ಜಿಯೋ ಸಿನಿಮಾ ಆಪ್ ಈಗಲೇ ಡೌನ್‌ಲೋಡ್ ಮಾಡಿ!! ಏಕೆ ಗೊತ್ತಾ??
ನೂತನ ಜಿಯೋ ಎಂಟರ್ಟೈನ್ಮೆಂಟ್ ಆಪ್ ಯೂಟ್ಯೂಬ್‌ಗಿಂತಲೂ ಹೆಚ್ಚು ಫೀಚರ್ಸ್ ಹೊಂದಿದೆ.!!
ಉಚಿತ ಸೇವೆಯಿಂದ ಎಲ್ಲರ ಮನೆಮಾತಾಗಿರುವ ಜೀಯೋ ಮತ್ತೊಂದು ಅದ್ಬುತವಾದ ಆಫರ್ ಅನ್ನು ನೀಡಿದೆ.!! ಹೌದು, ಮನರಂಜನಾ ಕ್ಷೇತ್ರಕ್ಕೆ ಜಿಯೋ ಕಾಲಿಟ್ಟಿದ್ದು, ಉಚಿತವಾಗಿ ಸಿನಿಮಾ ನೋಡಬಹುದಾದ, ಮ್ಯೂಸಿಕ್ ಕೇಳಬಹುದಾದ ಜಿಯೋ ಸಿನಿಮಾ ಆಪ್ ಹೊರತಂದಿರುವುದು ನಿಮಗೆ ಗೊತ್ತು.!!.!!
ಆದರೆ, ನೂತನ ಜಿಯೋ ಎಂಟರ್ಟೈನ್ಮೆಂಟ್ ಆಪ್ ಯೂಟ್ಯೂಬ್‌ಗಿಂತಲೂ ಹೆಚ್ಚು ಫೀಚರ್ಸ್ ಹೊಂದಿದೆ.!! ಪ್ರತಿದಿನದ ಲಿಮಿಟೆಡ್ ಡೇಟಾ ಇರುವ ಸಂದರ್ಭದಲ್ಲಿಯೇ ವಿಡಿಯೋಗಳು ಡೌನ್‌ಲೋಡ್ ಆಗುವಂತೆ ಶೆಡ್ಯೂಲ್ಡ್ ಮಾಡುವ ಅವಕಾಶವನ್ನು ಆಪ್‌ನಲ್ಲಿ ನೀಡಲಾಗಿದೆ.!!

ಇನ್ನು ಪ್ರತಿ ದಿನ ಬೆಳಿಗ್ಗೆ 2 ಗಂಟೆಯಿಂದ 5 ಗಂಟೆಯವರೆಗೆ ಜಿಯೋ ಎಂಟರ್ಟೈನ್ಮೆಂಟ್ ಆಪ್ನಲ್ಲಿ ಉಚಿತವಾಗಿ ಆನ್‌ಲಿಮಿಟೆಡ್ ವಿಡಿಯೋ ಡೌನ್‌ಲೋಡ್ ಮಾಡಬಹುದಾಗಿದೆ.!! ಇದರ ಜೊತೆಯಲ್ಲಿಯೇ ಉಚಿತವಾಗಿ ಸಿನಿಮಾ ಡೌನ್‌ಲೋಡ್ ಸಮಯವನ್ನು ಹೆಚ್ಚಿಸುವುದಾಗಿ ಹೇಳಿದೆ.!!

ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ ಭಾಷೆಯ ಜೊತೆಗೆ ಇತರೆ ಎಲ್ಲಾ ಭಾಷೆಗಳ ಎಂಟರ್ಟೈನ್ಮೆಂಟ್ ಕಾರ್ಯಕ್ರಮಗಳನ್ನು ಉಚಿತವಾಗಿ ಹೆಚ್‌ಡಿ ಕ್ವಾಲಿಟಿಯಲ್ಲಿ ನೋಡುವ ಅವಕಾಶವನ್ನು ನೀಡಿರುವ ಜಿಯೋ ಇದೀಗ ಮತ್ತೆ ಆಫರ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.!!


Click it and Unblock the Notifications








