Home
Apps

ಗೂಗಲ್ ಪಿಕ್ಸೆಲ್ 2 ಮತ್ತು ಎಕ್ಸ್‌ಎಲ್‌ ಬಳಕೆದಾರರಿಗೆ ಸಿಕ್ತು ಬೊಂಬಾಟ್ ಗಿಫ್ಟ್.!

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗೂಗಲ್ ಬಿಡುಗಡೆ ಮಾಡಿರುವ ಪಿಕ್ಸಲ್ 3 ಮತ್ತು ಪಿಕ್ಸಲ್ 3 XL ಸ್ಮಾರ್ಟ್ ಫೋನ್ ಗಳು ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಖುಷಿಯ ಅನುಭವನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಗೂಗಲ್ ಹೊಸ ದಾಗಿ ನೀಡಿದ್ದ ಸಾಕಷ್ಟು ಹೊಸ ಆಯ್ಕೆಗಳು ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ ಸದ್ದು ಮಾಡುತ್ತಿದೆ. ಇದರಿಂದಾಗಿ ಗೂಗಲ್ ಹೊಸದಾಗಿ ನೀಡಿದ್ದ ಆಯ್ಕೆಗಳನ್ನು ಹಳೇಯ ಬಳಕೆದಾರರಿಗೂ ನೀಡಲು ಮುಂದಾಗಿದೆ.

ಮಾರುಕಟ್ಟೆಯಲ್ಲಿ ಬೆಸ್ಟ್ ಕ್ಯಾಮೆರಾ ಆಯ್ಕೆಯನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿರುವ ಪಿಕ್ಸಲ್ 3 ಮತ್ತು ಪಿಕ್ಸಲ್ 3 XL ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಖರೀದಿ ಮಾಡಿದ್ದ ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಆಪ್ ಡೇಟ್ ವೊಂದನ್ನು ನೀಡುತ್ತಿದ್ದು, ಪಿಕ್ಸಲ್ 3 ಮತ್ತು ಪಿಕ್ಸಲ್ 3 XL ಸ್ಮಾರ್ಟ್ ಫೋನ್ ನಲ್ಲಿ ಇದ್ದ ಕ್ಯಾಮೆರಾ ಆಯ್ಕೆಯನ್ನು ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಬಳಕೆದಾರರಿಗೂ ನೀಡಲಿದೆ ಎನ್ನಲಾಗಿದೆ.

ಗೂಗಲ್  ಪಿಕ್ಸೆಲ್ 2 ಮತ್ತು ಎಕ್ಸ್‌ಎಲ್‌ ಬಳಕೆದಾರರಿಗೆ ಸಿಕ್ತು ಬೊಂಬಾಟ್ ಗಿಫ್ಟ್.!

ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಅಲ್ಲದೇ ಗೂಗಲ್ ಪಿಕ್ಸಲ್ ಸ್ಮಾರ್ಟ್ ಫೋನ್ ಬಳಕೆದಾರರೊಗೆ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದೆ. ಅಲ್ಲದೇ ಒಂದೇ ವರ್ಷಕ್ಕೆ ಸ್ಮಾರ್ಟ್ ಫೋನ್ ಹಳೇದಾಯಿತು ಎನ್ನುವ ಮಾತನ್ನು ಪಿಕ್ಸಲ್ ಬಳಕೆದಾರರು ಆಡಬಾರದು ಎಂದು ಗೂಗಲ್ ಹೊಸ ಮಾದರಿಯ ಆಯ್ಕೆಯನ್ನು ನೀಡುತ್ತಿದೆ ಎನ್ನಲಾಗಿದೆ.

ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಕ್ಯಾಮೆರಾ ಯುಐ ನೀಡಲಾಗಿದ್ದು, ಆದರೆ ಇದಕ್ಕಿಂತ ಉತ್ತಮವಾದ ಕ್ಯಾಮೆರಾ ಯುಐ ಅನ್ನು ಪಿಕ್ಸಲ್ 3 ಮತ್ತು ಪಿಕ್ಸಲ್ 3 XL ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಬೆಸ್ಟ್ ಫೋಟೋಗಳನ್ನು ತೆಗೆಯಬಹುದಾಗಿದೆ. ಇದಲ್ಲದೇ ನೈಟ್ ಮೋಡ್ ನಲ್ಲಿ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಪಿಕ್ಸಲ್ 3 ಮತ್ತು ಪಿಕ್ಸಲ್ 3 XL ಸ್ಮಾರ್ಟ್ ಫೋನ್ ಕ್ಯಾಮೆರಾದಲ್ಲಿ DSLR ಮಾದರಿಯ ಫೋಟೋಗಳನ್ನು ಕ್ಲಿಕ್ ಮಾಡಬಹುದಾಗಿದೆ.

Best Mobiles in India

English summary
The updated camera app is now available on the Google Play stores for all Nexus and Pixel phones running Android 7.1.1 and above.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+