10 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಲೈಕ್ ವಿಡಿಯೋ ಸ್ಟ್ರಿಮಿಂಗ್ ಆಪ್

Written By: Lekhaka

ಲೈವ್ ಸ್ಟ್ರಿಮಿಂಗ್ ಆಪ್ ಲೈಕ್ ಹೊಸ ಆಯ್ಕೆಯೊಂದಿಗೆ ಆಪ್ ಡೇಟ್ ಆಗಿದ್ದು, ಒಟ್ಟು 10 ವಿವಿಧ ಭಾಷೆಗಳಲ್ಲಿ ಸಫೋರ್ಟ್ ಮಾಡಲಿದೆ. ಇಂಗ್ಲೀಷ್, ಹಿಂದಿ, ತಮಿಳು, ಬೆಂಗಾಲಿ, ಕನ್ನಡ, ಮಲೆಯಾಳಂ, ಗುಜರಾತಿ, ಮರಾಠಿ, ತೆಲಗು ಮತ್ತು ಪಂಜಾಬಿ ಭಾಷೆಗಳಲ್ಲಿ ಸಪೋರ್ಟ್ ಮಾಡಲಿದೆ.

10 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಲೈಕ್ ವಿಡಿಯೋ ಸ್ಟ್ರಿಮಿಂಗ್ ಆಪ್

ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಒಂದು ಮಿಲಿಯನ್ ಡೌನ್ ಲೋಡ್ ಆಗಿದ್ದು, ಇದು ಬಿನ್ಗೊಂ ಲೈವ್ ಆಪ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ ಮತ್ತು iOS ನಲ್ಲಿ ಕಾರ್ಯನಿರ್ವಹಿಸಲಿದೆ.

ಇದು ವಿಡಿಯೋ ಶೂಟ್ ಮಾಡಲು ಮತ್ತು ವಿಡಿಯೋ ಪೋಸ್ಟ್ ಮಾಡುವವರಿಗೆ ಇದು ಹೇಳಿ ಮಾಡಿದ ಆಪ್ ಆಗಿದೆ. ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದು ನೀವು ಮಾಡುವ ವಿಡಿಯೋ ಗಳಿಗೆ ಸ್ಪೆಷಲ್ ಎಫೆಕ್ಟ್ ಗಳನ್ನು ನೀಡಲಿದೆ.

ಅಲ್ಲದೇ ಈ ಆಪ್ ವಿಡಿಯೋ ಗಳಿಗೆ ಆಡಿಯೋವನ್ನು ಸಿಂಕ್ ಮಾಡಲಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು iOSನಲ್ಲಿ ಲಭ್ಯವಿದೆ. 

ಶಿಯೋಮಿ ಡ್ಯುಯಲ್ ಕ್ಯಾಮೆರಾ ಫೋನ್ ಸೆಪ್ಟೆಂಬರ್ 5ಕ್ಕೆ ಲಾಂಚ್.!

ಈ ಆಪ್ 50-60 MB ಸೈಜ್ ನಲ್ಲಿ ಇರಲಿದ್ದು, ಶೇರಿಂಗ್ ಆಯ್ಕೆ ಯನ್ನು ಹೊಂದಿದ್ದು, ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ. ಆನ್ ಲೈನ್ ಕಮ್ಯೂನಿಟಿಯಲ್ಲಿ ನಿಮ್ಮ ಟ್ಯಾಲೆಂಟ್ ತೋರಿಸಿಕೊಳ್ಳಲು ಇದು ಉತ್ತಮ ವೇದಿಕೆಯನ್ನು ಸೃಷ್ಠಿಸಿಕೊಡಲಿದೆ.

Read more about:
English summary
Like app allows you to create interesting videos on the go
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot