ವಾಟ್ಸ್‌ಆಪ್ ಬಳಕೆದಾರರೆ ಎಚ್ಚರ: ಈ ಮೇಸೆಜ್ ಮೇಲೆ ಕ್ಲಿಕ್ ಮೇಲೆ ಮಾಡಲೇಬೇಡಿ..!

|

ವಾಟ್ಸ್‌ಆಪ್ ಬಳಕೆದಾರರು ತಮ್ಮ ಆಪ್ ಕ್ರಾಷ್ ಆಗುತ್ತಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ವಾಟ್ಸ್‌ಆಪ್ ನಲ್ಲಿ ಹರಿದಾಡುತ್ತಿರುವ ಮೇಸೆಜ್ ಕಾರಣವಾಗಿದ್ದು, ಹ್ಯಾಕರ್ಸ್‌ಗಳು ಪ್ಲೇ ಸ್ಟೋರಿನಲ್ಲಿ ಹರಿಬಿಟ್ಟಿರುವ ಮೇಸೆಜ್ ಒಂದರ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ನಿಮ್ಮ ವಾಟ್ಸ್‌ಆಪ್ ಕ್ರಾಷ್ ಆಗುತ್ತಿದೆ.

ವಾಟ್ಸ್‌ಆಪ್ ಬಳಕೆದಾರರೆ ಎಚ್ಚರ: ಈ ಮೇಸೆಜ್ ಮೇಲೆ ಕ್ಲಿಕ್ ಮೇಲೆ ಮಾಡಲೇಬೇಡಿ..!

ಈ ಹಿನ್ನಲೆಯಲ್ಲಿ ನಿಮ್ಮ ವಾಟ್ಸ್‌ಆಪ್‌ಗೆ ಇಂತಹ ಮೇಸೆಜ್ ಗಳು ಬಂದ ಸಂದರ್ಭದಲ್ಲಿ ನೀವು ಅವುಗಳನ್ನು ಓಪನ್ ಮಾಡದೆ ಇರುವುದೇ ಸೂಕ್ತ ಎನ್ನಲಾಗಿದೆ. ಸ್ನೇಹಿತರನ್ನು ಫ್ರಾಂಕ್ ಮಾಡುವ ಸಲುವಾಗಿ ಕಳುಹಿಸುವ ಈ ಮೇಸೆಜ್ ಗಳು ವಾಟ್ಸ್ ಆಪ್‌ಗೆ ಹಾನಿಕಾರಕವಾಗಲಿದ್ದು, ನಿಮ್ಮ ಸ್ನೇಹಿತರಿಗೂ ಅದನ್ನು ಕಳುಹಿಸಬೇಡಿ ಮತ್ತು ನಿಮಗೆ ಬಂದರು ಸಹ ಅದನ್ನು ತೆರೆಯಬೇಡಿ.

ವಾಟ್ಸ್ಆಪ್ ಬಗ್:

ವಾಟ್ಸ್ಆಪ್ ಬಗ್:

ಕೆಲವು ಕಿಡಿಗೇಡಿಗಳು ವಾಟ್ಸ್‌ಆಪ್ ಬಗ್ ಅನ್ನು ಇಟ್ಟುಕೊಂಡು ಈ ಮೇಸೆಜ್ ಅನ್ನು ಕ್ರಿಯೇಟ್ ಮಾಡಿ ಗ್ರೂಪ್ ಗಳಲ್ಲಿ ಮತ್ತು ವಾಟ್ಸ್ಆಪ್ ಚಾಟ್ ಗಳಲ್ಲಿ ಹರಿ ಬಿಟ್ಟಿದ್ದು, ಇದನ್ನು ವಾಟ್ಸ್‌ಆಪ್ ಹಾಳು ಮಾಡುವ ಸಲುವಾಗಿಯೇ ನಿರ್ಮಿಸಿದ್ದಾರೆ ಎನ್ನಲಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA
ಬ್ಲಾಕ್ ಮಾರ್ಕ್ ಟಚ್ ಮಾಡಬೇಡಿ:

ಬ್ಲಾಕ್ ಮಾರ್ಕ್ ಟಚ್ ಮಾಡಬೇಡಿ:

ವಾಟ್ಸ್‌ನಲ್ಲಿ ಬರುವಂತಹ ಮೇಸೆಜ್ ನಲ್ಲಿ ಬ್ಲಾಕ್ ಡಾಟ್ ಒಂದು ಕಾಣಿಸಿಕೊಳ್ಳಲಿದ್ದು, ಅದನ್ನು ಟೆಚ್ ಮಾಡಬೇಡಿ, ಅದನ್ನು ಮೇಸೆಜ್ ನಲ್ಲಿಯೇ ಇದನ್ನು ಟಚ್ ಮಾಡಿದರೆ ವಾಟ್ಸ್‌ಆಪ್ ಹಾಂಗ್ ಆಗುವುದಾಗಿ ತಿಳಿಸಲಾಗಿದೆ.

ವಾಟ್ಸ್‌ಆಪ್ ಕ್ರಾಷ್:

ವಾಟ್ಸ್‌ಆಪ್ ಕ್ರಾಷ್:

ನೀವು ವಾಟ್ಸ್‌ಆಪ್ ಚಾಟ್ ನಲ್ಲಿ ಬಂದಂತಹ ಮೇಸೆಜ್ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ನಿಮ್ಮ ವಾಟ್ಸ್ ಆಪ್ ತೊಂದರೆಗೆ ಸಿಲುಕಿಕೊಳ್ಳಲಿದೆ. ಇದರಿಂದಾಇ ನೀವು ವಾಟ್ಸ್‌ಆಪ್ ಅನ್ನ ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

 ಸರಿಯಾಗುತ್ತಿದೆ:

ಸರಿಯಾಗುತ್ತಿದೆ:

ವಾಟ್ಸ್‌ಆಪ್ ನಲ್ಲಿ ಬರುತ್ತಿರುವ ಬಗ್ ಅನ್ನು ಸರಿಪಡಿಸಲು ತಜ್ಞರ ತಂಡವು ಯತ್ನಿಸುತ್ತಿದ್ದು, ಶೀಘ್ರವೇ ಪರಿಹಾರವನ್ನು ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೂ ನೀವು ವಾಟ್ಸ್‌ಆಪ್‌ನಲ್ಲಿ ಬರುವಂತಹ ಮೇಸೆಜ್ ಅನ್ನು ತೆರೆಯದೆ ಇರುವುದು ಉತ್ತಮ.

Best Mobiles in India

English summary
Beware! Don’t tap on this jokey WhatsApp ‘hang’ message. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X