Home
Apps

ಫ್ಲಿಪ್ ಕಾರ್ಟ್ ನಿಂದ ಹೊಸ ದಾಖಲೆ ನಿರ್ಮಾಣ

ಪ್ಲೇ ಸ್ಟೋರಿನಲ್ಲಿ ಫ್ಲಿಪ್ ಕಾರ್ಟ್ ಆಪ್ 100 ಮಿಲಿಯನ್ ಡೌನ್ ಲೋಡ್ ಕಂಡಿದೆ ಎಂಬ ವಿಷಯವನ್ನು ಫ್ಲಿಪ್ ಕಾರ್ಟ್ ಸಂಭ್ರಮದಿಂದ ತಿಳಿಸಿದ್ದು, ಇದು ನಮ್ಮ ಕಂಪನಿ ಮತ್ತು ಗ್ರಾಹಕರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ ಎಂದು ತಿಳಿಸಿದೆ.

By Lekhaka

ಭಾರತೀಯ ಇ-ಕಾರ್ಮಸ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಫ್ಲಿಪ್ ಕಾರ್ಟ್ ಹೊಸದೊಂದು ದಾಖಲೆಯನ್ನು ನಿರ್ಮಿಸಿದ್ದು, ಫ್ಲಿಪ್ ಕಾರ್ಟ್ ಮೊಬೈಲ್ ಆಪ್ 100 ಮಿಲಿಯನ್ ಡೌನ್ ಲೋಡ್ ಆಗಿದ್ದು, ಇಕಾರ್ಮಸ್ ಸೈಟ್ ವೊಂದರ ಆಪ್ ಇಷ್ಟು ಬಾರಿ ಡೌನ್ ಲೋಡ್ ಆಗಿರುವುದು ಇದೇ ಮೊದಲು ಎನ್ನಲಾಗಿದೆ.

ಫ್ಲಿಪ್ ಕಾರ್ಟ್ ನಿಂದ ಹೊಸ ದಾಖಲೆ ನಿರ್ಮಾಣ


ಪ್ಲೇ ಸ್ಟೋರಿನಲ್ಲಿ ಫ್ಲಿಪ್ ಕಾರ್ಟ್ ಆಪ್ 100 ಮಿಲಿಯನ್ ಡೌನ್ ಲೋಡ್ ಕಂಡಿದೆ ಎಂಬ ವಿಷಯವನ್ನು ಫ್ಲಿಪ್ ಕಾರ್ಟ್ ಸಂಭ್ರಮದಿಂದ ತಿಳಿಸಿದ್ದು, ಇದು ನಮ್ಮ ಕಂಪನಿ ಮತ್ತು ಗ್ರಾಹಕರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ ಎಂದು ತಿಳಿಸಿದೆ.

ಭಾರತೀಯ ಆಪ್ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಆಪ್ ಗಳು ಮಾತ್ರವೇ 100 ಮಿಲಿಯನ್ ಗಡಿಯನ್ನು ದಾಟಿವೆ ಎನ್ನಲಾಗಿದೆ. ಈ ಆಪ್ ಮೂಲಕ ಗ್ರಾಹಕರು ವಸ್ತುಗಳನ್ನು ಖರೀದಿಸಿ ಹಣವನ್ನು ಮಾಡಬಹುದಾಗಿದೆ.ಈ ಆಪ್ 4.4 ರೇಟಿಂಗ್ ಸಹ ಪಡೆದುಕೊಂಡಿದೆ. '

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?

ಈ ಸಂಖ್ಯೆಯನ್ನು ಮುಟ್ಟಲು ಫ್ಲಿಪ್ ಕಾರ್ಟ್ ಸಹ ಶ್ರಮ ಪಟ್ಟಿದ್ದು, ತನ್ನ ಬಿಗ್ ದೀಪಾವಳಿ ಸೇಲ್ ನಲ್ಲಿ ಅತೀ ಹೆಚ್ಚು ಆಫರ್ ನೀಡಿದ ಪ್ರಯುಕ್ತ ಈ ಪ್ರಮಾಣದ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಗಿದೆ ಎನ್ನಲಾಗಿದೆ.

ಅಲ್ಲದೇ ಫ್ಲಿಪ್ ಕಾರ್ಡ್ ಮೊಬೈಲ್ ಫೋನ್ ಗಳ ಮೇಲೆ ಹೆಚ್ಚಿನ ಆಫರ್ ನೀಡಿದರ ಪರಿಣಾಮವಾಗಿ ಹೆಚ್ಚು ಮಂದಿ ಆಪ್ ಬಳಕೆ ಮಾಡಿಕೊಂಡು ಶಾಪಿಂಗ್ ಮಾಡಿದ್ದಾರೆ ಎನ್ನಲಾಗಿದೆ.

Best Mobiles in India

English summary
Flipkart’s app holds a high average score of 4.4 from over 4 million users on Google Play Store .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+