ಸಿಂಪಲ್ ಸ್ಟೆಪ್ಸ್ ಮೂಲಕ ನಿಮ್ಮ ವಾಟ್ಸ್‌ಆಪ್‌ ರಿಂಗ್‌ಟೋನ್ ಚೇಂಜ್‌ಮಾಡಿ!

ವಾಟ್ಸ್‌ಆಪ್‌ ಸೆಟ್ಟಿಂಗ್ಸ್‌ನಲ್ಲಿ ರಿಂಗ್‌ಟೋನ್ ಬದಲಾವಣೆ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ

|

ಇತ್ತೀಚಿಗಷ್ಟೆ ವಿಡಿಯೋಕಾಲಿಂಗ್ ಸೇವೆ ಬಳಕೆಗೆ ತಂದಿರುವ ವಾಟ್ಸ್‌ಆಪ್‌ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುತ್ತದೆ. ಪ್ರತಿಯೊಂದು ದಿನವೂ ಸಹ ಹೊಸಹೊಸ ಫೀಚರ್‌ಗಳನ್ನು ವಾಟ್ಸ್‌ಆಪ್‌ ನೀಡುತ್ತಿದ್ದು, ಅವುಗಳು ಯಾವುವು ಎಂದು ನೀವು ತಿಳಿಯಬೇಕಿದೆ.

ಉದಾಹರಣೆಗೆ ವಾಟ್ಸ್‌ಆಪ್‌ ನಿಮ್ಮ ಇನ್‌ಕಮಿಂಗ್‌ ಕರೆಗಳಿಗಾಗಿ ವಿವಿಧ ರೀತಿಯ ರಿಂಗ್‌ಟೊನ್‌ಗಳನ್ನು ನೀಡಿದೆ. ನಿಮ್ಮ ಮೆಚ್ಚಿನ ಕರೆಗಳಿಗೆ ಬೇರೆ ಬೇರೆ ರಿಂಗ್‌ಟೋನ್‌ಗಳನ್ನು ನಿವು ಉಪಯೋಗಿಸಿಸಬಹುದು. ಮತ್ತು ನಿಮಗೆ ಮುಖ್ಯ ಕರೆ ಯಾವುದು ಎಂಬುದನ್ನು ನೀವು ಬೇಗ ಕಂಡುಕೊಳ್ಳಬಹುದು. ಮುಂದೆ ಓದಿ

ಸಿಂಪಲ್ ಸ್ಟೆಪ್ಸ್ ಮೂಲಕ ನಿಮ್ಮ ವಾಟ್ಸ್‌ಆಪ್‌ ರಿಂಗ್‌ಟೋನ್ ಚೇಂಜ್‌ಮಾಡಿ!

ಸ್ಮಾರ್ಟ್‌ಫೋನ್ ಬ್ಯಾಟರಿ 10 ದಿನ ಖಾಲಿಯಾಗಲ್ಲ! ಇದು ಜಿಯೋನಿಯ ಜಿಂಗಾಲಾಲ!!

ನೀಮ್ಮ ವಾಟ್ಸ್‌ಆಪ್‌ನ ಪ್ರತಿ ಕಾಂಟ್ಯಾಕ್ಟ್ ಅಥವಾ ಗ್ರೂಪ್‌ಗಳಿಗೂ ಬೇರೆ ಬೇರೆ ರಿಂಗ್‌ಟೋನ್‌ಗಳನ್ನು ಇಡಬಹುದಾಗಿದ್ದು, ವಾಟ್ಸ್‌ಆಪ್‌ ಸೆಟ್ಟಿಂಗ್ಸ್‌ನಲ್ಲಿ ರಿಂಗ್‌ಟೋನ್ ಬದಲಾವಣೆ ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ

  • ಆಂಡ್ರಾಯ್ಡ್‌ನಲ್ಲಿ ರಿಂಗ್‌ಟೋನ್ ಬದಲಾವಣೆ
ಸಿಂಪಲ್ ಸ್ಟೆಪ್ಸ್ ಮೂಲಕ ನಿಮ್ಮ ವಾಟ್ಸ್‌ಆಪ್‌ ರಿಂಗ್‌ಟೋನ್ ಚೇಂಜ್‌ಮಾಡಿ!

1 ವಾಟ್ಸ್‌ಆಪ್‌ ಸೆಟ್ಟಿಂಗ್ಸ್ ತೆರೆಯಿರಿ.( ವಾಟ್ಸ್‌ಆಪ್‌ ತರೆದ ನಂತರ ನಿಮ್ಮ ಬಲಬಾಗದಲ್ಲಿ ಕಾಣುವ ಮೂರು ಡಾಟ್ ಐಕಾನ್ ಕ್ಲಿಕ್ ಮಾಡಿ)

2 ನಂತರ ಬರುವ ಆಯ್ಕೆಗಳಲ್ಲಿ Notification ಆಯ್ಕೆಮಾಡಿ.

3 Notification ಆಯ್ಕೆಮಾಡಿದ ನಂತರ ಬರುವ ಐಕಾನ್‌ಗಳಲ್ಲಿ Notification Tone ಆಯ್ಕೆಮಾಡಿರಿ ಮತ್ತು ನಿಮ್ಮ ಆಯ್ಕೆಯ ರಿಂಗ್‌ಟೋನ್‌ ಅಳವಡಿಸಿಕೊಳ್ಳಿ.

  • ಐಫೋನ್‌ನಲ್ಲಿ ರಿಂಗ್‌ಟೋನ್ ಬದಲಾವಣೆ

ಸಿಂಪಲ್ ಸ್ಟೆಪ್ಸ್ ಮೂಲಕ ನಿಮ್ಮ ವಾಟ್ಸ್‌ಆಪ್‌ ರಿಂಗ್‌ಟೋನ್ ಚೇಂಜ್‌ಮಾಡಿ!

1 ನಿಮ್ಮ ಐಫೋನ್ ಕಾಂಟ್ಯಾಕ್ಟ್ ಆಪ್‌ ತೆರೆಯಿರಿ.

2 ನೀವು ರಿಂಗ್‌ಟೋ ಬದಲಾಯಿಸಬೇಕಿರುವ ಕಾಂಟ್ಯಾಕ್ಟ್ ಆಯ್ಕೆಮಾಡಿ.

3 ನಿಮ್ಮ ಆಯ್ಕೆಯ ಕಾಂಟ್ಯಾಕ್ಟ್ ಮೇಲೆ ಒತ್ತಿ ಹಿಡಿದು ಎಡಿಟ್ ಐಕಾನ್ ಒತ್ತಿರಿ.

ನಿಮ್ಮ ಆಯ್ಕೆಯ ರಿಂಗ್‌ಟೋನ್ ಸೆಲೆಕ್ಟ್ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Now WhatsApp users can choose and assign their custom Notification Sounds in the settings!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X