ಹಾರ್ಡ್ ಡ್ರೈವ್ ಗಳನ್ನು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು..!

By Lekhaka
|

ಹಾರ್ಡ್ ಡ್ರೈವ್ ಗಳು ಲಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಗಳ ಮೆಮೊರಿಯನ್ನು ಹೆಚ್ಚು ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೊಮೊರಿಗಳನ್ನು ಹೆಚ್ಚಿಸಿಕೊಳ್ಳುವ ಹಾರ್ಡ್ ಡಿಸ್ಕ್ ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ, ಈ ಹಿನ್ನಲೆಯಲ್ಲಿ ಹಾರ್ಡ್ ಡ್ರೈವ್ ಗಳನ್ನು ಕೊಳ್ಳುವ ಸಂದರ್ಭದಲ್ಲಿ ನೆನಪಿನಲ್ಲಿ ಇಡಬೇಕಾದ ಅಂಶಗಳ ಕುರಿತ ಮಾಹಿತಿಯೂ ಈ ಮುಂದಿನಂತೆ ಇದೆ.

ಹಾರ್ಡ್ ಡ್ರೈವ್ ಗಳನ್ನು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು..!

ಈ ಅಂಶಗಳು ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾರ್ಡ್ ಡ್ರೈವ್ ಗಳಲ್ಲಿ ಉತ್ತಮವಾದದನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡಲಿದೆ ಎನ್ನಲಾಗಿದೆ. ಹಾರ್ಡ್ ಡಿಸ್ಕ್ ಕೊಳ್ಳುವ ಮುನ್ನ ಈ ವಿಷಯಗಳನ್ನು ತಿಳಿಯುವುದು ಅಗತ್ಯವಾಗಿದೆ.

HDD ಮತ್ತು SSD ನಡುವೆ ಸಾಕಷ್ಟು ವ್ಯತ್ಯಾಸವಿದೆ:
ಹೆಚ್ಚಿನ ಬಳಕೆದಾರರು ಹಾರ್ಡ್ ಡಿಸ್ಕ್ ಡ್ರೈವ್ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಆದರೆ ಇದು ಉತ್ತಮವಲ್ಲ. ಕಂಪ್ಯೂಟರ್ ನಲ್ಲಿಯೇ ಇರುವ ಸಾಲಿಡ್ ಸ್ಟೆಟ್ ಡ್ರೈವ್ ಉತ್ತಮವಾಗಿರಲಿದೆ. ಕಾರಣ ಇದು ಮೆಮೊರಿಯನ್ನು ಶೀಘ್ರವೇ ರೀಡ್ ಮಾಡಲಿದ್ದು, ರೈಟ್ ಸಹ ಮಾಡಲಿದೆ. ಇದಕ್ಕಾಗಿ ಕಡಿಮೆ ಪವರ್ ಅನ್ನು ಬಳಕೆ ಮಾಡಿಕೊಳ್ಳಲಿದೆ. ಆದರೆ ಹಾರ್ಡ್ ಡಿಸ್ಕ್ ಇದಕ್ಕೇ ಉಲ್ಟಾ ಎನ್ನಲಾಗಿದೆ.

ಹಾರ್ಡ್ ಡಿಸ್ಕ್ ಸೈಜ್:
ಇದಲ್ಲದೇ ಹಾರ್ಡ್ ಡಿಸ್ಕ್ ಎರಡು ಸೈಜ್ ನಲ್ಲಿ ದೊರೆಯಲಿದೆ. ಒಂದು 3.5 ಇಂಚಿನದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್ ಗಳಲ್ಲಿ ಬಳಕೆ ಮಾಡಿಕೊಳ್ಳಲು ವಿನ್ಯಾಸ ಮಾಡಲಾಗಿದೆ. .ಮತ್ತೊಂದು 2.5 ಇಂಚಿನದು, ಇದನ್ನು ವಿಶೇಷಗಾಗಿ ಲ್ಯಾಪ್ ಟಾಪ್ ಗಳಲ್ಲಿ ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

How to read deleted WhatsApp messages - GIZBOT KANNADA

ಕೊಳ್ಳುವ ಸಂದರ್ಭದಲ್ಲಿ:
ಹಾರ್ಡ್ ಡಿಸ್ಕ್ ಡ್ರೈವ್ ಗಳನ್ನು ಕೊಳ್ಳುವ ಸಂದರ್ಭದಲ್ಲಿ ಅವುಗಳ ಸ್ಟೋರೆಜ್ ನೋಡುವು ಅವಶ್ಯವಾಗಿದೆ. ಅಲ್ಲದೇ RPMS ನೋಡಬೇಕಾಗಿದೆ. ಇದು ನಿಮ್ಮ ಹಾರ್ಡ್ ಡಿಸ್ಕ್ ಡ್ರೈವ್ ಎಷ್ಟು ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎಂಬುದನ್ನು ತೋರಿಸಲಿದೆ. ಇವೇರಡು ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬೇಕು.

Best Mobiles in India

English summary
Know these things before buying a Hard Drive. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X