ಪ್ರವಾಸಕ್ಕೆ ಹೋಗುವಾಗ ಈ ಆಪ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಲಿ!! ಯಾವ ಆಪ್?

Written By:

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವಾಸ ಹೋಗುವುದು ಸಾಮಾನ್ಯ. ಜೊತೆಗೆ ಸಾವಿರಾರು ಜನ ವಿದೇಶಿ ಪ್ರವಾಸಿಗರು ಪ್ರತಿನಿತ್ಯ ಭಾರತಕ್ಕೆ ಬರುತ್ತಾರೆ. ಇವರಿಗೆಲ್ಲಾ ಎದುರಾಗುವ ಮೊದಲ ಸಮಸ್ಯೆಯೇ ಭಾಷೆ ಮತ್ತು ಉತ್ತಮ ಟೂರಿಸ್ಟ್ ಗೈಡ್ ವ್ಯಕ್ತಿ!!

ಹಾಗಾಗಿ, . ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಟೂರಿಸ್ಟ್ ಗೈಡ್‌ಗಳ ಮಾಹಿತಿಗಾಗಿ ನೂತನ ಇನ್‌ಸ್ಟಾ ಗೈಡ್ ಆಪ್ ಅಭಿವೃದ್ಧಿಪಡಿಸಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಟೂರಿಸ್ಟ್ ಗೈಡ್‌ಗಳ ಮಾಹಿತಿ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಇದರಲ್ಲಿ ನಮೂದಿಸಲಾಗಿದ್ದು, ಅತ್ಯುತ್ತಮ ಟೂರಿಸ್ಟ್ ಗೈಡ್‌ಗಳನ್ನು ಸಂಪರ್ಕಿಸಬಹುದಾಗಿದೆ.

ಪ್ರವಾಸಕ್ಕೆ ಹೋಗುವಾಗ ಈ ಆಪ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಲಿ!! ಯಾವ ಆಪ್?

ಎಲ್ಲಾ ಪ್ರವಾಸಿ ತಾಣಗಳಲ್ಲಿ ನಕಲಿ ಗೈಡ್‌ಗಳಿಂದ ಪ್ರವಾಸಿಗರು ಮೋಸ ಹೋಗುವುದು ತಪ್ಪುತ್ತದೆ ಮತ್ತು ಪ್ರವಾಸಿಗರಿಗೂ ಭದ್ರತೆ ದೊರೆಯುತ್ತದೆ ಎಂಬ ಕಾರಣಕ್ಕೆ ಪ್ರವಾಸೋದ್ಯಮ ಇಲಾಖೆ ಈ ಆಪ್‌ ಅಭಿವೃದ್ದಿಪಡಿಸಿದೆ.! ಈ ಆಪ್ ಮೂಲಕ ಪ್ರವಾಸಿಗರು ಯಾವ ಭಾಷೆಯ ಗೈಡ್‌ಗಳು ಯಾವ ಸ್ಥಳದಲ್ಲಿ, ಯಾವ ಸಮಯಕ್ಕೆ ಸಿಗುತ್ತಾರೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ.!!

ಪ್ರವಾಸಕ್ಕೆ ಹೋಗುವಾಗ ಈ ಆಪ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರಲಿ!! ಯಾವ ಆಪ್?

ಸರ್ಕಾರದಿಂದಲೇ ಮಾನ್ಯತೆ ಪಡೆದ ಗೈಡ್‌ಗಳ ಸಂಪೂರ್ಣ ಮಾಹಿತಿ ಈ ಆಪ್ ನಲ್ಲಿ ಲಭ್ಯವಿದ್ದು, ಐಒಎಸ್ ಮತ್ತು ಆಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿರುವ ಈ ಆಪ್‌ ಅನ್ನು ಪ್ರವಾಸಿಗರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

Read more about:
English summary
It is mandatory for the approved guides to display their license and photographs. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot