Home
Apps

ಫೇಕ್ ಅಮೆಜಾನ್ ಹೆಸರಿನಲ್ಲಿ ಹ್ಯಾಕಿಂಗ್ ಶುರುವಾಗಿದೆ..!

By Lekhaka

ದಿನೇ ದಿನೇ ಹ್ಯಾಕಿಂಗ್ ಹೆಚ್ಚಾಗುತ್ತಿದ್ದು, ಜೊತೆಗೆ ಮಾಲ್ವೇರ್ ಕಾಟವು ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಈ ಹ್ಯಾಕಿಂಗ್ ಹೇಗೆ ನಡೆಯಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಇಂದಿನ ದಿನದಲ್ಲಿ ಅಗತ್ಯವಾಗಿದೆ. ಇತ್ತೀಚೆಗೆ ಖ್ಯಾತ ವೆಬ್ ಸೈಟುಗಳ ಹೆಸರಿನಲ್ಲಿ ಹ್ಯಾಕಿಂಗ್ ನಡೆಯುತ್ತಿದೆ ಎನ್ನಲಾಗಿದೆ, ಸದ್ಯ ಅಮೆಜಾನ್ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುವ ಕಾರ್ಯವು ನಡೆಯುತ್ತಿದೆ.

ಫೇಕ್ ಅಮೆಜಾನ್ ಹೆಸರಿನಲ್ಲಿ ಹ್ಯಾಕಿಂಗ್ ಶುರುವಾಗಿದೆ..!

ಗೂಗಲ್ ನಲ್ಲಿ ಅಮೆಜಾನ್ ತೆರೆಯುವ ಮುನ್ನನೇ ಸ್ಕ್ಯಾಮ್ ಸೈಟ್ ವೊಂದು ತೆರೆದುಕೊಳ್ಳಲಿದ್ದು, ಇದು ಬಳಕೆದಾರರ ಮಾಹಿತಿಯನ್ನು ಖದಿಯುವುದುದಲ್ಲದೇ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಇದನ್ನು ಮೆಕ್ರೋಸಾಫ್ಟ್ ಬಯಲಿಗೆ ತಂದಿದೆ.

ಫೇಸ್ ಬುಕ್ ನಲ್ಲಿ ಜಾಹೀರಾತಿನೊಂದಿಗೆ ಕಾಣಿಸಿಕೊಳ್ಳವು ನಕಲಿ ತಾಣಗಳು ಗ್ರಾಹಕರಿಗೆ ಹೆಚ್ಚಿನ ಆಫರ್ ಮತ್ತು ಉಚಿತ ಕೊಡುಗೆಗಳ ಆಸೆಯನ್ನು ತೋರಿಸಿ ಸೆಳೆಯಲು ಮುಂದಾಗಿವೆ ಎನ್ನಲಾಗಿದೆ. ಈ ಜಾಲಕ್ಕೆ ಸಿಲುಕಿದವರಿಗೆ ನಷ್ಟವಾಗುವುದಂತೂ ಖಂಡಿತ, ಈ ಹಿನ್ನಲೆಯಲ್ಲಿ ಎಚ್ಚೇತ್ತು ಕೊಳ್ಳುವುದು ಅನಿವಾರ್ಯವಾಗಲಿದೆ.

ಈಗಾಗಲೇ ಈ ಮಾದರಿಯ ಫೇಸ್ ವೆಬ್ ತಾಣಗಳನ್ನು ಗುರುತಿಸಿ ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಗೂಗಲ್ ಮಾಡುತ್ತಿದ್ದು, ಗ್ರಾಹಕರು ಹೆಚ್ಚಿನ ಗಮನವನ್ನು ವಹಿಸಿ ತೊಂದರೆಗಳನ್ನು ಎದುರಿಸಬೇಕಾಗಿದೆ. ಇಲ್ಲವಾದರೆ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗಲಿದೆ.

ಹ್ಯಾಕಿಂಗ್ ಸದ್ಯ ಹೆಚ್ಚು ವ್ಯಾಪ್ತಿಯನ್ನು ಅವರಿಸಿಕೊಂಡಿದ್ದು, ಭದ್ರತೆಯ ದೃಷ್ಟಿಯಿಂದ ನಿಮ್ಮ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರುವುದು ಉತ್ತಮ. ಹೀಗೆ ಹಂಚಿಕೊಂಡರೆ ಅಪಾಯ ತಪ್ಪಿದಲ್ಲ.

Best Mobiles in India

English summary
A fake advertisement has now reportedly led some users searching for "Amazon" on Thanksgiving to a scam website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+