Home
Apps

ವಾಟ್ಸ್ ಆಪ್ ನಲ್ಲಿ ರೈಟ್ ಮಾರ್ಕಿನ ಅರ್ಥವೇನು ಗೊತ್ತಾ?

By Gizbot Bureau

ವಾಟ್ಸ್ ಆಪ್ ಬಳಸದೇ ಇರುವವರು ಯಾರಿದ್ದಾರೆ ಹೇಳಿ. ಟಣ್ ಅಂತ ಶಬ್ದವಾದ ಕೂಡಲೇ ಮೊಬೈಲ್ ನಲ್ಲಿ ತೆರೆದುಕೊಳ್ಳುವ ಆಪ್ ಅಂದರೆ ಅದು ವಾಟ್ಸ್ ಆಪೇ ಆಗಿರುತ್ತದೆ. ಇತ್ತೀಚೆಗೆ ಎಸ್ಎಂಎಸ್ ಗಿಂತ ವಾಟ್ಸ್ ಆಪ್ ಹೆಚ್ಚು ಪ್ರಸಿದ್ಧಿಯಾಗಿದೆ. ಅದೆಷ್ಟೋ ಲಕ್ಷ ಲಕ್ಷ ಮೆಸೇಜ್ ಗಳು ಒಂದೇ ಒಂದು ಸೆಕೆಂಡ್ ನಲ್ಲಿ ಜಗತ್ತಿನಾದ್ಯಂತ ಸಂಚರಿಸುತ್ತದೆ.

ಹೀಗೆ ಹೊಸ ಹೊಸ ಫೀಚರ್ ಗಳಿಂದ ಅಪ್ ಡೇಟ್ ಆಗುತ್ತಾ ಬಂದಿರುವ ವಾಟ್ಸ್ ಆಪ್ ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿರುವುದೇ ವಾಟ್ಸ್ ಆಪ್ ತನ್ನ ಪ್ರಸಿದ್ಧತೆಯನ್ನು ಅಧಿಕಗೊಳಿಸಿಕೊಳ್ಳಲು ಕಾರಣ. ಇಂತಹ ವಾಟ್ಸ್ ಆಪ್ ನಲ್ಲಿ ನೀವು ರೈಟ್ ಮಾರ್ಕ್ ಗಳನ್ನು ನಿಮ್ಮ ಸ್ಕ್ರೀನಿನಲ್ಲಿ ಗಮನಿಸಿರಬಹುದು. ನೀಲಿ, ಕೆಂಪು, ಕಪ್ಪು ವರ್ಣಗಳಲ್ಲಿ ಕಾಣಿಸುವ ಈ ರೈಟ್ ಮಾರ್ಕ್ ಗಳ ಅರ್ಥವೇನು ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗಾದ್ರೆ ಈ ಲೇಖನವನ್ನೊಮ್ಮೆ ಸಂಪೂರ್ಣ ಓದಿ.

• ಒಂದು ರೈಟ್ ಮಾರ್ಕ್:

• ಒಂದು ರೈಟ್ ಮಾರ್ಕ್:

ವಾಟ್ಸ್ ಆಪ್ ನಲ್ಲಿ ಒಂದು ರೈಟ್ ಮಾರ್ಕ್ ಕಪ್ಪು ವರ್ಣದಲ್ಲಿ ಬಂದರೆ ನೀವು ಕಳಿಸಿದ ಮೆಸೇಜ್, ಫೋಟೋ ಅಥವಾ ವೀಡಿಯೋ ನಿಮ್ಮ ಮೊಬೈಲಿನಿಂದ ಹೋಗಿದೆ ಎಂದರ್ಥ

• ಎರಡು ಕಪ್ಪು ರೈಟ್ ಮಾರ್ಕ್:

• ಎರಡು ಕಪ್ಪು ರೈಟ್ ಮಾರ್ಕ್:

ಎರಡು ಕಪ್ಪು ವರ್ಣದ ರೈಟ್ ಚಿಹ್ನೆ ಕಾಣಿಸಿದರೆ ನೀವು ಕಳಿಸಿದ ಮೆಸೇಜ್ ಕಳಿಸಿದವರ ಮೊಬೈಲ್ ನಲ್ಲಿ ಕಾಣಿಸುತ್ತದೆ. ಅವರಿಗೆ ತಲುಪಿದೆ ಎಂದರ್ಥ.

• ಎರಡು ನೀಲಿ ರೈಟ್ ಮಾರ್ಕ್:

• ಎರಡು ನೀಲಿ ರೈಟ್ ಮಾರ್ಕ್:

ಎರಡು ರೈಟ್ ಮಾರ್ಕ್ ಗಳು ನೀಲಿ ವರ್ಣಕ್ಕೆ ತಿರುಗಿದರೆ ನೀವು ಕಳಿಸಿದ ಮೆಸೇಜ್ ನ್ನು ನೀವು ಯಾರಿಗೆ ಕಳುಹಿಸಿದ್ದೀರೋ ಆ ವ್ಯಕ್ತಿ ಓದಿದ್ದಾರೆ ಎಂದರ್ಥ.

• ಮೂರು ನೀಲಿ ರೈಟ್ ಮಾರ್ಕ್:

• ಮೂರು ನೀಲಿ ರೈಟ್ ಮಾರ್ಕ್:

ಒಂದು ವೇಳೆ ನೀವು ಕಳುಹಿಸಿದ ವಾಟ್ಸ್ ಆಪ್ ಮೆಸೇಜ್ ನಲ್ಲಿ ಮೂರು ನೀಲಿ ರೈಟ್ ಮಾರ್ಕ್ ಕಾಣಿಸಿದರೆ ಅದರರ್ಥ ನಿಮ್ಮ ಮೆಸೇಜ್ ನ್ನು ಸರ್ಕಾರ ಗಮನಿಸಿದೆ

• ಎರಡು ನೀಲಿ ಒಂದು ಕೆಂಪು ರೈಟ್ ಮಾರ್ಕ್:

• ಎರಡು ನೀಲಿ ಒಂದು ಕೆಂಪು ರೈಟ್ ಮಾರ್ಕ್:

ಒಂದು ವೇಳೆ ನೀವು ಕಳುಹಿಸಿದ ಯಾವುದೇ ವಾಟ್ಸ್ ಆಪ್ ಮೆಸೇಜಿನಲ್ಲಿ ಎರಡು ನೀಲಿ ಮತ್ತು ಒಂದು ಕೆಂಪು ರೈಟ್ ಮಾರ್ಕ್ ಕಾಣಿಸಿದರೆ ಸರ್ಕಾರ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಿದೆ ಎಂದರ್ಥ

• ಒಂದು ನೀಲಿ ಎರಡು ಕೆಂಪು ರೈಟ್ ಮಾರ್ಕ್:

• ಒಂದು ನೀಲಿ ಎರಡು ಕೆಂಪು ರೈಟ್ ಮಾರ್ಕ್:

ಒಂದು ವೇಳೆ ನೀವು ಕಳುಹಿಸಿದ ಮೆಸೇಜ್ ನಲ್ಲಿ ಒಂದು ನೀಲಿ ಎರಡು ಕೆಂಪು ರೈಟ್ ಮಾರ್ಕ್ ಇದ್ದಲ್ಲಿ ಅದರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ ಎಂದರ್ಥ.

• ಮೂರು ಕೆಂಪು ರೈಟ್ ಮಾರ್ಕ್:

• ಮೂರು ಕೆಂಪು ರೈಟ್ ಮಾರ್ಕ್:

ನೀವು ಕಳುಹಿಸಿದ ರೈಟ್ ಮಾರ್ಕ್ ನಲ್ಲಿ ಮೂರು ಕೆಂಪು ರೈಟ್ ಮಾರ್ಕ್ ಕಾಣಿಸಿದರೆ ಸರ್ಕಾರ ಅದಾಗಲೇ ಗಂಭೀರ ಕ್ರಮ ಕೈಗೊಂಡಿದ್ದು ಕೋರ್ಟ್ ನಿಂದ ನಿಮಗೆ ಸಮನ್ಸ್ ಜಾರಿಯಾಗಲಿದೆ ಎಂದರ್ಥ.

ಹಾಗಾಗಿ ಯಾವುದೇ ರಾಜಕೀಯ, ಸಮಾಜ ಘಾತುಕ ಮತ್ತು ಸರ್ಕಾರಿ ವಿರೋಧಿ ಮೆಸೇಜ್ ಗಳನ್ನು ಕಳುಹಿಸುವ ಮೊದಲು ನಿಮ್ಮ ಜಾಗರೂಕತೆಯಲ್ಲಿ ನೀವಿರುವುದು ಒಳಿತು.

ಸಾಮಾಜಿಕ ಕರ್ತವ್ಯದ ಬಗ್ಗೆ ನಿಗಾ ಇರಲಿ:

ಸಾಮಾಜಿಕ ಕರ್ತವ್ಯದ ಬಗ್ಗೆ ನಿಗಾ ಇರಲಿ:

ಯಾವುದೇ ವಾಟ್ಸ್ ಆಪ್ ಮೆಸೇಜ್ ನ್ನು ಸರಿಯಾಗಿ ತಿಳಿಯದೇ ಫಾರ್ವರ್ಡ್ ಮಾಡುವುದಕ್ಕೆ ಮುಂದಾಗಬೇಡಿ. ವಾಟ್ಸ್ ಆಪ್ ನಲ್ಲಿ ಬರುವ ಎಲ್ಲಾ ಮೆಸೇಜ್ ಗಳು ಸತ್ಯವೇ ಆಗಿರುವುದಿಲ್ಲ. ಸಮಾಜದ ಶಾಂತಿ ಧಕ್ಕೆ ತರುವ ಯಾವುದೇ ವಾಟ್ಸ್ ಆಪ್ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡಬೇಡಿ. ಒಬ್ಬ ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಯಂತೆ ವರ್ತಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಅನ್ನುವುದನ್ನು ಮರಿಯಬೇಡಿ.

Best Mobiles in India

English summary
Do You Know The Meaning Of Whatsapp Right Mark?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+