ಟ್ರೆಂಡ್ ಸೃಷ್ಟಿಸಿದೆ "HDK ಕ್ಯಾಬ್"..MNC ಜಾಬ್‌ಗಿಂತ ಡ್ರೈವರ್ ಕೆಲಸನೇ ಬೆಸ್ಟ್‌!!

Written By:

ಓಲಾ ಮತ್ತು ಉಬರ್ ಕಂಪೆನಿಗಳು ನಮ್ಮನ್ನು ವಂಚಿಸುತ್ತಿವೆ ಎಂದು ಕ್ಯಾಬ್ ಚಾಲಕರು ಮತ್ತು ಮಾಲಿಕರು ಪ್ರತಿಭಟನೆ ನಡೆಸುತ್ತಿದ್ದು, ಚಾಲಕರ ಯೋಗಕ್ಷೇಮಕ್ಕಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯರು ತಮ್ಮದೇ ಸ್ವಂತ ಕ್ಯಾಬ್ ಸೇವೆಯನ್ನು ನೀಡಲು ಮುಂದೆ ಬಂದಿದ್ದಾರೆ.!!

ಹೌದು, ಆಪ್‌ ಮೂಲಕ ಕ್ಯಾಬ್ ಸೇವೆಯನ್ನು ಒದಗಿಸುತ್ತಿರುವ ಓಲಾ ಮತ್ತು ಉಬರ್ ಕಂಪೆನಿಗಳು ಚಾಲಕರಿಗೆ ವಂಚಿಸುತ್ತಿವೆ ಎಂದು ಎಲ್ಲೆಡೇ ಪ್ರತಿಭಟನೆ ಕಾವು ಜೋರಾಗಿರಬೇಕಾದರೆ ಇಂತರ ಸುದ್ದಿಯೊಂದು ಹರಿದಾಡಿದ್ದು, ಓಲಾ ಮತ್ತು ಉಬರ್ ಕಂಪೆನಿಗಳ ವಿರುದ್ದವಾಗಿ "HDK ಕ್ಯಾಬ್" ಶುರುವಾಗುವ ಸುದ್ದಿಯೊಂದು ಹೊರಬಿದ್ದಿದೆ.!

 ಟ್ರೆಂಡ್ ಸೃಷ್ಟಿಸಿದೆ HDK ಕ್ಯಾಬ್..MNC ಜಾಬ್‌ಗಿಂತ ಡ್ರೈವರ್ ಕೆಲಸನೇ ಬೆಸ್ಟ್‌!!

ಚಾಲಕರಿಗೆ ನೆರವಾಗುವ ದೃಷ್ಟಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿಯವರು "HDK ಕ್ಯಾಬ್" ಆಪ್‌ ಆಧಾರಿತ ಸೇವೆಯನ್ನು ಕೆಲವೇ ತಿಂಗಳಿನಲ್ಲಿ ಬಿಡುಗಡೆ ಮಾಡುತ್ತಾರೆ ಎನ್ನಲಾಗಿದೆ. ಆಪ್ ಹೀಗಾಗಲೇ ಅಭಿವೃದ್ದಿ ಹಂತದಲ್ಲಿದ್ದು, ಮುಂದೆ ಬೆಂಗಳೂರಿನ ಕ್ಯಾಬ್ ಸೇವೆಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗುವ ನಿರೀಕ್ಷೆ ಇದೆ.!

 ಟ್ರೆಂಡ್ ಸೃಷ್ಟಿಸಿದೆ HDK ಕ್ಯಾಬ್..MNC ಜಾಬ್‌ಗಿಂತ ಡ್ರೈವರ್ ಕೆಲಸನೇ ಬೆಸ್ಟ್‌!!

HDK ಕ್ಯಾಬ್" ಸಂಸ್ಥೆಯಿಂದ ಕ್ಯಾಬ್ ಚಾಲಕರಿಗೆ ಅತ್ಯುತ್ತಮ ಸವಲತ್ತುಗಳನ್ನು ನೀಡಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದ್ದು, ಕಾರು ಚಾಲಕರಿಗೆ ಕೇವಲ 10% ಕಮಿಷನ್‌ನಲ್ಲಿ ಆಪ್‌ ಸೇವೆಯನ್ನು ಒದಗಿಸಲಾಗುತ್ತದೆ ಎನ್ನಲಾಗಿದೆ. ಜೊತೆಗೆ 10 ಲಕ್ಷದ ಜೀವ ವಿಮೆ, ಚಾಲಕರ ಕುಟುಂಬಕ್ಕೆ ಮೆಡಿಕಲ್ ಇನ್ಸೂರೆನ್ಸ್, ಉಚಿತ ಕ್ಯಾಬ್ ಟ್ಯಾಕ್ಸ್, ಕಾರು ಕೊಳ್ಳಲು ಸಾಲಸೌಲಭ್ಯ ನೀಡಲಾಗುತ್ತದೆ ಎನ್ನಲಾಗಿದ್ದು, HDK ಕ್ಯಾಬ್ ಇದೀಗ ಟ್ರೆಂಡ್ ಸೃಷ್ಟಿಸಿದೆ.!!

ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್‌ಗಳು ಎಲ್ಲಿ ಸೇವ್ ಆಗುತ್ತವೆ? ಒಮ್ಮೆಲೆ ಡಿಲೀಟ್ ಹೇಗೆ?

English summary
For the drivers, life insurance worth Rs 10 lakh will be given, along with medical insurance for their families.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot