Subscribe to Gizbot

ವಿದ್ಯಾರ್ಥಿಗಳ ಕಂಪ್ಯೂಟರ್ ನಲ್ಲಿ ಇರಬೇಕಾದ ಕ್ರೋಮ್ ಎಕ್ಸ್‌ಟೆಷನ್‌ಗಳು..!

Posted By: Precilla Dias

ಇಂದಿನ ದಿನದಲ್ಲಿ ಕ್ರೋಮ್ ಬ್ರೌಸರ್ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗುತ್ತಿದ್ದು, ಇದರೊಂದಿಗೆ ಕ್ರೋಮ್ ಎಕ್ಸಟೆಷನ್ ಗಳನ್ನು ಬಳಕೆ ಮಾಡುವವರು ಹೆಚ್ಚಾಗಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಬಳಕೆ ಮಾಡುವ ಕಂಪ್ಯೂಟರ್ ನಲ್ಲಿ ಇರಲೇಬೇಕಾದ ಎಕ್ಸಟೆಷನ್ ಗಳ ಕುರಿತ ಮಾಹಿತಿಯೂ ಇಲ್ಲಿದೆ.

ವಿದ್ಯಾರ್ಥಿಗಳ ಕಂಪ್ಯೂಟರ್ ನಲ್ಲಿ ಇರಬೇಕಾದ ಕ್ರೋಮ್ ಎಕ್ಸ್‌ಟೆಷನ್‌ಗಳು..!

ಆಡ್ ಬ್ಲಾಕ್:
ಇದು ನೀವು ಬ್ರೌಸ್ ಮಾಡುವ ವೆಬ್ ಸೈಟಿನಲ್ಲಿರುವ ಎಲ್ಲಾ ಆಡ್ ಗಳನ್ನು ನಿರ್ಭಂದಿಸಲಿದೆ ಎನ್ನಲಾಗಿದೆ. ಇದು ಹೆಚ್ಚು ಡೇಟಾವನ್ನು ಸೇವ್ ಮಾಡಲಿದೆ.

ಲಾಸ್ಟ್ ಪಾಸ್:
ನಿಮ್ಮ ಎಲ್ಲಾ ಪಾಸ್ ವರ್ಡ್ ಗಳನ್ನು ಸೇವ್ ಮಾಡಿಕೊಳ್ಳುವುದಲ್ಲದೇ ಹೊಸ ಮಾದರಿಯ ಪಾಸ್ ವರ್ಡ್ ಗಳನ್ನು ಜನರೆಟ್ ಮಾಡಲಿದೆ.

ಸ್ಟೇ ಪೋಕಸ್:
ನೀವು ಬೇರೆ ಬೇರೆ ವಿಷಯಗಳನ್ನು ನೋಡುವ ಸಂದರ್ಭದಲ್ಲಿ ಈ ಎಕ್ಸ್ ಟೆಷನ್ ನಿಮ್ಮನ್ನು ಎಚ್ಚರಿಸಿ, ವಿಷಯದ ಬಗ್ಗೆ ಗಮನ ಹರಿಸಲು ಸಹಾಯ ಮಾಡಲಿದೆ.

ವಿದ್ಯಾರ್ಥಿಗಳ ಕಂಪ್ಯೂಟರ್ ನಲ್ಲಿ ಇರಬೇಕಾದ ಕ್ರೋಮ್ ಎಕ್ಸ್‌ಟೆಷನ್‌ಗಳು..!

ಸ್ಟ್ರಿಕ್ ಫಾಲೋ:
ಒಂದೇ ಸಮನೆ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನಿಮ್ಮನ್ನು ಎಚ್ಚರಿಸುವಂತಹ ಕಾರ್ಯವನ್ನು ಇದು ಮಾಡಲಿದೆ. ಬ್ರೇಕ್ ತೆಗೆದುಕೊಳ್ಳುವಂತೆ ಸೂಚಿಸಲಿದೆ.

ಲೈಟ್ ಶಾಟ್:
ಇದು ನಿಮಗೆ ಅಗತ್ಯವಿರುವ ಮಾಹಿತಿಯನ್ನು ಸ್ಕ್ರಿನ್ ಶಾಟ್ ತೆಗದುಕೊಳ್ಳಲು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದರಿಂದ ಸಾಕಷ್ಟು ಸಹಾಯವಾಗಲಿದೆ.

ಬಿಟ್ಲಿ:
ಇದು ನಿಮ್ಮ ವೆಬ್ ಸೈಟ್ ಗಳ ಟೈಟಲ್ ನೊಂದಿಗೆ ಯೂಸ್ ಮಾಡುವ ವಿಷಯಗಳನ್ನು ಇದು ಸರ್ಚ್ ಮಾಡಲಿದೆ.

ಮೆಮೊರೈಜ್;
ಇದು ನಿಮ್ಮ ಪ್ರಶ್ನೇಗಳಿಗೆ ಉತ್ತರವನ್ನು ನೀಡಲಿದೆ ಎನ್ನಲಾಗಿದೆ. ಅವುಗಳನ್ನು ಮತ್ತೇ ನೆನಪಿಸಲಿದೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಕಂಪ್ಯೂಟರ್ ನಲ್ಲಿ ಇರಬೇಕಾದ ಕ್ರೋಮ್ ಎಕ್ಸ್‌ಟೆಷನ್‌ಗಳು..!

ರೆಡ್ ಇಟ್:
ಇದು ಓದಲು ಸಹಾಯ ಮಾಡಲು ಇರುವ ಎಕ್ಸ್ ಟೆಷನ್ ಇದಾಗಿದೆ. ಇದರಲ್ಲಿ ಓದುವುದು ಸುಲಭವಾಗಲಿದೆ.

ಗೂಗಲ್ ಡಾಕ್ಡ್ ಪಿಡಿಎಫ್:
ಇದು ಡೌನ್ ಲೋಡ್ ಮಾಡಿಕೊಂಡ ಪಿಡಿಎಫ್ ಗಳ್ನು ತೆರೆಯಲು ಅನುಕೂಲವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ಸ್ಟೈಲ್ ಬೊಟ್:
ಇದು ಕಷ್ಟಮೇಜ್ ಸಿಎಎಸ್ ಗಳನ್ನು ವೆಬ್ ಸೈಟ್ ಗಳಿಂದ ಬದಲಾಗುವಂತೆ ಮಾಡಲಿದೆ ಎನ್ನಲಾಗಿದೆ.

ಕ್ವೀಕ್ ಸ್ರಾಲ್:
ಗೂಗಲ್ ಕ್ವೀಕ್ ಸ್ಕ್ರೋಲ್ ಪಾಪ್ ಆಪ್ ವಿಂಡೋದಲ್ಲಿ ಕಾಣಿಸಿಕೊಳ್ಳಲಿದ್ದು, ಸರ್ಚ್ ಬಾರ್ ಮಾದರಿಯಲ್ಲಿ ಕಾಣಿಸಿಕಾಣಿಸಿಕೊಳ್ಳಲಿದೆ.

ಫೇಸ್ಬುಕ್ ವೋಲ್ಫ್:
ಫೇಸ್ ಬುಕ್ ನೂಸ್ ಫೀಡ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಇದು ಬಳಕೆದಾರರಿಗೆ ಫೇಸ್ಬುಕ್ ನಲ್ಲಿ ಕಡಿಮೆ ಸಮಯವನ್ನು ಕಳೆಯುವಂತೆ ಮಾಡಲಿದೆ.

ವಿಮಿಮ್:
ಇದು ಬಳಕೆದಾರರಿಗೆ ಕೀಬೋರ್ಡ್ ಕಮ್ಯಾಂಡ್ ಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

ಎವರ್ ನೋಡ್ ಕ್ಲಿಪರ್:
ಇದು ಇಂಟರ್ ನೆಟ್ ಡೇಟಾ ಬೇಸ್ ನೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡಲಿದೆ. ಇದು ಇಂಟರ್ನೆಟ್ ಆಕ್ಸಿಸ್ ಬಗ್ಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ.

ಗೂಗಲ್ ಡಿಕ್ಷನರಿ:
ಇದು ಗೂಗಲ್ ಡಿಕ್ಷನರಿ ಯಾಗಿದ್ದು, ಪದಗಳ ಬಗ್ಗೆ ಮಾಹಿತಿಯೂ ಇದರಲ್ಲಿ ದೊರೆಯಲಿದೆ ಎನ್ನಲಾಗಿದೆ.

Karnataka Election 2018: Chunavana app will find your booth in click - GIZBOT KANNADA
ಹೋವರ್ ಜೂಮ್:
ಇದು ಪಿಚ್ಚರ್ ಗಳನ್ನು ಜೂಮ್ ಗಳನ್ನು ಮಾಡಲು ಇದು ಸಹಾಯ ಮಾಡಲು ಇರುವ ಎಕ್ಸ್ ಟೆಷನ್ ಆಗಿದ್ದು, ಬಳಕೆದಾರರಿಗೆ ಸಹಾಯವನ್ನು ಮಾಡಲಿದೆ.

English summary
Chrome Extensions every student should use. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot