Home
Apps

ಕಾಲ್ ಆಫ್ ಡ್ಯೂಟಿ ಒಪ್ಸ್ 4: ಗೇಮಿಂಗ್ ಮಾರುಕಟ್ಟೆಯ ಹೊಸ‌ ಅತಿಥಿ!

ಭಾರತೀಯ ಮಾರುಕಟ್ಟೆಯಲ್ಲಿ ಗೇಮಿಂಗ್ ಮಾರುಕಟ್ಟೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಗೇಮಿಂಗ್ ಲೋಕದಲ್ಲಿ ಬೆಳವಣಿಗೆಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಗೇಮ್ ಗಳು ಮಾರುಟಕ್ಟೆಯಲ್ಲಿ ದೊಡ್ಡ ಗೇಮ್ ಗಳು ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಕಾಲ್ ಆಫ್ ಡ್ಯೂಟಿ ಒಪ್ಸ್ 4 ಸಹ ಮತ್ತೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗಲಿದೆ.

ಇದೊಂದು ಆನ್ ಲೈನ್ ಮಲ್ಟಿಪಲ್ ಪ್ಲೇಯರ್ಸ್ ಆಡುವ ಗೇಮ್ ಆಗಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಆಕ್ಷನ್ ಗೇಮ್ ಮಾದರಿಯಲ್ಲಿ ಬಳಕೆದಾರರಿಗೆ ದೊಡ್ಡ ಮನರಂಜನೆಯನ್ನ ನೀಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಗೇಮ್ ಪ್ರಿಯರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದು ಹೊಸ ಸಾಧ್ಯತೆಯನ್ನು ಇದು ಹೊಂದಿದೆ.

 ಕಾಲ್ ಆಫ್ ಡ್ಯೂಟಿ ಒಪ್ಸ್ 4: ಗೇಮಿಂಗ್ ಮಾರುಕಟ್ಟೆಯ ಹೊಸ‌ ಅತಿಥಿ!

ಇದೊಂದು ಇಂಟರ್ನೆಟ್ ನಲ್ಲಿ ಆಡುವ ಮಲ್ಟಿ ಪ್ಲೇಯರ್ಸ್ ಗೇಮ್ ಆಗಿದ್ದು, ಬಳಕೆದಾರರಿಗೆ ಹೆಚ್ಚು ಕ್ರೇಜ್ ಹೆಚ್ಚಿಸಲಿದೆ. ಈಗಾಗಲೇ ಆಕ್ಷನ್ ಗೇಮ್ ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕಾಲ್ ಆಫ್ ಡ್ಯೂಟಿ ಒಪ್ಸ್ 4 ಸಹ ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಗೇಮಿಂಗ್ ಲೋಕದಲ್ಲಿ ಹೊಸ ಸಾಧ್ಯತೆಯನ್ನು ನಿರ್ಮಿಸಲಿದೆ.

ಈಗಾಗಲೇ ಹಲವು ಗೇಮ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಕಾಲ್ ಆಫ್ ಡ್ಯೂಟಿ ಒಪ್ಸ್ 4 ಗೇಮ್ ಬೆಸ್ಟ್ ಅನ್ನಿಕೊಳ್ಳಲಿದೆ. ಈಗಾಗಲೇ ರಿವ್ಯು ಅನ್ನು ಪಡೆದುಕೊಂಡಿದೆ. ಹಲವು ಮಂದಿಯನ್ನು ಆಕರ್ಷಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಮಾರುಕಟ್ಟೆಯಲ್ಲಿ ಕಾಲ್ ಆಫ್ ಡ್ಯೂಟಿ ಒಪ್ಸ್ 4 ಸದ್ದು ಶುರು ಮಾಡಿದ್ದು, ಹೊಸ ಮಾದರಿ ಕ್ರೇಜ್ ಹುಟ್ಟಿ ಹಾಕಿದೆ. ನೀವು ಸಹ ಹೊಸ ಮಾದರಿಯಲ್ಲಿ ಗೇಮಿಂಗ್ ಅನುಭವನ್ನು ಹೊಂದಬಹುದಾಗಿದೆ. ಅಲ್ಲದೇ ಬಳಕೆದಾರರಿಗೆ ಹಿಂದೆಂದೂ ನೀಡದ ಅನುಭವನ್ನು ನೀಡಲಿದೆ.

ಕಾಲ್ ಆಫ್ ಡ್ಯೂಟಿ ಒಪ್ಸ್ 4 ಹಿಂದಿನ ಸರಣಿಯೂ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದಲ್ಲದೇ ಅವುಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಾಲ್ ಆಫ್ ಡ್ಯೂಟಿ ಒಪ್ಸ್ 4 ನಿರೀಕ್ಷೆಯೂ ಹೆಚ್ಚಾಗಿದೆ. ನೀವು ಒಮ್ಮೆ ಆಡಿ ನೋಡಿ. ಎಂಜಯ್ ಮಾಡಿರಿ.

Best Mobiles in India

English summary
Call of Duty: Black Ops 4. However, this year the company has designed the game based on user feedback and has introduced a few interesting game. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+