Home
Apps

ಸನ್‌ ನೆಕ್ಸ್ಟ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಏಕೆ?

'ಸನ್‌ ನೆಕ್ಸ್ಟ್' ಆಪ್ ಡೌನ್‌ಲೋಡ್ ಮಾಡಿ ಕಾರ್ಯಕ್ರಮ ವೀಕ್ಷಣೆಗೆ ಮೊದಲನೇ ತಿಂಗಳು ಸಂಪೂರ್ಣ ಉಚಿತವಾಗಿದೆ.

By Bhaskar N J

ದಕ್ಷಿಣ ಭಾರತದಲ್ಲಿಯೇ ಹೆಚ್ಚು ಹೆಸರಾದ ಮತ್ತು ಹಳೆಯ ಟಿವಿ ಚಾನಲ್ ಕಂಪೆನಿ ಸನ್ ಟಿವಿ ನೆಟ್‌ವರ್ಕ್‌.ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೂ ಆಪ್ ಸೇವೆಗಳಂತೆ ತನ್ನದೇ ಸನ್‌ ನೆಕ್ಸ್ಟ್ (Sun nxt) ಆಪ್ ಬಿಡುಗಡೆ ಮಾಡಿರುವುದು ಬಹುತೇಕ ಎಲ್ಲರಿಗೂ ಗೊತ್ತೇ ಇದೆ.!!

ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಒಂದೇ ಆಪ್‌ ಮೂಲಕ ಜನರಿಗೆ ತಲುಪಿಸಲು 'ಸನ್‌ ನೆಕ್ಸ್ಟ್' ಡಿಜಿಟಲ್ ಆಪ್‌ ಬಿಡುಗಡೆ ಮಾಡಿದ್ದು, ಕೇವಲ 50 ರೂಪಾಯಿಗಳಲ್ಲಿ ಈ ಸೇವೆ ಪಡೆಯಬಹುದು.!! ಹಾಗಾಗಿ, ಸನ್‌ ನೆಕ್ಸ್ಟ್ ಆಪ್ ಏಕೆ ಬೆಸ್ಟ್? ಸನ್‌ ನೆಕ್ಸ್ಟ್ ಆಪ್ ಡೌನ್‌ಲೋಡ್ ಮಾಡಿಕೊಂಡೆ ಏನೆಲ್ಲಾ ಉಪಯೋಗ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

ದಕ್ಷಿಣ ಭಾರತದ ಅಧಿಪತಿ.!!

ದಕ್ಷಿಣ ಭಾರತದ ಅಧಿಪತಿ.!!

ದಕ್ಷಿಣ ಭಾರತದ ಸಿನಿಮಾ ಮತ್ತು ಮನರಂಜನೆ ಕಾರ್ಯಕ್ರಮಗಳ ಅಧಿಪತ್ಯ ಸಾಧಿಸಿರುವ ಸನ್ ಟಿವಿ ನೆಟ್‌ವರ್ಕ್‌. ಇಲ್ಲಿಯವರೆಗೂ ಬಹುತೇಕ ಎಲ್ಲಾ ಮನರಂಜನಾ ಕಾರ್ಯಕ್ರಮಗಳ ಸರದಾರನಾಗಿರುವ ಸನ್ ಟಿವಿ ಅವುಗಳ ಹಕ್ಕನ್ನು ತನ್ನಲ್ಲೆ ಉಳಿಸಿಕೊಂಡಿದೆ.!

 4000 ಕ್ಕಿಂತ ಹೆಚ್ಚು ಸಿನಿಮಾ!!

4000 ಕ್ಕಿಂತ ಹೆಚ್ಚು ಸಿನಿಮಾ!!

ವಿಶ್ವದ 4000 ಕ್ಕಿಂತ ಹೆಚ್ಚು ಸಿನಿಮಾ, ಟಿವಿ ಸೀರಿಯಲ್‌ಗಳು ಸೇರಿದಂತೆ ಬಹುತೇಕ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು 'ಸನ್‌ ನೆಕ್ಸ್ಟ್' ಡಿಜಿಟಲ್ ಆಪ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಇಂತಹ ಭಂಡಾರವಿರುವ ಆಪ್ ಇನ್ನೊಂದಿಲ್ಲ ಎನ್ನಬಹುದು.!!

ಮೊದಲನೇ ತಿಂಗಳು ಸಂಪೂರ್ಣ ಉಚಿತ

ಮೊದಲನೇ ತಿಂಗಳು ಸಂಪೂರ್ಣ ಉಚಿತ

ಇನ್ನು 'ಸನ್‌ ನೆಕ್ಸ್ಟ್' ಆಪ್ ಡೌನ್‌ಲೋಡ್ ಮಾಡಿ ಕಾರ್ಯಕ್ರಮ ವೀಕ್ಷಣೆಗೆ ಮೊದಲನೇ ತಿಂಗಳು ಸಂಪೂರ್ಣ ಉಚಿತವಾಗಿದೆ. ನಂತರ ಪ್ರತಿ ತಿಂಗಳು ಕೇವಲ 50 ರೂಪಾಯಿಗಳನ್ನು ಪಾವತಿಸಬೇಕಿದೆ. ನೀವು ಕೊಡುವ ಹಣಕ್ಕೆ ಭಾರಿ ಕೊಡುಗೆಯನ್ನು ಸನ್ ಟಿವಿ ನೀಡಿದೆ.!!

ಡೌನ್‌ಲೋಡ್ ಮಾಡುವುದು ಹೇಗೆ?

ಡೌನ್‌ಲೋಡ್ ಮಾಡುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್ ತೆರದು Sun nxt ಎಂದು ಕ್ಲಿಕ್ ಮಾಡಿ. ಆಪ್‌ ಡೌನ್‌ಲೋಡ್ ಮಾಡಿರಿ.ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಮೇಲ್ ಐಡಿ ಮೂಲಕ ಲಾಗಿನ್ ಆಗಿ. ಸನ್‌ ನೆಕ್ಸ್ಟ್ ಕಾರ್ಯಕ್ರಮಗಳನ್ನು ಎಂಜಾಯ್ ಮಾಡಿರಿ.!!

Best Mobiles in India

English summary
Sun TV, one of the leading television networks in South India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+