ಬರಹದಲ್ಲಿ ಯಾವುದೇ ತಪ್ಪುಗಳನ್ನು ತಿಳಿಸುವ 'Expresso' ಆಪ್‌

By Suneel
|

ಮೈಕ್ರೋಸಾಫ್ಟ್‌ ವರ್ಲ್ಡ್‌'ನಲ್ಲಿ ಇಂಗ್ಲೀಷ್‌ ಟೈಪಿಸಿದರೆ ಅಲ್ಲಿ ಕೇವಲ ಪದಗಳನ್ನು ತಪ್ಪಾಗಿ ಟೈಪಿಸಿರುವ ಬಗ್ಗೆ ಮಾತ್ರ ತಿಳಿಯುತ್ತದೆ. ಆದರೆ ಪದಗಳು ಸರಿ ಇದ್ದು ವಾಕ್ಯ ತಪ್ಪಾಗಿದ್ದರೆ ಹೇಗೆ ಕಂಡುಹಿಡಿಯೋದು. ಅತ್ಯುತ್ತಮ ಇಂಗ್ಲೀಷ್‌ ಪರಿಣತರಿಗೆನೋ ಎಲ್ಲಾ ಸರಿ ತಪ್ಪು ತಿಳಿದಿರುತ್ತದೆ. ಕೆಲವೊಮ್ಮೆ ಅವರ ಟೈಪಿಂಗ್‌ನಲ್ಲೂ ಸಹ ಅರಿವಿಲ್ಲದೇ ತಪ್ಪು ಆಗಿಬಿಟ್ಟಿರುತ್ತದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಇಂಗ್ಲೀಷ್‌ ಟೈಪಿಂಗ್‌ನಲ್ಲಿ ಎಲ್ಲಾ ರೀತಿಯ ತಪ್ಪುಗಳನ್ನು ತಿಳಿಸಲು "Expresso" ಎಂಬ ಫ್ರೀ ಟೆಕ್ಸ್ಟ್‌‌ ವಿಶ್ಲೇಷಣೆಯ ಅಪ್ಲಿಕೇಶನ್‌ ಒಂದು ಅಭಿವೃದ್ದಿಗೊಂಡಿದೆ. ಅದನ್ನು ಬಳಸುವುದು ಹೇಗೆ, ಅದರ ಉಪಯೋಗ ಏನು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

"Expresso"

ವೆಬ್‌ ಆಧಾರಿತ "Expresso" ಟೆಕ್ಸ್ಟ್ ವಿಶ್ಲೇಷಣೆಯ ಅಪ್ಲಿಕೇಶನ್‌ ಅನ್ನು "Product Hunt" ವೆಬ್‌ನಲ್ಲಿ ಇರಿಸಲಾಗಿದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

"Product Hunt"

ಅಂದಹಾಗೆ "Product Hunt" ವೆಬ್‌ಸೈಟ್‌ಗೆ ಭೇಟಿ ನೀಡಿದ ಮೇಲೆ ಅಲ್ಲಿ ನೀವು ನಿಮ್ಮ ಬರಹಗಳನ್ನು ಟೈಪಿಸಬಹುದು ಅಥವಾ ಟೈಪ್‌ ಮಾಡಿದ ಬರಹವನ್ನು ಫೇಸ್ಟ್‌ ಮಾಡಬಹುದು. ಪೇಸ್ಟ್‌ ಮಾಡಿದ ನಂತರ ನಿಮ್ಮ ಬರಹದ ಬಗ್ಗೆ ಛಂಧಶಾಸ್ತ್ರ ತಿಳಿಯಬಹುದು.

"Expresso"

ನೀವು ನಿಮ್ಮ ಬರಹದ ತಪ್ಪುಗಳನ್ನು ತಿಳಿಯಲು ಹಾಗೂ ಟೆಕ್ಸ್ಟ್‌ ವಿಶ್ಲೇಷಣೆ ತಿಳಿಯಲು ಕ್ಲಿಕ್ ಮಾಡಿ "Expresso"

ಯಾರು ಯಾರಿಗೆ ಅನುಕೂಲವಾದ ಅಪ್ಲಿಕೇಶನ್‌

ಯಾರು ಯಾರಿಗೆ ಅನುಕೂಲವಾದ ಅಪ್ಲಿಕೇಶನ್‌

ಅತ್ಯುತ್ತಮವಾಗಿ ಬರಹಗಾರರಿಗೆ (ಸಾಹಿತ್ಯ ಬರಹಗಾರರು), ಸಂಪಾದಕರು, ಶಿಕ್ಷಕರಿಗೆ ಬಹುಭೇಗ ತಪ್ಪನ್ನು ಕಂಡುಹಿಡಿಯಲು ಸಹಾಯವಾಗುತ್ತದೆ. ಅಲ್ಲದೇ ಛಂಧಸ್ಸು ಶಾಸ್ತ್ರವನ್ನು ಬೋಧಿಸಲು ಅನುಕೂಲವಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಡ್ರಾಯ್ಡ್‌'ನಲ್ಲಿ ಆಂಡ್ರಾಯ್ಡ್‌'ನಲ್ಲಿ "ಸ್ಲೋ ಮೋಶನ್‌ ವೀಡಿಯೋ" ರೆಕಾರ್ಡಿಂಗ್‌ ಹೇಗೆ?

ಆಂಡ್ರಾಯ್ಡ್‌, ಐಫೋನ್‌ಗಳಲ್ಲಿ ಇಂಟರ್ನೆಟ್‌ ಡೇಟಾ ಉಳಿತಾಯ ಹೇಗೆ?ಆಂಡ್ರಾಯ್ಡ್‌, ಐಫೋನ್‌ಗಳಲ್ಲಿ ಇಂಟರ್ನೆಟ್‌ ಡೇಟಾ ಉಳಿತಾಯ ಹೇಗೆ?

ಎಲ್ಲೇ ಇದ್ದರೂ, ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ ಶಟ್‌ಡೌನ್‌ ಹೇಗೆ?ಎಲ್ಲೇ ಇದ್ದರೂ, ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ ಶಟ್‌ಡೌನ್‌ ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Expresso app will show you everything wrong with your writing. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X