Home
Apps

ಗೂಗಲ್‌ನಿಂದ ಈ 22 ಕಳ್ಳ ಆಪ್‌ಗಳು ಬ್ಯಾನ್!..ನಿಮ್ಮ ಫೋನನ್ನು ಈಗಲೇ ಚೆಕ್ ಮಾಡಿ!

ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಲೆಂದೇ ಕೆಲವು ಆಪ್‌ಗಳನ್ನು ಕೆಲಸವರು ಅಭಿವೃದ್ದಿ ಮಾಡಿರುತ್ತಾರೆ. ಅವುಗಳ ನಮ್ಮ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿ, ಮಾರುಕಟ್ಟೆ ಪ್ರಚಾರದಲ್ಲಿ ತೊಡಗುವ ಇತರರಿಗೆ ಅವನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುತ್ತಿರುತ್ತಾರೆ. ನಿಮ್ಮ ಇಮೇಲ್‌, ಫೋನ್‌ ನಂಬರ್‌, ಕಾಂಟಾಕ್ಸ್ಟ್ ಲಿಸ್ಟ್‌, ಮೆಸೇಜಸ್‌, ಸ್ಟೋರೇಜ್, ಸೋಷಿಯಲ್‌ ಮೀಡಿಯಾ ಖಾತೆ ಸೇರಿದಂತೆ ಸಂಪೂರ್ಣ ನಿಮ್ಮ ಮಾಹಿತಿ ಅವರಿಗೆ ಸಿಕ್ಕಿರುತ್ತದೆ.

ಯಾವುದೋ ಒಂದು ಕೆಲಸಕ್ಕೆ ಬರಬಹುದು ಎಂದು ನಾವು ಡೌನ್‌ಲೋಡ್ ಮಾಡಿದ ಹಲವು ಆಪ್‌ಗಳು ಇಂತಹ ಕೆಲಸಗಳನ್ನು ಮಾಡುತ್ತಿರುತ್ತವೆ. ಗೂಗಲ್‌ ಈ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಿ ಕಳೆದ ವಾರವಷ್ಟೇ ಮಾಹಿತಿಗೆ ಕನ್ನ ಹಾಕುವ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದಲೇ ಗೂಗಲ್‌ ಕಿತ್ತುಹಾಕಿದೆ. ಈ ಆಪ್‌ಗಳನ್ನು ಹ್ಯಾಕರ್‌ಗಳು ಜಾಹೀರಾತು ಮೂಲಕ ವಂಚನೆ ಎಸಗಲು ಬಳಸುತ್ತಿದ್ದಾರೆ ಎಂದು ಸೋಫೋಸ್ ಎಂಬ ಸೆಕ್ಯುರಿಟಿ ಸಂಶೋಧನಾ ಸಂಸ್ಥೆಯ ವರದಿಯೇ ಇದಕ್ಕೆ ಎನ್ನಲಾಗಿದೆ.

ಗೂಗಲ್‌ನಿಂದ ಈ 22 ಕಳ್ಳ ಆಪ್‌ಗಳು ಬ್ಯಾನ್!..ನಿಮ್ಮ ಫೋನನ್ನು ಈಗಲೇ ಚೆಕ್ ಮಾಡಿ!

ಗೂಗಲ್ ಕಿತ್ತುಹಾಕಿದ ಆಪ್‌ಗಳಲ್ಲಿ ಕೆಲವಂತೂ ಪ್ಲೇಸ್ಟೋರ್‌ನಲ್ಲಿ 20 ಲಕ್ಷ ಕ್ಕಿಂತಲೂ ಹೆಚ್ಚು ಮಂದಿ ಡೌನ್ಲೋಡ್ ಆದಂಥವು. ಆದರೆ, ಅವುಗಳನ್ನು ಗ್ರಾಹಕರ ಫೋನಿನಿಂದ ಕಿತ್ತುಹಾಕಲು ಗೂಗಲ್‌ನಿಂದ ಸಾಧ್ಯವಿಲ್ಲ. ಹಾಗಾಗಿ, ನಿರಂತರವಾಗಿ ಹಿನ್ನೆಲೆಯಲ್ಲಿ ಕಾರ್ಯಾಚರಿಸಬಹುದಾದ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದ್ದು ಆಪ್ ನಿರ್ಮಾತೃಗೆ ವರ್ಗಾಯಿಸುವ ಹಣೆಪಟ್ಟಿ ಹೊಂದಿರುವ ಆ ಆಪ್‌ಗಳು ಯಾವುವು ಎಂಬುದನ್ನು ಮುಂದೆ ನೋಡಿ ಮತ್ತು ಅವುಗಳನ್ನು ಡಿಲೀಟ್ ಮಾಡಿಬಿಡಿ.

ಎಕೆ ಬ್ಲಾಕ್‌ಜಾಕ್ (AK-Blackjack)

ಎಕೆ ಬ್ಲಾಕ್‌ಜಾಕ್ (AK-Blackjack)

ಕಳ್ಳ ಆಪ್‌ಗಳು ಇವು!

ಕಲರ್ ಟೈಲ್ಸ್ (Color-Tiles)

ಕಲರ್ ಟೈಲ್ಸ್ (Color-Tiles)

ಕಳ್ಳ ಆಪ್‌ಗಳು ಇವು!

ಜಸ್ಟ್ ಫ್ಲಾಶ್‌ಲೈಟ್ (Just-Flashlight)

ಜಸ್ಟ್ ಫ್ಲಾಶ್‌ಲೈಟ್ (Just-Flashlight)

ಕಳ್ಳ ಆಪ್‌ಗಳು ಇವು!

 ಜೊಂಬೀ ಕಿಲ್ಲರ್ (Zombie-Killer)

ಜೊಂಬೀ ಕಿಲ್ಲರ್ (Zombie-Killer)

ಕಳ್ಳ ಆಪ್‌ಗಳು ಇವು!

ಟಾಕ್ ಎ ಟ್ರಿಪ್ (Tak-A-Trip)

ಟಾಕ್ ಎ ಟ್ರಿಪ್ (Tak-A-Trip)

ಕಳ್ಳ ಆಪ್‌ಗಳು ಇವು!

ಟೇಬಲ್ ಸಾಕರ್ (Table-Soccer)

ಟೇಬಲ್ ಸಾಕರ್ (Table-Soccer)

ಕಳ್ಳ ಆಪ್‌ಗಳು ಇವು!

ಸ್ಪಾರ್ಕಲ್ ಫ್ಲಾಶ್‌ಲೈಟ್ (Sparkle-FlashLight)

ಸ್ಪಾರ್ಕಲ್ ಫ್ಲಾಶ್‌ಲೈಟ್ (Sparkle-FlashLight)

ಕಳ್ಳ ಆಪ್‌ಗಳು ಇವು!

ಸ್ಪೇಸ್ ರಾಕೆಟ್ (Space-Rocket)

ಸ್ಪೇಸ್ ರಾಕೆಟ್ (Space-Rocket)

ಕಳ್ಳ ಆಪ್‌ಗಳು ಇವು!

ಸ್ನೇಕ್ ಅಟ್ಯಾಕ್ (Snake-Attack)

ಸ್ನೇಕ್ ಅಟ್ಯಾಕ್ (Snake-Attack)

ಕಳ್ಳ ಆಪ್‌ಗಳು ಇವು!

ಶೇಪ್‌ ಸಾರ್ಟರ್ (ShapeSorter)

ಶೇಪ್‌ ಸಾರ್ಟರ್ (ShapeSorter)

ಕಳ್ಳ ಆಪ್‌ಗಳು ಇವು!

ರೊಲಿಟೀ ಮನಿಯಾ (Roulette-Mania)

ರೊಲಿಟೀ ಮನಿಯಾ (Roulette-Mania)

ಕಳ್ಳ ಆಪ್‌ಗಳು ಇವು!

ಪೇರ್‌ಜ್ಹಾಪ್ (PairZap)

ಪೇರ್‌ಜ್ಹಾಪ್ (PairZap)

ಕಳ್ಳ ಆಪ್‌ಗಳು ಇವು!

ನಿಯಾನ್ ಪಾಂಗ್ (Neon-Pong)

ನಿಯಾನ್ ಪಾಂಗ್ (Neon-Pong)

ಕಳ್ಳ ಆಪ್‌ಗಳು ಇವು!

ಮ್ಯಾತ್ ಸಾಲ್ವರ್ (Math-Solver)

ಮ್ಯಾತ್ ಸಾಲ್ವರ್ (Math-Solver)

ಕಳ್ಳ ಆಪ್‌ಗಳು ಇವು!

ಮ್ಯಾಗ್ನಿಫೈ (Magnifeye)

ಮ್ಯಾಗ್ನಿಫೈ (Magnifeye)

ಕಳ್ಳ ಆಪ್‌ಗಳು ಇವು!

ಜಾಯ್ನ್ ಅಪ್ (Join-Up)

ಜಾಯ್ನ್ ಅಪ್ (Join-Up)

ಕಳ್ಳ ಆಪ್‌ಗಳು ಇವು!

ಜೆಲ್ಲಿ ಸ್ಲೈಸ್ (Jelly-Slice)

ಜೆಲ್ಲಿ ಸ್ಲೈಸ್ (Jelly-Slice)

ಕಳ್ಳ ಆಪ್‌ಗಳು ಇವು!

ಹೆಕ್ಸಾಫಾಲ್ (HexaFall)

ಹೆಕ್ಸಾಫಾಲ್ (HexaFall)

ಕಳ್ಳ ಆಪ್‌ಗಳು ಇವು!

ಕಲರ್ ಟೈಲ್ಸ್ (Color-Tiles.)

ಕಲರ್ ಟೈಲ್ಸ್ (Color-Tiles.)

ಕಳ್ಳ ಆಪ್‌ಗಳು ಇವು!

ಕ್ಲಿಫ್ ದಿವರ್ (Cliff-Diver)

ಕ್ಲಿಫ್ ದಿವರ್ (Cliff-Diver)

ಕಳ್ಳ ಆಪ್‌ಗಳು ಇವು!

ಬಾಕ್ಸ್ ಸ್ಟಾಕ್ (Box-Stack)

ಬಾಕ್ಸ್ ಸ್ಟಾಕ್ (Box-Stack)

ಕಳ್ಳ ಆಪ್‌ಗಳು ಇವು!

ಅನಿಮಲ್ ಮ್ಯಾಚ್ (Animal-Match)

ಅನಿಮಲ್ ಮ್ಯಾಚ್ (Animal-Match)

ಕಳ್ಳ ಆಪ್‌ಗಳು ಇವು!

Best Mobiles in India

English summary
GOOGLE DELETES 22 MALICIOUS APPS FROM PLAY STORE, INSTALLED OVER 2 MILLION TIMES. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+