Home
Apps

ಬದಲಾದ ಇನ್ ಸ್ಟಗ್ರಾಮ್ ಲೈವ್ ಸ್ಟ್ರಿಮ್ ಇಲ್ಲಿದೇ ನೋಡಿ ಮಾಹಿತಿ

By Lekhaka

ಕಳೆದ ತಿಂಗಳಿನಲ್ಲಿ ತನ್ನ ಲೈವ್ ಸ್ಟ್ರಿಮ್ ನಲ್ಲಿ ಬದಲಾವಣೆಯನ್ನು ಮಾಡಿದ್ದ ಇನ್ ಸ್ಟಗ್ರಾಮ್, ತನ್ನ ಲೈವ್ ಸ್ಟ್ರಿಮ್ ಅಲ್ಲಿ ಸಾಕಷ್ಟು ಬದಲಾವಣೆ ತಂದು ಮತ್ತಷ್ಟು ಆಕರ್ಷಕವಾಗಿಸಿದೆ. ಲೈವ್ ಸ್ಟ್ರಿಮ್ ನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ಕಳುಹಿಸಬಹುದಾಗಿದೆ. ಇದೇ ಮಾದರಿಯಲ್ಲಿ ಈ ಬಾರಿ ಯಾವ ಯೂಸರ್ ಗೆ ರಿಕ್ವೆಸ್ಟ್ ಕಳುಹಿಸಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ನೀಡಲಾಗಿದೆ.

ಬದಲಾದ ಇನ್ ಸ್ಟಗ್ರಾಮ್ ಲೈವ್ ಸ್ಟ್ರಿಮ್ ಇಲ್ಲಿದೇ ನೋಡಿ ಮಾಹಿತಿ

ಇನ್ ಸ್ಟಗ್ರಾಮ್ ಬಳಕೆದಾರರು ಎರಡು ಮಾದರಿಯಲ್ಲಿ ಲೈವ್ ನಡೆಸಬೇಕಾದರೆ ಸೇರಿಸಿಕೊಳ್ಳಬಹುದಾಗಿದೆ. ಒಂದು ನಡೆಯುತ್ತಿರುವ ಲೈವ್ ನಲ್ಲಿ ಭಾಗವಹಿಸಲು ಕಾಮೆಂಟ್ ಮಾಡಿ ಲೈವ್ ನಲ್ಲಿ ಭಾಗವಹಿಸಲು ಅವಕಾಶವನ್ನು ಕೇಳಬಹುದಾಗಿದೆ. ಅಲ್ಲದೇ ಇನ್ನೊಂದು ಮಾರ್ಗದಲ್ಲಿ ಇನ್ ವೆಟ್ ಮಾಡುವ ಮೂಲವು ಲೈವ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ರಿಕ್ವೆಸ್ಟ್ ಪಡೆದವರು ಲೈವ್ ನಲ್ಲಿ ಕಾಣಿಸಿಕೊಳ್ಳಬಹುದು.

ಇದಲ್ಲದೇ ಈ ಇನ್ ವೆಟ್ ಕಳುಹಿಸಿದ ಮೇಲೆ ನೋಟಿಫಿಕೇಷನ್ ಕಾಣಿಸಿಕೊಳ್ಳಲಿದ್ದು, ಬಳಕೆದಾದರು ಬೇಕೆಂದರೆ ಲಾಗ್ ಆಗಬಹುದು ಇಲ್ಲವೇ ರಿಕ್ವೇಸ್ಟ್ ಅನ್ನು ಡಿಲೀಟ್ ಮಾಡಬಹುದಾಗಿದೆ. ರಿಕ್ವೇಸ್ಟ್ ನೋಟಿಫಿಕೇಷನ್ ಕಾಣಿಸಿಕೊಂಡ ನಂತರ ಜಾಯನ್ ಆಗಲು ಡಬ್ಬಲ್ ಟಿಪ್ ಮಾಡಬೇಕಾಗಿದೆ. ಅಲ್ಲಿಯೇ ಕ್ಯಾನ್ಸಲ್ ಮಾಡಲು ಬಹುದಾಗಿದೆ.

ಅಲ್ಲದೇ ಲೈವ್ ನಲ್ಲಿ ಕಾಣಿಸಿಕೊಂಡವರು ಯಾವ ಸಮಯದಲ್ಲಿ ಬೇಕಾದರು ಲೈವ್ ನಿಂದ ಎದ್ದು ಹೋಗುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಲೈವ್ ಆರಂಭಿಸಿದವರು ಅವರನ್ನು ಲೈವ್ ನಿಂದ ತೆಗೆದು ಹಾಕಬಹುದಾಗಿದೆ. ಅಲ್ಲದೇ ಲೈವ್ ನಲ್ಲಿ ಕಾಣಿಸಿಕೊಳ್ಳಲು ಮತ್ತು ಕಾಣಿಸಿಕೊಳ್ಳದಿರಲು ಸಹ ಬಳಕೆದಾರರಿಗೆ ಅವಕಾಶವನ್ನು ನೀಡಲಾಗಿದೆ.

ಅಲ್ಲದೇ ಒಬ್ಬ ಹಲವಾರು ಲೈವ್ ವಿಡಿಯೋ ಗಳನ್ನು ಮಾಡುವ ರಿಕ್ವೇಸ್ಟ್ ಅನ್ನು ಪಡೆಯಬಹುದು ಮತ್ತು ವಿಡಿಯೋ ಮಾಡಿ ಮುಗಿದ ನಂತರದಲ್ಲಿ ವಿಡಿಯೋವನ್ನು ಡಿಲೀಟ್ ಇಲ್ಲವೇ ಶೇರ್ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

Best Mobiles in India

English summary
Instagram lets its users to initiate a request to join an ongoing livestream. The person who is livestreaming the video can choose to accept to deny it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+