Subscribe to Gizbot

ಋತುಚಕ್ರದ ಆಪ್ ಬಳಕೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಶಾಕಿಂಗ್ ಸ್ಟೋರಿ ಓದಿ!!

Written By:

ಆಪ್‌ನಿಂದ ಎಲ್ಲವೂ ಸಾಧ್ಯ ಎನ್ನುವ ಕಲ್ಪನೆಯನ್ನು ಜನರು ಮೊದಲು ಬಿಡಬೇಕು.! ಹೌದು, ಇದಕ್ಕೊಂದು ಸ್ಪಷ್ಟ ಉದಾಹರಣೆಯೊಂದು ಹೊರಬಂದಿದ್ದು, ಮಾರುಕಟ್ಟೆಯಲ್ಲಿರುವ ಋತುಚಕ್ರದ ಆಪ್‌ಗಳನ್ನು ನಂಬಿದ ಸಾಕಷ್ಟು ಯುವತಿಯರು ಬೇಸ್ತುಬಿದ್ದು ಗರ್ಭಿಣಿಯರಾಗಿದ್ದಾರೆ.!!

ಈ ಬಗ್ಗೆ ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಧ್ಯಯನ ತಂಡವೊಂದು ಈ ಸಂಶೋಧನೆ ನಡೆಸಿದ್ದು, ಋತುಚಕ್ರದ ಬಗ್ಗೆ ಖಚಿತ ಮಾಹಿತಿಯ ಭರವಸೆ ನೀಡುವ ಈ ಆಪ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.!!

ಹಾಗಾದರೆ, ಆ ವರದಿ ಹೇಗೆ ತಯಾರಾಗಿತ್ತು? ಋತುಚಕ್ರದ ಆಪ್ ನಂಬಲರ್ಹವಲ್ಲ? ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಋತುಚಕ್ರ ಆಪ್ ಕಾರ್ಯನಿರ್ವಹಣೆ ಹೇಗೆ?

ಋತುಚಕ್ರ ಆಪ್ ಕಾರ್ಯನಿರ್ವಹಣೆ ಹೇಗೆ?

ಈ ಆಪ್ ಯುವತಿಯರಿಗೆ ರಹೂಪಿಸಲ್ಪಟ್ಟ ಆಪ್ ಆಗಿದ್ದು, ಯಾವ ಸಮಯದಲ್ಲಿ ಗೆಳೆಯನ ಜೊತೆ ಕೂಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿರುತ್ತವೆ. ಇದರಿಂದ ಯುವತಿಯರು ಗರ್ಭಣಿಣಿ ಯಾಗದ ಸಮಯದಲ್ಲಿ ತನ್ನ ಗೆಳೆಯನ ಜೊತೆ ಕೂಡಬಹುದು.!!

ಸಂಶೋಧನಾ ಅಧ್ಯಯನಕ್ಕೆ2,000 ಯುವತಿಯರು.!

ಸಂಶೋಧನಾ ಅಧ್ಯಯನಕ್ಕೆ2,000 ಯುವತಿಯರು.!

ವಾಷಿಂಗ್ಟನ್ ವಿಶ್ವವಿದ್ಯಾಲಯದ ಅಧ್ಯಯನ ತಂಡ 2,000 ಯುವತಿಯರನ್ನು ಈ ಸಂಶೋಧನಾ ಅಧ್ಯಯನಕ್ಕೆ ಒಳಪಡಿಸಿತ್ತು. ಕರಾರುವಾಕ್ಕಾಗಿ ಕೆಲಸ ಮಾಡದ ಈ ಆಪ್ಗಳನ್ನು ನಂಬಿದ ಸಾಕಷ್ಟು ಯುವತಿಯರು ಗರ್ಭಿಣಿಯರಾಗಿರುವುದು ಈ ಅಧ್ಯಯನದಿಂದ ಬೆಳಕಿಗೆ ಬಂದಿತ್ತು.!!

678 ಯುವತಿಯರು ಗರ್ಭಿಣಿಯಾಗಿದ್ದಾರೆ.!!

678 ಯುವತಿಯರು ಗರ್ಭಿಣಿಯಾಗಿದ್ದಾರೆ.!!

ಸಂದರ್ಶನ ನಡೆಸಿದ 2,000 ಯುವತಿಯರ ಪೈಕಿ 678 ಯುವತಿಯರು ಆಪ್‌ಗಳು ನೀಡಿದ ತಪ್ಪು ಮಾಹಿತಿಯಿಂದ ಗರ್ಭಿಣಿಯಾಗಿದ್ದಾರೆ ಎಂದು ಅಧ್ಯಯನ ತಂಡದ ಮುಖ್ಯಸ್ಥರಾದ ನೀಲ್ ನಿಕ್ಕಿಂ ತಿಳಿಸಿದ್ದಾರೆ.!

ಈ ಪ್ರಮಾದಕ್ಕೆ ಕಾರಣ ಯುವತಿಯರೆ!?

ಈ ಪ್ರಮಾದಕ್ಕೆ ಕಾರಣ ಯುವತಿಯರೆ!?

ಋತುಚಕ್ರದ ಆಪ್ ನಂಬಲರ್ಹವಲ್ಲ ಈ ಅಧ್ಯಯನ ವರದಿಯನ್ನು ಋತುಚಕ್ರದ ಆಪ್‌ಗಳು ತಳ್ಳಿಹಾಕಿದ್ದು ,ಬಳಕೆದಾರರು ಋತುಚಕ್ರದ ಮಾಹಿತಿಯನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡದಿರುವುದೇ ಇದಕ್ಕೆ ಕಾರಣ ಎಂದು ಹೇಳಿವೆ.!!

ಓದಿರಿ:ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
When period-tracking apps started to become popular. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot