿಡಿಯಿರಿ

ಈ ಅಪ್ಲಿಕೇಶನ್ ನಿಮ್ಮ ಫೋನ್ ಬ್ಲೂಟೂತ್ ಮತ್ತು ವೈಫೈಯನ್ನು ಬಳಸಿಕೊಳ್ಳುತ್ತದೆ. ನಿಮ್ಮ ಹೋಟೆಲ್ ರೂಮ್‌ನ ತಾಪಮಾನವನ್ನು ಸ್ವಯಂಚಾಲಿತವಾಗಿ ಹೊಂದಿಸಬಹುದಾಗಿದೆ. ಅಂತೆಯೇ ನಿಮ್ಮ ಫೋನ್‌ನ ಸಂಪರ್ಕಗಳನ್ನು ಇದು ಅಟೊಮ್ಯಾಟಿಕ್ ಆಗಿ ಮರ್ಜ್ ಮಾಡುತ್ತದೆ.

ಈ ಅಪ್ಲಿಕೇಶನ್ ನೀವು ಬಳಸುತ್ತಿರುವ ನಿರ್ದಿಷ್ಟ ಫೋನ್ ಅನ್ನು ಪ್ರವೇಶಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ಅದಾಗ್ಯೂ ಕೆಲವೊಂದು ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಹವಾಮಾನ ಮುನ್ಸೂಚನೆಯನ್ನು ತಿಳಿಸುವುದಕ್ಕಾಗಿ ಕೂಡ ಈ ಕಂಪನಿಗಳು ದುರ್ಬಲ ಕನೆಕ್ಶನ್ ಇರುವಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಈ ಮಾಹಿತಿಯನ್ನು ನೀಡಲಿದೆ.

ಹಾಟ್‌ಸ್ಟಾರ್ ಆಫ್‌ಲೈನ್ ಮೀಡಿಯಾ ಶೇರಿಂಗ್ ಅನ್ನು ಒದಗಿಸುತ್ತಿದ್ದು ಆಫ್‌ಲೈನ್‌ನಲ್ಲಿರುವ ಜನರೊಂದಿಗೆ ನೀವು ಆಟವನ್ನು ಆಡಬಹುದಾಗಿದೆ. ಗೂಗಲ್ ತನ್ನದೇ ಆದ ಆಂಡ್ರಾಯ್ಡ್ ಟಿವಿ ರಿಮೋಟ್ ಅನ್ನು ಪ್ರಸ್ತುತಪಡಿಸಲಿದ್ದು ನೀವು ಶೋಗಳನ್ನು ನೋಡುತ್ತಿರುವಾಗ ಎರಡನೇ ಪರದೆ ಅನುಭವವನ್ನು ನಿಮಗೆ ನೀಡಲಿದೆ. ಸ್ಮಾರ್ಟ್ ಹೋಮ್‌ಗಳಲ್ಲಿ ಈ ವೈಶಿಷ್ಟ್ಯತೆ ಹೆಚ್ಚು ಪ್ರಮುಖ ಎಂದೆನಿಸಲಿದೆ.

Best Mobiles in India

English summary
Now a days internet is a part of our life, think about if you have smartphone but no internet connectivity. But if you have this app on your smartphone then no need to worry about internet bec you can use near by device app without internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+