Subscribe to Gizbot

ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಫೋನ್‌ಗಳು

Posted By: Staff

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡು ಬರುತ್ತಿವೆ. ಬಳಕೆದಾರರ ಆಯ್ಕೆ ಮತ್ತು ಆಸೆಗಳಿಗೆ ತಕ್ಕಂತೆಯೇ ಫೋನ್ ತಯಾರಕರು ಇಂದು ಡಿವೈಸ್‌ಗಳನ್ನು ಲಾಂಚ್ ಮಾಡುತ್ತಿದ್ದು ಈ ಫೋನ್‌ಗಳನ್ನು ಕೈಗೆಟಕುವ ಬೆಲೆ, ಮಧ್ಯಮ ಕ್ರಮಾಂಕದ ಬೆಲೆ ಮತ್ತು ದುಬಾರಿ ಬೆಲೆಗಳಲ್ಲಿ ವಿಂಗಡಿಸಬಹುದಾಗಿದೆ.

ಕ್ಯಾಮೆರಾ, ಪ್ರೊಸೆಸರ್, ಮೊದಲಾದ ಅಂಶಗಳತ್ತ ಗಮನ ಕೊಡುವ ಬಳಕೆದಾರರು ದುಬಾರಿ ಫೋನ್‌ಗಳನ್ನು ಖರೀದಿಸಿಕೊಂಡು ಫೋಟೋಗ್ರಫಿ ಇನ್ನಿತರ ಕಚೇರಿ ಕೆಲಸಗಳಿಗಾಗಿ ಇಂತಹ ಡಿವೈಸ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಕೈಗೆಟಕುವ ಬೆಲೆಯಲ್ಲಿ ದೊರಕುವ ಡಿವೈಸ್‌ಗಳನ್ನು ಬಳಸುವ ಬಳಕೆದಾರರು ಕೇವಲ ಕರೆ, ಸಂದೇಶ, ವೀಡಿಯೊ ಕರೆಗಳಿಗೆ ಮಾತ್ರವೇ ತಮ್ಮ ಬಳಿ ಇರುವ ಹ್ಯಾಂಡ್‌ಸೆಟ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇಂತಹ ಫೋನ್‌ಗಳು ಕೂಡ ಅದ್ವಿತೀಯ ಅಂಶಗಳನ್ನು ಒಳಗೊಂಡು ಬಳಕೆದಾರರನ್ನು ಆಕರ್ಷಿಸುತ್ತಿವೆ ಎಂಬ ಮಾತಂತೂ ಸುಳ್ಳಲ್ಲ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಫೋನ್‌ಗಳು

ಇಂದು ಮಾರುಕಟ್ಟೆಯಲ್ಲಿರುವ ಫೋನ್‌ಗಳ ಅಗಾಧ ಪ್ರಮಾಣದಿಂದ ಅಂತೆಯೇ ವಿಶಿಷ್ಟತೆಗಳಿಂದಾಗಿ ಬಳಕೆದಾರರಿಗೆ ಫೋನ್ ಖರೀದಿ ಮಾಡುವಾಗ ಗೊಂದಲಗಳು ಉಂಟಾಗುವುದು ಸಹಜವೇ ಆಗಿದೆ. ಯಾವುದು ಉತ್ತಮ ಫೋನ್, ನಿಖರವಾದ ಬೆಲೆ ಎಷ್ಟು, ಈ ಫೋನ್ ಏಕೆ ವಿಶೇಷವಾಗಿದೆ, ಇನ್ನಿತರ ವೈಶಿಷ್ಟ್ಯಗಳೇನು ಎಂಬುದನ್ನು ಪ್ರತಿಯೊಬ್ಬ ಫೋನ್ ಖರೀದಿಗಾರರು ಅರಿತುಕೊಳ್ಳಲು ಬಯಸುತ್ತಾರೆ.

ಅದಕ್ಕೆಂದೇ ಇಂದಿನ ಲೇಖನದಲ್ಲಿ ಈ ಎಲ್ಲಾ ಅಂಶಗಳ ನಿಖರ ಮಾಹಿತಿಯನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ಹಾಗಿದ್ದರೆ ಡಿವೈಸ್‌ಗಳು ಅವುಗಳ ಬೆಲೆ, ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಮ್ಯಾಕ್ಸ್

ಖರೀದಿ ಬೆಲೆ ರೂ 17,900

ಪ್ರಮುಖ ವೈಶಿಷ್ಟ್ಯತೆಗಳು

*5.7-ಇಂಚಿನ (1920 x 1080 pixels) ಪೂರ್ಣ HD PLS TFT LCD 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ

*1.6GHz MediaTek Helio P20 Octa-Core (MT6757V) 64-bit processor with ARM Mali T880 GPU

*4ಜಿಬಿ RAM

*32ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 128ಜಿಬಿಗೆ ವಿಸ್ತರಿಸಬಹುದು

*ಆಂಡ್ರಾಯ್ಡ್ 7.0 ನಾಗಟ್

*ಡ್ಯುಯಲ್ ಸಿಮ್

*ಸ್ಯಾಮ್‌ಸಂಗ್ ಪೇ ಮಿನಿ

*13ಎಮ್‌ಪಿ ರಿಯರ್ ಕ್ಯಾಮೆರಾ

*13ಎಮ್‌ಪಿ ಮುಂಭಾಗ ಕ್ಯಾಮೆರಾ

*ಫಿಂಗರ್ ಪ್ರಿಂಟ್ ಸೆನ್ಸಾರ್

*4ಜಿ ವೋಲ್ಟ್

*3300mAh ಬ್ಯಾಟರಿ

ನೋಕಿಯಾ 3

ನೋಕಿಯಾ 3

ಖರೀದಿ ಬೆಲೆ ರೂ 9,499

ಪ್ರಮುಖ ವೈಶಿಷ್ಟ್ಯತೆಗಳು

*5 ಇಂಚಿನ (1280 x 720 ಪಿಕ್ಸೆಲ್‌ಗಳು ) HD 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ

*1.3Quad-core MediaTek MT6737 64-bit Processor with Mali T720 MP1 GPU

*2ಜಿಬಿ RAM

*16ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 128ಜಿಬಿಗೆ ವಿಸ್ತರಿಸಬಹುದು

*ಆಂಡ್ರಾಯ್ಡ್ 7.0 ನಾಗಟ್

*ಡ್ಯುಯಲ್ ಸಿಮ್

*8ಎಮ್‌ಪಿ ರಿಯರ್ ಕ್ಯಾಮೆರಾ

*8ಎಮ್‌ಪಿ ಮುಂಭಾಗ ಕ್ಯಾಮೆರಾ

*4ಜಿ ವೋಲ್ಟ್

*2650mAh ಬ್ಯಾಟರಿ

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಖರೀದಿ ಬೆಲೆ ರೂ 62,500

ಪ್ರಮುಖ ವೈಶಿಷ್ಟ್ಯತೆಗಳು

*5.5 ಇಂಚಿನ (1920 x 1080 ಪಿಕ್ಸೆಲ್‌ಗಳು ) IPS 401ppi ಡಿಸ್‌ಪ್ಲೇ, 1300:1 contrast ratio

*3D Touch Quad-core A10 Fusion 64-bit processor with six-core GPU, M10 motion co-processor

*3ಜಿಬಿ RAM

*32ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 128ಜಿಬಿಗೆ ವಿಸ್ತರಿಸಬಹುದು, 256ಜಿಬಿ ಸಂಗ್ರಹಣೆ ಆಯ್ಕೆ

*iOS 10

*Water and dust resistant

*12ಎಮ್‌ಪಿ ರಿಯರ್ ಕ್ಯಾಮೆರಾ ಟೆಲಿಫೋಟೋ ಕ್ಯಾಮೆರಾ

*7ಎಮ್‌ಪಿ ಮುಂಭಾಗ ಕ್ಯಾಮೆರಾ

*4ಜಿ ವೋಲ್ಟ್

*2,900mAh ಬಿಲ್ಟ್ ಇನ್ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಪ್ರೊ

ಖರೀದಿ ಬೆಲೆ ರೂ 22,300

ಪ್ರಮುಖ ವೈಶಿಷ್ಟ್ಯತೆಗಳು

*5.5 ಇಂಚಿನ (1920 x 1080 ಪಿಕ್ಸೆಲ್‌ಗಳು ) Full HD Super AMOLED 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ

*1.6GHz Octa-Core Exynos 7870 processor with Mali T830 GPU

*3ಜಿಬಿ RAM

*64ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 256ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 7.0 ನಾಗಟ್

*ಡ್ಯುಯಲ್ ಸಿಮ್

*ಸ್ಯಾಮ್‌ಸಂಗ್ ಪೇ

*13ಎಮ್‌ಪಿ ರಿಯರ್ ಕ್ಯಾಮೆರಾ

*13ಎಮ್‌ಪಿ ಮುಂಭಾಗ ಕ್ಯಾಮೆರಾ

*4ಜಿ ವೋಲ್ಟ್

*Wi-Fi 802.11 b/g/n

*Bluetooth 4.1, GPS

*3600mAh ಬ್ಯಾಟರಿ

ಒನ್ ಪ್ಲಸ್ 5 128 ಜಿಬಿ

ಒನ್ ಪ್ಲಸ್ 5 128 ಜಿಬಿ

ಬೆಲೆ ರೂ 32,999

ಪ್ರಮುಖ ವಿಶೇಷತೆಗಳು

*5.5-ಇಂಚಿನ (1920×1080 pixels) ಪೂರ್ಣ ಎಚ್‌ಡಿ ಅಮೋಲೆಡ್ 2.5D ಕರ್ವ್ಡ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ 5

*2.45GHz Octa-Core Snapdragon 835 64-bit 10nm Mobile Platform with Adreno 540 GPU

*6GB LPDDR4x RAM

*64ಜಿಬಿ ಸಂಗ್ರಹಣೆ 8GB LPDDR4x RAM 128ಜಿಬಿ ಸಂಗ್ರಹಣೆ (UFS 2.1)

*ಆಂಡ್ರಾಯ್ಡ್ 7.1.1 ನಾಗಟ್ with ಓಕ್ಸಿಜನ್ ಓಎಸ್

*ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ)

*16ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ

*20MP 16ಎಮ್‌ಪಿ ಮುಂಭಾಗ ಕ್ಯಾಮೆರಾ,

*4G VoLTE

*3300mAh ಬ್ಯಾಟರಿ ಜೊತೆಗೆ ಡ್ಯಾಶ್ ಚಾರ್ಜ್ (5V 4A)

ಶಿಯೋಮಿ ಎಮ್ಐ ಮ್ಯಾಕ್ಸ್ 2

ಶಿಯೋಮಿ ಎಮ್ಐ ಮ್ಯಾಕ್ಸ್ 2

ಬೆಲೆ ರೂ 16,999

ಪ್ರಮುಖ ವಿಶೇಷತೆಗಳು

*6.44-ಇಂಚಿನ (1920×1080 pixels) ಪೂರ್ಣ ಎಚ್‌ಡಿ IPS 2.5D ಕರ್ವ್ಡ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ 5

*2 GHz Octa-Core Snapdragon 625 14nm Mobile Platform with Adreno 506 GPU

*4GB LPDDR4x RAM

*64ಜಿಬಿ/128 ಜಿಬಿ ಸಂಗ್ರಹಣೆ, MIUI 8 ಆಧಾರಿತ

*ಆಂಡ್ರಾಯ್ಡ್ 7.1.1 ನಾಗಟ್ with ಓಕ್ಸಿಜನ್ ಓಎಸ್

*ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೊ)

*12ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ

*5MP 16ಎಮ್‌ಪಿ ಮುಂಭಾಗ ಕ್ಯಾಮೆರಾ,

*4G VoLTE

*5300mAh ಬ್ಯಾಟರಿ, 5200mAh (minimum) battery with Quick Charge 3.0

ಜಿಯೋನಿ ಎ1

ಜಿಯೋನಿ ಎ1

ಬೆಲೆ ರೂ 16,999

ಪ್ರಮುಖ ವಿಶೇಷತೆಗಳು

*5.5-ಇಂಚಿನ (1920×1080 pixels) ಪೂರ್ಣ ಎಚ್‌ಡಿ IPS 2.5D ಕರ್ವ್ಡ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ 5

*2 GHz Octa-Core MediaTek Helio P10 processor with Mali T860 GPU

*4GB LPDDR4x RAM

*64ಜಿಬಿ ಇದನ್ನು 128 ಜಿಬಿ ಸಂಗ್ರಹಣೆಗೆ ವಿಸ್ತರಿಸಬಹುದು

*ಆಂಡ್ರಾಯ್ಡ್ 7.0 ನಾಗಟ್

*ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೊ)

*13ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ

*16ಎಮ್‌ಪಿ ಮುಂಭಾಗ ಕ್ಯಾಮೆರಾ,

*4G VoLTE

*4010mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್

ಮೋಟೋರೋಲಾ ಮೋಟೋ ಸಿ ಪ್ಲಸ್

ಮೋಟೋರೋಲಾ ಮೋಟೋ ಸಿ ಪ್ಲಸ್

ಬೆಲೆ ರೂ 6,999

ಪ್ರಮುಖ ವಿಶೇಷತೆಗಳು

*5-ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ

*1.3GHz quad-core MediaTek MT6737 64-bit processor with Mali-T720 GPU

*2GB LPDDR4x RAM

*16ಜಿಬಿ ಇದನ್ನು 32 ಜಿಬಿ ಸಂಗ್ರಹಣೆಗೆ ವಿಸ್ತರಿಸಬಹುದು

*ಆಂಡ್ರಾಯ್ಡ್ 7.0 ನಾಗಟ್

*ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೊ)

*8ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ

*2ಎಮ್‌ಪಿ ಮುಂಭಾಗ ಕ್ಯಾಮೆರಾ,

*4G VoLTE

*4000 mAh ಬ್ಯಾಟರಿ | 3780 mAh, 10W rapid charge

ಶಿಯೋಮಿ ರೆಡ್ಮೀ ನೋಟ್ 4 32 ಜಿಬಿ

ಶಿಯೋಮಿ ರೆಡ್ಮೀ ನೋಟ್ 4 32 ಜಿಬಿ

ಬೆಲೆ ರೂ 6,999

ಪ್ರಮುಖ ವಿಶೇಷತೆಗಳು

*5-ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ

*1.3GHz quad-core MediaTek MT6737 64-bit processor with Mali-T720 GPU

*2GB LPDDR4x RAM

*16ಜಿಬಿ ಇದನ್ನು 32 ಜಿಬಿ ಸಂಗ್ರಹಣೆಗೆ ವಿಸ್ತರಿಸಬಹುದು

*ಆಂಡ್ರಾಯ್ಡ್ 7.0 ನಾಗಟ್

*ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೊ)

*8ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ

*2ಎಮ್‌ಪಿ ಮುಂಭಾಗ ಕ್ಯಾಮೆರಾ,

*4G VoLTE

4000 mAh ಬ್ಯಾಟರಿ | 3780 mAh, 10W rapid charge

ಮೋಟೋರೋಲಾ ಮೋಟೋ ಜಿ5 ಪ್ಲಸ್

ಮೋಟೋರೋಲಾ ಮೋಟೋ ಜಿ5 ಪ್ಲಸ್

ಬೆಲೆ ರೂ 6,999

ಪ್ರಮುಖ ವಿಶೇಷತೆಗಳು

*5.5-ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ 2.5D ಕರ್ವ್‌ಡ್ ಡಿಸ್‌ಪ್ಲೇ

*2GHz Octa-Core Snapdragon 625 14nm processor with Adreno 506 GPU

*2GB / 3GB 32ಜಿಬಿ ಸಂಗ್ರಹಣೆ

*4GB RAM 64 ಜಿಬಿ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು MIUI 8 ಆಧಾರಿತ

*ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊ

*ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೊ)

*13ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ

*5ಎಮ್‌ಪಿ ಮುಂಭಾಗ ಕ್ಯಾಮೆರಾ,

*4G VoLTE

*4000 mAh, 4100mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
We have seen several smartphones unveil one after the other in past few months of which few stand out with exceptional quality and value for money.to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more