Home
Apps

ಗೂಗಲ್ ಟ್ರಾನ್ಸಲೇಷನ್ ಸೇವೆ ಈಗ ಆಫ್ ಲೈನಿನಲ್ಲಿಯೂ ಲಭ್ಯ

ಗೂಗಲ್ ಟ್ರಾನ್ಸಲೇಷನ್ ಮರಾಠಿ, ತಮಿಳು, ತೆಲಗು, ಕನ್ನಡ, ಗುಜರಾತಿ, ಉರ್ದು, ಬೆಂಗಾಲಿ ಭಾಷೆಗಳನ್ನು ಆಫ್ ಲೈನ್ ಟ್ರಾನ್ಸ್ ಲೆಟ್ ಮಾಡುವುದಲ್ಲದೇ ವಿಷ್ಯುಯಲ್ ಗಳನ್ನು ಸಹ ಈ ಭಾಷೆಗಳಿಗೆ ತರ್ಜುಮೆ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

By Lekhaka

ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಗೂಗಲ್ ಟ್ರಾನ್ಸಲೇಷನ್ ಇನ್ನು ಮುಂದೆ ಆಫ್ ಲೈನಿನಲ್ಲಿಯೂ ಕಾರ್ಯ ನಿರ್ವಹಿಸಲಿದೆ. ಅದುವೇ ಎಲ್ಲಾ ಭಾರತೀಯ ಭಾಷೆಗಳು ಆಫ್ ಲೈನಿನಲ್ಲಿ ಟ್ರಾನ್ಸಲೇಷನ್ ಆಗಲಿದೆ.

ಗೂಗಲ್ ಟ್ರಾನ್ಸಲೇಷನ್ ಸೇವೆ ಈಗ ಆಫ್ ಲೈನಿನಲ್ಲಿಯೂ ಲಭ್ಯ

ಗೂಗಲ್ ಟ್ರಾನ್ಸಲೇಷನ್ ಮರಾಠಿ, ತಮಿಳು, ತೆಲಗು, ಕನ್ನಡ, ಗುಜರಾತಿ, ಉರ್ದು, ಬೆಂಗಾಲಿ ಭಾಷೆಗಳನ್ನು ಆಫ್ ಲೈನ್ ಟ್ರಾನ್ಸ್ ಲೆಟ್ ಮಾಡುವುದಲ್ಲದೇ ವಿಷ್ಯುಯಲ್ ಗಳನ್ನು ಸಹ ಈ ಭಾಷೆಗಳಿಗೆ ತರ್ಜುಮೆ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

ಈ ಆಫ್ ಲೈನ್ ಸೇವೆಯನ್ನು ಬಳಸುವ ಸಲುವಾಗಿ ನೀವು ವೈಫೈ ಕನೆಕಷನ್ ದೊರೆತ ಸಂದರ್ಭದಲ್ಲಿ ಲಾಂಗ್ವೆಜ್ ಪ್ಯಾಕ್ಗಳನ್ನು ಮೊದಲೇ ಡೌನ್ ಲೋಡ್ ಮಾಡಿಟ್ಟುಕೊಳ್ಳಬೇಕಾಗಿದೆ. ಅನಂತರದಲ್ಲಿ ಇದನ್ನು ಆಫ್ ಲೈನಿನಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ನೀವು ಡೌನ್ ಲೋಡ್ ಮಾಡುವ ಭಾಷೆಯೊಂದಿಗೆ ಇಂಗ್ಲಿಷ್ ಸಹ ಡೌನ್ ಲೋಡ್ ಅಗಲಿದ್ದು, ಇಂಗ್ಲಿಷ್ ನಿಂದ ಆ ಭಾಷೆಗೆ ಇಲ್ಲವೇ ಆ ಭಾಷೆಯಿಂದ ಇಂಗ್ಲಿಷ್ ಗೆ ನೀವು ಆಫ್ ಲೈನಿನಲ್ಲಿಯೇ ತರ್ಜುಮೆ ಮಾಡಬಹುದಾಗಿದೆ. ಇದಲ್ಲದೇ ಗೂಗಲ್ ಟ್ರಾನ್ಸ್ ಲೆಷನ್ ನಲ್ಲಿ ವಿಶೂಲೆಷನ್ ಟೂಲ್ ಅನ್ನು ಸಹ ನೀಡಲಾಗಿದೆ.

ಇದು ನಿಮಗೆ ಬೇರೆ ದೇಶ ಇಲ್ಲವೇ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಾಯಕ್ಕೆ ಬರಲಿದೆ. ನೀವು ಈ ಟೂಲ್ ಬಳಕೆ ಮಾಡಿಕೊಳ್ಳಲು ಕ್ಯಾಮೆರಾ ಮೊಡ್ ನಲ್ಲಿ ಸೈನ್ ಬೋರ್ಡ್ ಗಳನ್ನು ತೋರಿಸಿದರೆ ಸಾಕು ಅದೇ ಟ್ರಾನ್ಸಲೆಟ್ ಮಾಡಿ ನಿಮಗೆ ತೋರಿಸಲಿದೆ.

Best Mobiles in India

English summary
The Google Translate app gets features such as offline translation, instant visualization and more for both Android and iOS.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+