Home
Apps

ಕೋಟ್ಯಾಂಟರ ಆಪ್‌ಗಳಲ್ಲಿ ಈ 4 ಆಪ್ ಬಹಳ ವಿಶೇಷತೆ ಹೊಂದಿವೆ!?

ನಾವು ಇಲ್ಲಿ ಫೇಸ್‌ಬುಕ್, ವಾಟ್ಸ್‌ಆಪ್ ಬಗ್ಗೆ ಮಾತನಾಡುತ್ತಿಲ್ಲ.!!

By Bhaskar N J

ಆಂಡ್ರಾಯ್ಡ್ ಪ್ರಪಂಚದಲ್ಲಿ ಕೋಟ್ಯಾಂಟರ ಆಪ್‌ಗಳಿವೆ. ಅವುಗಳಲ್ಲಿ ಕೆಲವು ವಿಶೆಷ ಎನಿಸಿಕೊಳ್ಳುತ್ತವೆ.!! ನಾವು ಇಲ್ಲಿ ಫೇಸ್‌ಬುಕ್, ವಾಟ್ಸ್‌ಆಪ್ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಹಲವು ವಿಶೇಷತೆಗಳನ್ನು ಹೊಂದಿರುವ ಡಿಫರೆಂಟ್ ಆಪ್‌ಗಳ ಬಗ್ಗೆ ಮಾತನಾಡುತ್ತಿದ್ದೆವೆ.!!

ಹೌದು, ಆಪ್‌ಗಳಲ್ಲಿ ಉಪಯೋಗಕ್ಕೆ ಬರುವ ಮತ್ತು ವಿಭನ್ನವಾಗಿ ರೂಪಿಸಿರುವ ಹಲವು ಆಪ್‌ಗಳು ಇವೆ. ಅವುಗಳಲ್ಲಿ ನಾಲ್ಕು ಆಪ್‌ಗಳನ್ನು ಸೆಲೆಕ್ಟ್ ಮಾಡಿ ನಿಮ್ಮ ಮುಂದಿಡುತ್ತಿದ್ದೇವೆ. !! ಹಾಗಾಗಿ, ಆ ಆಪ್‌ಗಳು ಯಾವುವು? ಅವುಗಳ ವಿಶೆಷತೆ ಏನು? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕಾರ್ಡ್‌ಬೋರ್ಡ್ ಕ್ಯಾಮೆರಾ ಆಪ್‌(Cardboard Camera )

ಕಾರ್ಡ್‌ಬೋರ್ಡ್ ಕ್ಯಾಮೆರಾ ಆಪ್‌(Cardboard Camera )

ಕಾರ್ಡ್‌ಬೋರ್ಡ್ ಕ್ಯಾಮೆರಾ ಆಪ್‌ ಬಳಕೆದಾರರು 360 ಡಿಗ್ರಿ ಆಂಗಲ್‌ನಲ್ಲಿ ಫೋಟೊ ಕ್ಲಿಕ್‌ ಮಾಡಬಹುದು. ಹೆಚ್ಚು ಕ್ವಾಲಿಟಿಯ 360 ಡಿಗ್ರಿ ಆಂಗಲ್ ಫೋಟೊಗಳನ್ನು ಚೆನ್ನಾಗಿ ತೆಗೆಯಲು ಸಹಾಯ ಮಾಡುತ್ತದೆ. ಹೇಗ್ಎಂದರೆ ಇದರ ವಿಶೇಷ ಚಿತ್ರಗಳ ವಿಆರ್ ಹೆಡ್‌ಸೆಟ್‌‌ನಲ್ಲೂ ಕಾಣಸಿಗುತ್ತದೆ.!!

ಕ್ಯೂಆರ್ & ಬಾರ್‌ಕೋಡ್ ಆಪ್‌ ( QR & Barcode Scanne)

ಕ್ಯೂಆರ್ & ಬಾರ್‌ಕೋಡ್ ಆಪ್‌ ( QR & Barcode Scanne)

ಯಾವುದೆ ವಸ್ತುವಿನ ಮೇಲಿರುವ ಬಾರ್‌ಕೋಡ್‌ ಸ್ಕ್ಯಾನ್‌ ಮಾಡಿ ಅದರ ಡಿಟೇಲ್ಸ್ ಪತ್ತೆ ಹಚ್ಚಬಹುದಾದ ಈ ಆಪ್ ವ್ಯವಹಾರಕ್ಕೆ ಸೂಕ್ತವಾದ ಆಪ್‌ ಎನ್ನಬಹುದು.ಇತ್ತೀಚಿನ ದಿನಗಳಲ್ಲಿ ಹೆ ಎಲ್ಲಾ ಉತ್ಪನ್ನಗಳಲ್ಲಿ ಬಾರ್‌ಕೋಡ್‌ ಇದ್ದೇ ಇರುತ್ತದೆ. ಹಾಗಾಗಿ ಈ ಆಪ್ ಇದ್ದರೆ ಉತ್ತಮ.!!

ಫೋಟೊ ಮ್ಯಾತ್ ಆಪ್!! (Photomath-Camera Calculator)

ಫೋಟೊ ಮ್ಯಾತ್ ಆಪ್!! (Photomath-Camera Calculator)

ಕ್ಯಾಲುಕಲೇಟರ್ ಸಹಾಯವಿಲ್ಲದೆ ಬರಿ ಲೆಕ್ಕವನ್ನು ನೋಡಿ ಉತ್ತರ ಕೊಡುವ ಆಪ್ ಇದೆ ಎಂದರೆ ನೀವು ನಂಬಲೇಬೇಕು.!! ಹೌದು, ಈ ಆಪ್‌ ಮೂಲಕ ಯಾವುದೆ ಈಕ್ವೇಶನ್ ಫೋಟೊ ಕ್ಲಿಕ್‌ ಮಾಡಿ ಅದರ ಉತ್ತರ ಪಡೆದುಕೊಳ್ಳಬಹುದು. ಮತ್ತು ಈ ಆಪ್‌ನಲ್ಲಿ ಸ್ಮಾರ್ಟ್‌ ಕ್ಯಾಲ್ಕುಲೇಟರ್‌ ಸಹ ಇರುವುದು ವಿಶೇಷ.

ಲೊಕೇಶನ್ ಟ್ರಾಕ್!!( location track)

ಲೊಕೇಶನ್ ಟ್ರಾಕ್!!( location track)

ವ್ಯಕ್ತಿಯೋರ್ವಹ ಫೋನ್‌ ನಂಬರ್ ಹಿಡಿದು ಅವರನ್ನು ಫಾಲೊ ಮಾಡುವ ಲೊಕೇಶನ್ ಟ್ರಾಕ್ ಸಹ ಆಪ್‌ ಸಾಮಾಜ್ಯದಲ್ಲಿವೆ. ಆದರೆ, ಇವುಗಳ ಕಾರ್ಯನಿರ್ವಹಣೆ ಮಾತ್ರ ಹೇಳಿಕೊಳ್ಳುವಂತಿಲ್ಲ. ಆದರೂ ಭಿನ್ನ ಆಪ್‌ಗಳಲ್ಲಿ ಇದು ಕೂಡ ಒಂದು.!!

Best Mobiles in India

English summary
I've put together my short list of four apps. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+