Just In
- 9 hrs ago
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- 11 hrs ago
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- 12 hrs ago
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- 13 hrs ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Don't Miss
- News
ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
- Movies
Exclusive: ದರ್ಶನ್ ಬೆದರಿಕೆ ಹಾಕಿದ್ದು ಹೇಗೆ? ಏಕೆ? ವಿವರಿಸಿದ ನಿರ್ಮಾಪಕ ಭರತ್
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Lifestyle
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಟಿಎಂ ಕಾರ್ಡ್ ಕಳಿತಾ ಚಿಂತೆ ಬೇಡ..! ಒಂದೇ ಕ್ಲಿಕ್ ಲಾಕ್ ಮಾಡಿ..!
ಸದ್ಯ ಎಲ್ಲರೂ ಎಟಿಎಂ ಕಾರ್ಡ್ ಬಳಸುತ್ತಿದ್ದೇವೆ. ಬ್ಯಾಂಕ್‌ಗಿಂತ ಎಟಿಎಂ ಹೆಚ್ಚು ಅವಶ್ಯಕವಾಗಿದೆ. ಆಗೆಯೇ, ಎಟಿಎಂ ಕಾರ್ಡ್ ಕಳೆದಾಗ, ಎಟಿಎಂನ್ನು ಯಾರಾದರೂ ದುರ್ಬಳಸಿಕೊಂಡರೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರುತ್ತದೆ. ಆದರೆ, ಈಗ ಆ ಚಿಂತೆ ಬೇಡ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳು ಇನ್ನಷ್ಟು ಸುರಕ್ಷಿತವಾಗಿದ್ದು, ಒಂದೇ ಕ್ಲಿಕ್‌ನಿಂದ ನಿಮ್ಮ ಎಟಿಎಂನ್ನು ಬ್ಲಾಕ್ ಮಾಡಬಹುದಾಗಿದೆ.

ಹೌದು, ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡಲು ಮುಂದಾಗಿದ್ದು, ಆಪ್‌ನಲ್ಲಿ ಹೊಸ ಫೀಚರ್ ಲಾಂಚ್ ಮಾಡಿದೆ. ನಿಮ್ಮಲ್ಲಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇದ್ದರೆ ಆಪ್ ಮೂಲಕ ರಕ್ಷಿಸಿಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಐಸಿಐಸಿಐ ಸ್ಮಾರ್ಟ್‌ಫೋನ್ ಆಪ್ imobileನಲ್ಲಿ ಕಾರ್ಡ್ ನಿರ್ವಹಣೆಯ ಹೊಸ ಫೀಚರ್ ನೀಡಿದೆ. ಆಗಿದ್ದರೆ ಆ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮುಂದೆ ನೋಡಿ.

ಉತ್ತಮ ಅವಕಾಶ
ಮ್ಯಾನೇಜ್ ಕಾರ್ಡ್ ಫೀಚರ್ ಮೂಲಕ ಖಾತೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ನ್ನು ಬ್ಲಾಕ್ ಅಥವಾ ಅನ್‌ಬ್ಲಾಕ್ ಮಾಡಿಕೊಳ್ಳಬಹುದು. ಆನ್ಲೈನ್ ವ್ಯವಹಾರ, ಅಂತರಾಷ್ಟ್ರೀಯ ವಹಿವಾಟು ಮತ್ತು ಎಟಿಎಂ ವಿತ್ಡ್ರಾ ಮಾಡುವುದನ್ನು ನೀವು ಈ ಫೀಚರ್‌ನಿಂದ ಬ್ಲಾಕ್ ಮಾಡಬಹುದಾಗಿದೆ. ಈ ಫೀಚರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ಮೊದಲನೆಯದಾಗಿದೆ.

ಬ್ಯಾಂಕ್ ಅಲೆದಾಟಕ್ಕೆ ಮುಕ್ತಿ
ಕಾರ್ಡ್ ಕಳೆದರೆ ಬ್ಯಾಂಕ್‌ಗೆ ಹೋಗಿ ಅಥವಾ ಗ್ರಾಹಕ ಸೇವಾ ಪ್ರತಿನಿಧಿಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಬೇಕಾಗಿರುತ್ತದೆ. ಕೆಲವೊಂದು ಬಾರಿ ಕಾರ್ಡ್ ಮತ್ತೆ ಸಿಗುವ ಸಂಭವ ಕೂಡ ಹೆಚ್ಚಿದ್ದು, ಮತ್ತೆ ಅನ್‌ಬ್ಲಾಕ್ ಮಾಡಲು ಬ್ಯಾಂಕ್‌ಗೆ ತೆರಳುವುದು ಅವಶ್ಯಕವಾಗಿರುತ್ತದೆ. ಆದರೆ, ಇನ್ಮುಂದೆ ಬ್ಯಾಂಕ್‌ಗೆ ಅಲೆದಾಡಬೇಕಿಲ್ಲ. ಎಲ್ಲಾ ಸ್ಮಾರ್ಟ್‌ಫೋನ್ ಮೂಲಕ ನಿರ್ಬಂಧಿಸುವ ಮತ್ತು ಅವಕಾಶ ನೀಡುವ ಆಯ್ಕೆಯಿದೆ. ಅದಲ್ಲದೇ ಎಟಿಎಂ ಬಳಕೆ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌ನ್ನು ಕೂಡ ಕೆಲ ಸಮಯ ಈ ಆಪ್ ಮೂಲಕ ನಿರ್ಬಂಧಿಸಬಹುದು.

Temp Block
ನಿಮ್ಮ ಕಾರ್ಡ್ನ್ನು ಸಂಪೂರ್ಣ ಬ್ಲಾಕ್ ಮಾಡಲು ಬಯಸಿಲ್ಲವೆಂದರೆ ಅಲ್ಲಿಯೇ ಕೆಳಗೆ 'Temp Block' ಎಂಬ ಆಯ್ಕೆಯನ್ನು ಸಹ ನೀಡಲಾಗಿದೆ. ಅದನ್ನು ಆಯ್ಕೆ ಮಾಡಿಕೊಂಡು ಕಾರ್ಡ್ನ ಬಳಕೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ನಿರ್ಬಂಧಿಸಬಹುದು. ಈ ಫೀಚರ್ ಮೂಲಕ ಬ್ಯಾಂಕ್ ಕಾರ್ಡ್ ಕಳೆದರೆ ಶೀಘ್ರದಲ್ಲಿಯೇ ಯಾವುದೇ ದುರ್ಬಳಕೆಯಾಗದಂತೆ ಬ್ಲಾಕ್ ಮಾಡಿಕೊಳ್ಳಬಹುದಾಗಿದೆ.

ಹೇಗೆ ಅಂತಿರಾ..?
ಮೊದಲು ಐಸಿಐಸಿಐ ಬ್ಯಾಂಕಿನ imobile ಆಪ್ ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಿ. ಆ ನಂತರ ಆಪ್‌ನಲ್ಲಿ ಮ್ಯಾನೇಜ್ ಕಾರ್ಡ್ ಎಂಬ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ, ಆಗ ನಿಮಗೆ ಆನ್ಲೈನ್ ವರ್ಗಾವಣೆ, ಇಂಟರ್ನ್ಯಾಷನಲ್ ವಹಿವಾಟು, ಮತ್ತು ಎಟಿಎಂ ವಿತ್ಡ್ರಾ ಮಾಡಿಕೊಳ್ಳುವ ಆಯ್ಕೆಯನ್ನು ಬ್ಲಾಕ್ ಮತ್ತು ಅನ್‌ಬ್ಲಾಕ್ ಮಾಡುವ ಆಯ್ಕೆ ಸಿಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086