Home
Apps

ಫೋಟೋ, ವಿಡಿಯೋ ಎಡಿಟಿಂಗ್‌ನ್ನು ಸರಳಗೊಳಿಸಿವೆ ಈ ಆಪ್‌ಗಳು..!

ಇಂದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಆಂಡ್ರಾಯ್ಡ್ ಮತ್ತು ಆಪಲ್ ಸ್ಮಾರ್ಟ್ ಫೋನ್ ಗಳು ಕೇವಲ ಕರೆ ಮಾಡುವ ವಿಚಾರಕ್ಕೆ ಮಾತ್ರವಲ್ಲದೇ ಎಲ್ಲಾ ವಿಚಾರಕ್ಕೂ ಹಲವು ಮಾದರಿಯಲ್ಲಿ ಬಳಕೆ ಆಗುತ್ತಿವೆ. ಫೋಟೋಗಳನ್ನು ತೆಗೆಯುವ ಸಲುವಾಗಿ ಮಾತ್ರವೇ ಮೊದಲು ಬಳಕೆಯಾಗುತ್ತಿದ್ದ ಫೋನ್ ಗಳು ಇಂದು, ಫೋಟೋ ಮತ್ತು ವಿಡಿಯೋಗಳನ್ನು ತೆಗೆಯುವ ಮತ್ತು ಎಡಿಟ್ ಮಾಡುವ ಕಾರ್ಯವನ್ನು ಮಾಡುತ್ತಿದೆ.

ಫೋಟೋ, ವಿಡಿಯೋ ಎಡಿಟಿಂಗ್‌ನ್ನು ಸರಳಗೊಳಿಸಿವೆ ಈ ಆಪ್‌ಗಳು..!

ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ RAM ಸಾಮರ್ಥ್ಯದಮತ್ತು ಹೆಚ್ಚಿನ processor ಹೊಂದಿರುವಂತಹ ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಳ್ಳುತ್ತದೆ. ಈ ಮಾದರಿಯ ಸ್ಮಾರ್ಟ್ ಫೋನ್ ಗಳು ಉತ್ತಮ ಗುಣಮಟ್ಟದ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ತೆಗೆಯು ವುದು ಮಾತ್ರವಲ್ಲದೆ ಅವುಗಳನ್ನು ಉತ್ತಮ ರೀತಿಯಲ್ಲಿ ಸಾಫ್ಟ್ ವೇರ್ ಗಳನ್ನು ಬಳಸಿಕೊಂಡು ಎಡಿಟ್ ಮಾಡುವ ಸಾಮರ್ಥ್ಯ ವನ್ನು ಹೊಂದಿದೆ.

ಲೂಮಾ ಫ್ಯೂಷನ್:

ಲೂಮಾ ಫ್ಯೂಷನ್:

ಇದೊಂದು ಎಂಟ್ರಿ ಲೆವೆಲ್ ವಿಡಿಯೋ ಎಡಿಟಿಂಗ್ tool ಆಗಿತ್ತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಆಪ್ ಅನ್ನು ಬಳಸಿಕೊಂಡು ನೀವು ವೀಡಿಯೋಗಳನ್ನು ಎಡಿಟ್ ಮಾಡಬಹುದಾಗಿದೆ. ಇದು ಆಪಲ್ ಐಫೋನ್ನಲ್ಲಿ ಬಳಕೆ ಮಾಡುವ ಹಾಗಿದೆ. ಇದರಲ್ಲಿ ಉತ್ತಮ ಗುಣಮಟ್ಟದ ಆಡಿಯೋ ಎಡಿಟಿಂಗ್ ಸಹ ಮಾಡಲು ಸಾಧ್ಯವಿದೆ. ಬೆಸ್ಟ್ ಆಪ್ ಎನ್ನಿಸಿಕೊಂಡಿದೆ.

ಗೋ ಫ್ರೋ ಕ್ಲಿಕ್ಸ್:

ಗೋ ಫ್ರೋ ಕ್ಲಿಕ್ಸ್:

ಇದೊಂದು ಉತ್ತಮ ಗುಣಮಟ್ಟದ ವಿಡಿಯೋ ಎಡಿಟಿಂಗ್ ಆಪ್ ಆಗಿದ್ದು, ಉಚಿತವಾಗಿ ದೊರೆಯುತ್ತದೆ. ಆಂಡ್ರಾಯ್ಡ್ ಮತ್ತು iphone ಬಳಕೆದಾರರಿಗೆ ಈ ಆಪ್ ಉಚಿತವಾಗಿ ಲಭ್ಯವಿದೆ ಇದರಲ್ಲಿ ಉತ್ತಮ ಗುಣಮಟ್ಟದ ಫೋಟೋ ಮತ್ತು ವಿಡಿಯೋಗಳನ್ನು ನೀವು ಎಡಿಟ್ ಮಾಡಬಹುದಾಗಿದೆ. ಸದುವೆ ಸುಲಭವಾಗಿ.

ಅಡೋಬ್‌ ಲೈಟ್‌ರೂಮ್‌

ಅಡೋಬ್‌ ಲೈಟ್‌ರೂಮ್‌

ಹಿಂದೆ ಕೇವಲ ಕಂಪ್ಯೂಟರ್ಗಳಲ್ಲಿ ಮಾತ್ರವೇ ಬಳಕೆ ಮಾಡಲು ಲಭ್ಯವಿದ್ದ, adobe ಲಾಂಚ್ ಮಾಡಿರುವ lightroom cc ಫೋಟೊ ಎಡಿಟಿಂಗ್ ಆಪ್, ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ಉಚಿತವಾಗಿ ದೊರೆಯುತ್ತಿದೆ. ಆರಂಭದಲ್ಲಿ ಉಚಿತವಾಗಿದ್ದು ನಂತರ ನೀವು ಪ್ರೀಮಿಯಮ್ ಆಯ್ಕೆಗಳನ್ನು ಬಳಸಿಕೊಳ್ಳಬೇಕಾದರೆ ವರ್ಷಕ್ಕೆ ಇಷ್ಟು ಎಂದು ಹಣವನ್ನು ಪಾವತಿ ಮಾಡಬೇಕಾಗಿದೆ.

ಗೂಗಲ್ ಸ್ನಾಪ್ ಸಿಡ್ಸ್

ಗೂಗಲ್ ಸ್ನಾಪ್ ಸಿಡ್ಸ್

ಫೋಟೋ ಎಡಿಟಿಂಗ್ ಮಾಡುವಂತಹ ಗಳಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಅಂತಹದ್ದು ಗೂಗಲ್ ಸ್ನಾಪ್ ಸಿಡ್ಸ್, ಈ ಆಪ್ ನಲ್ಲಿ ನೀವು ಗುಣಮಟ್ಟದ ಫೋಟೋಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಎಡಿಟ್ ಮಾಡಿ ಪೋಸ್ಟ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಬಳಕೆಯೂ ಸಲುಭವಾಗಿದೆ.

Best Mobiles in India

English summary
Editing photos, videos on smartphone just got easier. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+