Home
Apps

ನಿಮಗೆ ತಿಳಿಯದ ಗೂಗಲ್ ನ ಅದ್ಬುತ ಆಪ್ ಗಳು..!

ಗೂಗಲ್ ನಲ್ಲಿ ಹಲವು ಅದ್ಬುತ್ ಆಪ್ ಗಳು ಇದ್ದು, ಇವುಗಳ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ. ಲಕ್ಷಾಂತರ ಮಂದಿಗೆ ಈ ರೀತಿಯ ಆಪ್ ಇದೇ ಎನ್ನುವುದೇ ತಿಳಿದಿರುವುದಿಲ್ಲ.

By Lekhaka

ಗೂಗಲ್ ಪ್ಲೇ ಸ್ಟೋರಿನಲ್ಲಿ ಸಾಕಷ್ಟು ಆಪ್ ಗಳು ಲಭ್ಯವಿದ್ದು, ಅಲ್ಲಿ ಸಾವಿರಾರು ಸಂಖ್ಯೆಯ ಆಪ್ ಗಳನ್ನು ನೀವು ಗುರುತಿಸ ಬಹುದಾಗಿದೆ. ಅಲ್ಲದೇ ಅಲ್ಲಿರುವ ಎಲ್ಲಾ ಆಪ್ ಗಳು ಒಂದಲ್ಲಾ ಒಂದು ವಿಶೇಷತೆಯಿಂದ ಕೂಡಿರುತ್ತದೆ. ಇಂದು ಇಂತಹದೇ ಆಪ್ ಗಳ ಕುರಿತು ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ನಿಮಗೆ ತಿಳಿಯದ ಗೂಗಲ್ ನ ಅದ್ಬುತ ಆಪ್ ಗಳು..!

ಗೂಗಲ್ ನಲ್ಲಿ ಹಲವು ಅದ್ಬುತ್ ಆಪ್ ಗಳು ಇದ್ದು, ಇವುಗಳ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ. ಲಕ್ಷಾಂತರ ಮಂದಿಗೆ ಈ ರೀತಿಯ ಆಪ್ ಇದೇ ಎನ್ನುವುದೇ ತಿಳಿದಿರುವುದಿಲ್ಲ. ಅವುಗಳು ಯಾವುದು ಎಂದರೆ.

ಗೂಗಲ್ ವಾಲ್ ಪೇಪರ್:

ಗೂಗಲ್ ವಾಲ್ ಪೇಪರ್:

ಹಿಂಟರ್ಗಂಡ್ ಆಪ್ ಗೂಗಲ್ ನ ಅಧಿಕೃತ ವಾಲ್ ಪೇಪರ್ ಆಪ್ ಆಗಿದೆ. ಇಲ್ಲಿ ಸಾವಿರಾರು ಮಾದರಿಯ ವಾಲ್ ಪೇಪರ್ ಗಳು ಲಭ್ಯವಿದೆ. ಅಲ್ಲದೇ ದಿನದಿಂದ ದಿನಕ್ಕೆ ಬದಲಾಗುವ ವಾಲ್ ಪೇಪರ್ ಅನ್ನು ನೀವಿಲ್ಲಿ ಪಡೆಯಬಹುದಾಗಿದೆ.

ಫೋಟೋ ಸ್ಕ್ಯಾನ್:

ಫೋಟೋ ಸ್ಕ್ಯಾನ್:

ಪೋಟೋ ಸ್ಕ್ಯಾನ್ ಇದು ಸಹ ಗೂಗಲ್ ನ ಅಧಿಕೃತ ಆಪ್ ಅಗಿದ್ದು, ಇದು ನೀವು ತೆಗೆದು ಪ್ರಿಂಟ್ ಹಾಕಿಸಿರುವ ಪೋಟೋಗಳನ್ನು ಸ್ಕ್ಯಾನ್ ಮಾಡಲಿದೆ. ಅದುವೇ ಕ್ಯಾಮೆರಾ ಬಳಕೆ ಮಾಡಿಕೊಂಡು

ಗೂಗಲ್ ಟಿಪ್ಸ್:

ಗೂಗಲ್ ಟಿಪ್ಸ್:

ನಿಮ್ಮ ಯೋಜನೆಗಳನ್ನು ರೂಪಿಸಲು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಗೂಗಲ್ ಟಿಪ್ಸ್ ಬಹಳ ಸಹಾಯಕಾರಿಯಾಗಿದೆ. ಇದು ಸಹ ಗೂಗಲ್ ನ ಅಧಿಕೃತ ಆಪ್ ಆಗಿದೆ.

ಗೂಗಲ್ ಫಿಟ್:

ಗೂಗಲ್ ಫಿಟ್:

ಇದು ನಿಮ್ಮ ಫಿಟ್ನೆಸ್ ಟ್ರ್ಯಾಕಿಂಗ್ ಮಾಡುವ ಆಪ್ ಆಗಿದ್ದು, ಇದು ಕೇಲವು ಆಂಡ್ರಾಯ್ಡ್ ಡಿವೈಸ್ ನೊಂದಿಗೆ ದೊರೆಯಲಿದೆ. ಇದು ನಿಮ್ಮ ಆರೋಗ್ಯದ ಕಾಳಜಿಯಿಂದ ಉತ್ತಮ ಆಪ್ ಆಗಿದೆ.

 ಗೂಗಲ್ ರಿವಾರ್ಡ್:

ಗೂಗಲ್ ರಿವಾರ್ಡ್:

ಈ ಆಪ್ ನಲ್ಲಿ ಗ್ರಾಹಕರು ಹಣವನ್ನು ಪಡೆಯಬಹುದಾಗಿದೆ. ಅದುವೇ ಗೂಗಲ್ ಕೇಳುವ ಕೇಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಗೂಗಲ್ ಸರ್ವೆಗೆ ಸಹಾಯ ಮಾಡಿದರೆ ರಿವಾರ್ಡ್ ಸಿಗಲಿದೆ. ಇದನ್ನು ಗೂಗಲ್ ನಲ್ಲಿಯೇ ಖರ್ಚು ಮಾಡಬೇಕಾಗಿದೆ.

Best Mobiles in India

English summary
Unknown Google Android Apps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+