Subscribe to Gizbot

ಮಾರುಕಟ್ಟೆಯಲ್ಲಿರುವ ಬೆಸ್ಟ್ PDF ಎಡಿಟಿಂಗ್ ಸಾಫ್ಟ್ ವೇರ್ ಗಳು...!

Posted By: Precilla Dias

ಇಂದಿನ ದಿನದಲ್ಲಿ PDF ಫೈಲ್ ಗಳ ಬಳಕೆಯೂ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಒಮ್ಮೆ PDF ಕ್ರಿಯೇಟ್ ಮಾಡಿದ ನಂತರದಲ್ಲಿ ಅದರಲ್ಲಿರುವ ಮಾಹಿತಿಯನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಹಿನ್ನಲೆಯಲ್ಲಿ PDF ಎಡಿಟ್ ಮಾಡುವಂತಹ ಸಾಫ್ಟ್ ವೇರ್ ಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದರಿಂದಾಗಿ ನೀವು PDF ಎಡಿಟ್ ಮಾಡಿ. ಟೆಕ್ಸ್ಟ್ ಮತ್ತು ಇಮೇಜ್ ಗಳನ್ನು ಹಾಕಬಹುದಾಗಿದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಜಾದ್ PDF ಎಡಿಟರ್:

ಸೆಜಾದ್ PDF ಎಡಿಟರ್:

ಇದು ಡೆಸ್ಕ್ ಟಾಪ್ ಆವೃತ್ತಿಯಲ್ಲಿ ಮತ್ತು ವೆಬ್ ನಲ್ಲಿ ಕಾರ್ಯನಿರ್ವಹಿಸುವ ಮಾದರಿಯಲ್ಲಿ ದೊರೆಯಲಿದ್ದು, ಇದರಲ್ಲಿ ನೀವು ಯಾವುದೇ ವಾಟರ್ ಮಾರ್ಕ್ ಇಲ್ಲದೇ ನಿಮ್ಮ PDF ಫೈಲ್ ಗಳನ್ನು ಎಡಿಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಫೈಲ್ ಗಳನ್ನು ಕನ್ವರ್ಟ್ ಸಹ ಮಾಡಬಹುದಾಗಿದೆ.

ಇಂಕ್ ಶೇಪ್:

ಇಂಕ್ ಶೇಪ್:

ಇದು ಇಮೇಜ್ ವಿವರ್ ಮತ್ತು ಎಡಿಟ್ ಆಗಿದ್ದು, ಇದರಲ್ಲಿ PDF ಫೈಲ್ ಗಳನ್ನು ಸಹ ನೀವು ಎಡಿಟ್ ಮಾಡಬಹುದಾಗಿದೆ. ಅಲ್ಲದೇ ಇದು ಪೋಟೋಶಾಪ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

PDF ಎಸ್ಕೆಪ್:

PDF ಎಸ್ಕೆಪ್:

ಇದೊಂದು ಹಲವಾರು ಕಾರ್ಯಗಳಿಗೆ ಸಹಾಯಕವಾದ ಎಡಿಟರ್ ಆಗಿದ್ದು, ಇದರಲ್ಲಿ ನೀವು PDF ಗಳನ್ನು ಎಡಿಟ್ ಮಾಡಿ, ನಿಮಗೆ ಬೇಕಾದ ವಿಷಯಳನ್ನು ಸೇರಿಸಬಹುದಾಗಿದೆ, ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿದೆ.

PDF ಎಕ್ಸ್ ಚೇಂಜ್:

PDF ಎಕ್ಸ್ ಚೇಂಜ್:

ಇದು ಸಂಪೂರ್ಣವಾಗಿ ಉಚಿತ ಸೇವೆಗೆ ಲಭ್ಯವಾದ ಸಾಫ್ಟ್ ವೇರ್ ಅಲ್ಲ ಎನ್ನಲಾಗಿದೆ. ಇದರಲ್ಲಿ ಪೇಯ್ಡ್ ಮಾಡಿ ಬಳಕೆಮಾಡಿಕೊಳ್ಳಬಹುದಾದ ಫೀಚರ್ ಗಳು ಅಧಿಕ ಎನ್ನಲಾಗಿದೆ.

ಸ್ಮಾಲ್ PDF:

ಸ್ಮಾಲ್ PDF:

ಇದು ಇಮೇಜ್ ಗಹಳನ್ನು ಶೇಪ್ ಗಳನ್ನು ಮತ್ತು PDFಗಳನ್ನು ಎಡಿಟ್ ಮಾಡುವ ಸಾಫ್ಟ್ ವೇರ್ ಆಗಿದ್ದು, ಇದು PDFಗಳನ್ನು ಡೌನ್ಲೋಡ್ ಮಾಡಿ ಬದಲಾವಣೆಯನ್ನು ಮಾಡಲು ಶಕ್ತವಾಗಿದೆ. ಇದರಲ್ಲಿಯೂ ಯಾವುದೇ ವಾಟರ್ ಮಾರ್ಕ ಗಳು ಇಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
6 best PDF editing softwares. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot