Just In
- 53 min ago ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- 15 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 16 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 18 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
Don't Miss
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- News ಸಿದ್ದರಾಮಯ್ಯರು ಸಿಎಂ ಆದಾಗ ವಿಜೃಂಭಿಸುವ ದೇಶದ್ರೋಹಿಗಳು: ಶೋಭಾ ಕರಂದ್ಲಾಜೆ ಹೇಳಿದ್ದೇನು?
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಧುನಿಕ ಪ್ರವಾಸಿಗರ ಫೇವರೇಟ್ ಆಪ್ ಇದು!!
ಸ್ಮಾರ್ಟ್ಫೋನ್ ಜೊತೆ ಚಾರ್ಜರ್ ಮತ್ತು ಒಂದು ಪವರ್ಬ್ಯಾಂಕ್ ಇದ್ದರೆ ಸಾಕು ಹೆಚ್ಚೇನು ತಲೆಕೆಡಿಸಿಕೊಳ್ಳುದೆ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರವಾಸ ಹೊರಡುವವರ ಸಂಖ್ಯೆ ಏನು ಕಮ್ಮಿ ಇಲ್ಲ. ಆದರೆ, ಗೂಗಲ್ ಮ್ಯಾಪಿನ ಜೊತೆಗೆ ಇನ್ನೊಂದು ಗೂಗಲ್ ಪ್ರಮುಖ ಆಪ್ ನಿಮ್ಮ ಫೋನಿನಲ್ಲಿದ್ದರೆ ನಿಮ್ಮ ಪ್ರವಾಸ ಇನ್ನಷ್ಟು ಸುಗಮಗೊಳಿಸಲಿದೆ.!
ಹೌದು, ನೀವು ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು, ಎಲ್ಲೆಲ್ಲಿ ಉತ್ತಮ ರೆಸ್ಟೊರೆಂಟ್ ಇದೆ ಎಂಬುದನ್ನು ಮ್ಯಾಪ್ಗಿಂತ ನಿಖರವಾಗಿ ಹೇಳುವ ಮತ್ತು ಹೊಟೆಲ್ಗ ಬುಕ್ಕಿಂಗ್ಗೆ ಭಾರಿ ಡಿಸ್ಕೌಂಟ್ ನೀಡುವ ಗೂಗಲ್ನ ಮತ್ತೊಂದು ಒಂದು ಲಭ್ಯವಿದೆ. ಹಾಗಾದರೆ, ಆಪ್ ಯಾವುದು? ಆಪ್ನ ಉಪಯೋಗಗಳು ಏನು? ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.!
ಗೂಗಲ್ ಟ್ರಿಪ್ಸ್ ಆಪ್!
ನಿಮ್ಮ ಮೊಬೈಲ್ನಲ್ಲಿ ಗೂಗಲ್ ಟ್ರಿಪ್ಸ್ ಆಪ್ ಇದ್ದರೆ ನಿಮ್ಮ ಪ್ರವಾಸ ಸುಖಕರವಾಗಿರಲಿದೆ ಎಂದರೆ ತಪ್ಪಾಗಲಾರದು. ಪ್ರವಾಸಿಗರಿಗೆ ಹಲವು ಸೇವೆಗಳನ್ನು ನೀಡುವ ಈ ಆಪ್ ಯಾವ ಯಾವ ಪ್ರೇಕ್ಷಣೀಯ ಸ್ಥಳಗಳು, ಹೋಟೆಲ್, ರೆಸ್ಟೊರಂಟ್ ವ್ಯವಸ್ಥೆ ಎಲ್ಲೆಲ್ಲಿದೆ ಎಂಬುದನ್ನು ಹೆಚ್ಚು ಸುಲಭವಾಗಿ ತಿಳಿಸಿಕೊಡುತ್ತದೆ.
ಮಾಹಿತಿಯನ್ನೆಲ್ಲಾ ಕಲೆಹಾಕುತ್ತದೆ.!
ಪ್ರೇಕ್ಷಣೀಯ ಸ್ಥಳಗಳ ಸಚಿತ್ರ ಮಾಹಿತಿ ಜೊತೆಗೆ ಜಿ-ಮೇಲ್ಗೆ ಸಿಂಕ್ ಆಗಿರುವ ವಿಮಾನ, ರೈಲು, ಬಸ್ ಪ್ರಯಾಣದ ಮಾಹಿತಿ, ಕಾರ್, ಹೋಟೆಲ್ ರೂಮ್ಗಳನ್ನು ಕಾಯ್ದಿರಿಸಿರುವ ಮಾಹಿತಿಯನ್ನೆಲ್ಲಾ ಗೂಗಲ್ ಟ್ರಿಪ್ಸ್ ಆಪ್ ಕಲೆಹಾಕುತ್ತದೆ.! ಇದರಿಂದ ಪ್ರವಾಸದಲ್ಲಿ ನಿಮಗೆ ಮಾಹಿತಿಯ ಕೊರತೆ ಎಂದೂ ಎದುರಾಗದು.
ಹೊಟೆಲ್ಗಳಲ್ಲಿ ಭಾರಿ ಡಿಸ್ಕೌಂಟ್
ಗೂಗಲ್ ಟ್ರಿಪ್ಸ್ ಆಪ್ ಮೂಲಕವೇ ಬಳಕೆದಾರರು ರೆಸ್ಟೊರೆಂಟ್ಗಳನ್ನು ಹುಡುಕುಬಹುದಲ್ಲದೆ, ರೆಸ್ಟೋರೆಂಟ್ಗಳನ್ನು ಮುಂಗಡ ಬುಕ್ ಮಾಡಬಹುದು! ಗೂಗಲ್ ಟ್ರಿಪ್ಸ್ ಮೂಲಕ ರೆಸ್ಟೋರೆಂಟ್ಗಳನ್ನು ಬುಕ್ ಮಾಡಿದರೆ ಶೇ.50 ವರೆಗೂ ಡಿಸ್ಕೌಂಟ್ಸ್ ಕೂಡ ಪಡೆಯಬಹುದು.
ಮಾರ್ಗದರ್ಶಿಗಳನ್ನು ಸಂಪರ್ಕಿಸಬಹುದು!
ನೀವು ಯಾವುದೇ ಪ್ರೇಕ್ಷಣೀಯ ಸ್ಥಳವನ್ನು ತಲುಪಿದರೂ ಆ ಸ್ಥಳದ ಬಗ್ಗೆ ಗೂಗಲ್ ಟ್ರಿಪ್ಸ್ ಆಪ್ ಬಹುತೇಕ ಎಲ್ಲಾ ಮಾಹಿತಿಗಳನ್ನು ಹೊಂದಿರುತ್ತದೆ. ಅದಕ್ಕೂ ಹೆಚ್ಚಾಗಿ ನೀವು ಅಲ್ಲಿ ಮಾರ್ಗದರ್ಶಿಗಳನ್ನು ಸಂಪರ್ಕಿಸಬಹುದಾದ ಆಯ್ಕೆ ಈ ಆಪ್ನಲ್ಲಿದೆ.
ನಿಮ್ಮ ಪ್ಲಾನ್ ತಯಾರಿಸಬಹುದು!
ಪ್ರವಾಸಕ್ಕೆ ನೀವು ನಿಗದಿಪಡಿಸಿಕೊಂಡಿರುವ ದಿನಗಳ ಆಧಾರದ ಮೇಲೆ ಯಾವ ದಿನ ಎಲ್ಲೆಲ್ಲಿ ಸುತ್ತಾಡಬಹುದು ಎಂಬುನ್ನು ಈ ಆಪ್ನ " ಡೇ ಪ್ಲಾನ್" ಆಯ್ಕೆಯಲ್ಲಿ ಸೇರಿಸಬಹುದು. ಇದರಿಮದ ಒಮ್ಮೆ ನೀವು ನಿಗದಿ ಮಾಡಿಕೊಂಡಿರುವ ಯಾವುದೇ ಸ್ಥಳವನ್ನು ನಿಮ್ಮ ಕಾಲಾವಕಾಶದಲ್ಲಿಯೇ ತಲುಪಲು ಸಾಧ್ಯವಾಗಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999