Home
Apps

ಅಧಿಕೃತವಾಗಿ ಚಾಲನೆಗೊಂಡ ಪೇಟಿಎಂ ಪೇಮೆಂಟ್ ಬ್ಯಾಂಕ್

By Lekhaka

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೆಟ್ಲಿ ಅಧಿಕೃತವಾಗಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಗೆ ಚಾಲನೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಪೇಮೆಂಟ್ ಬ್ಯಾಂಕ್ ಗಳು ಹೆಚ್ಚಿನ ಕೊಡುಗೆಯನ್ನು ನೀಡಲಿದೆ ಎಂದಿದ್ದಾರೆ.

ಅಧಿಕೃತವಾಗಿ ಚಾಲನೆಗೊಂಡ ಪೇಟಿಎಂ ಪೇಮೆಂಟ್ ಬ್ಯಾಂಕ್

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗಳಿಗೆ ಸಹಾಯಕವಾಗಿ ಈ ಪೇಮೆಂಟ್ ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲದೇ ದೇಶದಲ್ಲಿ ಅತೀ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ಮೊಬೈಲ್ ವ್ಯಾಲೆಟ್ ಪೇಟಿಎಂ ತನ್ನದೇ ಪೇಮೆಂಟ್ ಬ್ಯಾಂಕ್ ತೆರೆಯುತ್ತಿರುವುದು ಬಳಕೆದಾರರಿಗೆ ಸಹಾಯಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೇಟಿಎಂ ಹೊಸದಾಗಿ ಶುರು ಮಾಡಿರುವ ಪೇಮೆಂಟ್ ಬ್ಯಾಂಕ್ ಮೂಲಕ ಅತೀ ಹೆಚ್ಚು ಮಂದಿಯನ್ನು ತಲುಪುವ ಯೋಜನೆಯನ್ನು ರೂಪಿಸಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಆರಂಭವಾದ ನಂತರದಲ್ಲಿ ಪೇಟಿಎಂ ಸಾಕಷ್ಟು ಲಾಭವನ್ನು ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಪೇಮೆಂಟ್ ಬ್ಯಾಂಕ್ ಮೂಲಕ ಮತ್ತಷ್ಟು ಜನರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದೆ.

ಪೇಟಿಎಂ ಪೇಮೆಂಟ್ ಬ್ಯಾಂಕ್ ವಿಶೇಷತೆಗಳು:

  • ಸುಲಭವಾಗಿ ಮತ್ತು ವೇಗವಾಗಿ ಆಕೌಟ್ ಓಪನ್ ಮಾಡಬಹುದು
  • ನಿಮ್ಮ ಸೇವಿಂಗ್ ಆಕೌಂಟ್ ಮೇಲೆ ಬಡ್ಡಿಯನ್ನು ಪಡೆಯಬಹುದು
  • ಝಿರೋ ಫ್ರಿ ಆಕೌಂಟ್, ಮಿನಿಮಮ್ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲ
  • ಎಲ್ಲಾ ಮಾದರಿಯ ಆನ್ ಲೈನ್ ವ್ಯವಹಾರ
  • ಉಚಿತ ರುಪೇ ಡೆಬಿಟ್ ಕಾರ್ಡ್
  • ಎಟಿಎಂ ನಿಂದ ಕ್ಯಾಷ್ ತೆಗದುಕೊಳ್ಳುವ ಅವಕಾಶ
  • 100000 ಪೇಟಿಎಂ ಎಟಿಎಂಗಳ ಕಾರ್ಯಚರಣೆ ಶೀಘ್ರವೇ
Best Mobiles in India

English summary
The bank has been designed to help achieve financial inclusion in the country and is in line with Paytm’s mission of bringing half a billion Indians
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+